ಕಣ್ಣಿನ ಪರೀಕ್ಷೆ: ನಿಮಗೆ ಮಿಲ್ಕಿ ಗರ್ಲ್ ತಮನ್ನಾಳ ಈ ಎರಡು ಫೋಟೋಗಳಿಂದ 4 ವ್ಯತ್ಯಾಸ ಕಂಡು ಹಿಡಿಯಲು ಸಾಧ್ಯವೇ? ಬೇಕಾದರೆ Zoom ಮಾಡಿ ನೋಡಬಹುದು!

ಎಲ್ಲ ಪ್ರಾಣಿಗಳಲ್ಲಿ ಮನುಷ್ಯನಿಗೆ ಹೆಚ್ಚು ಬುದ್ಧಿಶಕ್ತಿ ಇದೆ. ಮನುಷ್ಯ ತನ್ನ ಬುದ್ಧಿಯ ಬಲದಿಂದ ಆನೆ ಹುಲಿ ಕರಡಿ ಗಳಂತಹ ಪ್ರಾಣಿಗಳನ್ನು ಸಹಿತ ತನ್ನ ಕೈಗೊಂಬೆ ಮಾಡಿಕೊಂಡಿದ್ದಾನೆ. ಮಾನವನ ವಿಚಾರಮಾಡುವಂಥ ಶಕ್ತಿ ಎಲ್ಲ ಪ್ರಾಣಿಗಳಿಗಿಂತಲೂ ಅದ್ಭುತವಾಗಿದೆ. ಇದರ ಜೊತೆಗೆ ಮಾನವನು ಪ್ರತಿಯೊಂದು ವಸ್ತು ನಿರೀಕ್ಷಣಾತ್ಮಕವಾಗಿ ನೋಡುತ್ತಾನೆ. ಎಲ್ಲಕ್ಕೂ ಹೆಚ್ಚು ಜ್ಞಾನವನ್ನು ಮಾನವನು ತನ್ನ ಕಣ್ಣುಗಳಿಂದ ಪಡೆಯುತ್ತಾನೆ. ಪ್ರತಿಯೊಂದು ವಿಷಯ ಕಲಿಯಬೇಕಾದರೆ ಮಾನವನಿಗೆ ಕಣ್ಣುಗಳು ಎಲ್ಲಕ್ಕೂ ಹೆಚ್ಚು ಜ್ಞಾನವನ್ನು ನೀಡುತ್ತವೆ.

ಪ್ರತಿಯೊಂದು ವ್ಯಕ್ತಿಯ ನಿರೀಕ್ಷಣಾ ಕ್ಷಮತೆಯು ಸಮಾನವಾಗಿರುತ್ತದೆ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ. ಪ್ರತಿಯೊಬ್ಬರ ನೋಡುವ ದೃಷ್ಟಿಕೋನ ಬೇರೆ ಬೇರೆಯಾಗಿರುತ್ತದೆ. ಸೂಕ್ಷ್ಮದೃಷ್ಟಿ ಉಳ್ಳವರು ಅಥವಾ ಅತಿ ಸೂಕ್ಷ್ಮದೃಷ್ಟಿಯನ್ನು ಉಳ್ಳವರು ನೂರಕ್ಕೆ ಇಲ್ಲ ಸಾವಿರಕ್ಕೆ ಒಬ್ಬರು ಇರುತ್ತಾರೆ.

ಮಿತ್ರರೇ, ನೆಟ್ಟಿಗನೊಬ್ಬ ಬಾಹುಬಲಿ ಚಲನಚಿತ್ರದ ನಟಿಯಾದ ಮಿಲ್ಕಿ ಗರ್ಲ್ ತಮನ್ನಾಳ ಎರಡು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಈ ಎರಡು ಫೋಟೋಗಳಲ್ಲಿ 4 ವ್ಯತ್ಯಾಸಗಳನ್ನು ಹುಡುಕಿ ತೋರಿಸಲು ಚಾಲೆಂಜ್ ಮಾಡಿದ್ದಾನೆ. ನೀವು ಈ ಚಿತ್ರಗಳನ್ನು ಇಲ್ಲಿ ನೋಡಬಹುದು. ಈ ಎರಡು ಫೋಟೋಗಳು ಸಹಜವಾಗಿ ನೋಡಲು ಒಂದೇ ತರ ಕಾಣುತ್ತವೆ. ಆದರೆ ಎರಡು ಫೋಟೋಗಳಲ್ಲಿ 4 ವ್ಯತ್ಯಾಸಗಳು ಇವೆ. ಆ 4 ವ್ಯತ್ಯಾಸಗಳು ಯಾವವು ಎಂಬುದನ್ನು ನಿಮ್ಮ ತೀಕ್ಷ್ಣವಾದ ದೃಷ್ಟಿಯು ಹುಡುಕಿ ತೆಗೆಯಬಹುದೆ? ಒಂದು ವೇಳೆ ನಿಮ್ಮಲ್ಲಿ ಸೂಕ್ಷ್ಮವಾದ ಹಾಗೂ ತೀಕ್ಷ್ಣವಾದ ದೃಷ್ಟಿಯಿದ್ದರೆ ಪ್ರಯತ್ನಿಸಿ ನೋಡುವ.

ಈ ಫೋಟೋದಲ್ಲಿರುವ 4 ವ್ಯತ್ಯಾಸಗಳನ್ನು ಕಂಡು ಹಿಡಿಯಲು ಹೋಗಿ ಉತ್ತರ ಸಿಗದೆ ತಲೆನೋವಾಗಲು ಶುರುವಾಗುತ್ತದೆ. ಈ ಫೋಟೋ ಪಜಲ್ ಬಿಡಿಸಲು ಹೆಣಗಾಡುತ್ತಿರುವ ನೆಟ್ಟಿಗರಲ್ಲಿ ನೂರರಲ್ಲಿ ಬರೀ ಒಬ್ಬರು ಯಶಸ್ವಿಯಾಗುತ್ತಿದ್ದಾರೆ. ಇದನ್ನು ಬಿಡಿಸಲು ಹೆಣಗಾಡಿ ನಂತರ ಉತ್ತರ ಸಿಗದೆ ಸುಸ್ತಾಗಿ ತಮ್ಮ ಗೆಳೆಯ ಗೆಳತಿಯರಿಗೆ ಉತ್ತರ ಹುಡುಕಲು ಶೇರ್ ಮಾಡುತ್ತಿರುವುದರಿಂದ ಈ ಚಿತ್ರ ತುಂಬಾ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ 4 ವ್ಯತ್ಯಾಸಗಳನ್ನು ಹುಡುಕಲು ವ್ಯಕ್ತಿಗೆ ಬೇಕು ಮನಸ್ಸಿನ ಮೇಲೆ ಏಕಾಗ್ರತೆ ಮತ್ತು ಸೂಕ್ಷ್ಮದೃಷ್ಟಿ. ಇವು ಎರಡರ ಬಲದಿಂದ ಈ ಚಿತ್ರದಲ್ಲಿ ವ್ಯತ್ಯಾಸಗಳನ್ನು ಶೋಧಿಸಬಹುದು. ಈ ವ್ಯತ್ಯಾಸಗಳನ್ನು ಶೋಧಿಸುವುದು ತುಂಬಾ ಕಠಿಣವಾದ ಕೆಲಸವಾಗಿದೆ. ಒಂದು ವೇಳೆ ನೀವು 2 ಅಥವಾ 3 ಇಲ್ಲವೆ 4 ಕ್ಕೆ 4 ವ್ಯತ್ಯಾಸಗಳನ್ನು ಶೋಧಿಸಿದ್ದೇ ಆದಲ್ಲಿ ನಿಮ್ಮ ಕಣ್ಣುಗಳು ತುಂಬಾ ಜಬರ್ದಸ್ತ್ ತೀಕ್ಷ್ಣವಾಗಿವೆ ಎಂದೇ ಹೇಳಬಹುದು. ಮತ್ತು ನೀವು ಗ್ರೇಟ್ ಹಾಗೂ ಅಭಿನಂದನೆಗೆ ಪಾತ್ರರಾಗಿದ್ದೀರಾ.

ಮಿತ್ರರೇ ಒಂದುವೇಳೆ ನೀವು ಸಾಕಷ್ಟು ಪ್ರಯತ್ನ ಮಾಡಿಯೂ ಇದರಲ್ಲಿಯ ವ್ಯತ್ಯಾಸಗಳನ್ನು ಕಂಡು ಹಿಡಿಯಲು ಸಾಧ್ಯವಾಗದಿದ್ದರೆ, ನಾವೇ ನಿಮಗೆ ಸಹಾಯ ಮಾಡುತ್ತೇವೆ, ಇಲ್ಲಿ ನೋಡಿ.

ಒಂದೇ ರೀತಿಯ ಈ ಎರಡು ಫೋಟೋಗಳಲ್ಲಿಯ 4 ವ್ಯತ್ಯಾಸಗಳು ಈ ರೀತಿಯಾಗಿವೆ ನೋಡಿ. ತಮನ್ನಾಳ ಈ ಫೋಟೋವನ್ನು ಇನ್ನೊಂದು ಫೋಟೋಗೆ ಹೋಲಿಸಿ ಸರಿಯಾಗಿ ಸೂಕ್ಷ್ಮದೃಷ್ಟಿಯಿಂದ ನೋಡಲಾಗಿ ಯಾವ-ಯಾವ 4 ವ್ಯತ್ಯಾಸಗಳು ಕಂಡುಬರುತ್ತವೆ ಎಂಬುದು ಎಲ್ಲಿ ಗೊತ್ತಾಗುತ್ತದೆ. ಒಂದನೇ ವ್ಯತ್ಯಾಸ ತಮನ್ನಾಳ ಒಂದು ಫೋಟೋದಲ್ಲಿ ಹಣೆಯ ಮೇಲೆ ತಿಲಕವಿದೆ. ಎರಡನೆಯ ವ್ಯತ್ಯಾಸವೇನೆಂದರೆ, ತೊಟ್ಟಿರುವ ಬ್ಲೌಸಿಗೆ ಹಿಂದೆ ಕಟ್ಟಲು ಒಂದರಲ್ಲಿ ದಾರವಿದೆ ಇನ್ನೊಂದರಲ್ಲಿ ಅದು ಇಲ್ಲ. ಮೂರನೆಯ ವ್ಯತ್ಯಾಸವು ಏನೆಂದರೆ ಒಂದು ಚಿತ್ರದಲ್ಲಿ ಹಳದಿ ಬಣ್ಣದ ಪಾಲಿಥಿನ್ ಚೀಲ ಬಿದ್ದಿದೆ ಇನ್ನೊಂದರಲ್ಲಿ ಅದು ಕಾಣಿಸುತ್ತಿಲ್ಲ. ಇನ್ನು ನಾಲ್ಕನೆಯ ವ್ಯತ್ಯಾಸ ಏನೆಂದರೆ, ತಮನ್ನಾಳ ಹಿಂದೆ ಇರುವ ವ್ಯಕ್ತಿ ಒಂದು ಚಿತ್ರದಲ್ಲಿ ಹಾಫ್ ಶಾರ್ಟ್ ತೊಟ್ಟಿದ್ದಾನೆ, ಇನ್ನೊಂದರಲ್ಲಿ ಅದಕ್ಕಿಂತಲೂ ಚಿಕ್ಕದಾದ ಶಾರ್ಟ್ ತೊಟ್ಟಿದ್ದಾನೆ.

You might also like

Comments are closed.