MENS

ಈ ರೀತಿಯ ಪುರುಷರು ಅಂದ್ರೆ ಮ-ಹಿಳೆಯರಿಗೆ ತುಂಬಾ ಇಷ್ಟ ಅಂತಾರೆ ಚಾಣಿಕ್ಯ

Entertainment/ಮನರಂಜನೆ Girls Matter/ಹೆಣ್ಣಿನ ವಿಷಯ

ಆಚಾರ್ಯ ಚಾಣುಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿರೋ ಪ್ರಕಾರ ಮಹಿಳೆಯರು ಸಭ್ಯಅಥವಾ ಸಭ್ಯ ಸ್ವಭಾವದ ಪುರುಷರನ್ನು ಬಹುಬೇಗನೆ ಇಷ್ಟಪಡುತ್ತಾರೆ ಅಂದರೆ ಅಹಂಕಾರವಿಲ್ಲದ ಮತ್ತು ಯಾವುದೇ ತಪ್ಪನ್ನು ವಿನಮ್ರ ಮನೋಭಾವದಿಂದ ಸ್ವೀಕರಿಸುವ ಪುರುಷರು ಎಂದರ್ಥ ಇದರಿಂದ ಸಂಬಂಧದಲ್ಲಿ ಮಾಧುರ್ಯ ಉಳಿಯುತ್ತದೆ ಎಂಬುದು ಅವರ ನಂಬಿಕೆ ಹಾಗಾಗಿ ಪುರುಷನು ಮೊದಲು ಸಭ್ಯರಾಗಿರಬೇಕು ಎಂದು ಆಚಾರ್ಯ ಚಾಣುಕ್ಯ ಹೇಳುತ್ತಾರೆ.

ಮ-ಹಿಳೆ ಯಾವುದೇ ವೈಯಕ್ತಿಕ ವಿಷಯವನ್ನು ಪುರುಷನಿಗೆ ಹೇಳಿದರೆ ಮತ್ತು ಅದನ್ನು ಪುರುಷ ತನ್ನಲ್ಲಿಯೇ ಇಟ್ಟುಕೊಂಡರೆ ಅಂತ ನಂಬಿಕಸ್ತ ಪುರುಷರನ್ನು ಮಹಿ-ಳೆಯರು ತುಂಬಾ ಇಷ್ಟ ಪಡುತ್ತಾರೆ. ಯಾವುದೇ ಸಂಬಂಧದಲ್ಲಿ ಪರಸ್ಪರ ನಂಬಿಕೆ ಇಟ್ಟುಕೊಳ್ಳಬೇಕಾದದ್ದು ಬಹಳ ಮುಖ್ಯ

ಚಾಣಕ್ಯ ನೀತಿಗಳು : Chanakya Niti in Kannada - chanakya quotes in kannada - Roaring Creations Films

ನಂಬಿಕೆಯನ್ನು ಮುರಿಯದ ಮತ್ತು ಹೆಣ್ಣಿನ ನಂ-ಬಿಕೆಯನ್ನು ಮುರಿಯದ ಮತ್ತು ಹೆಣ್ಣಿನ ಮಾತಿಗೆ ನಿರ್ಬಂಧ ಹಾಕದ ಪುರುಷರು ಉತ್ತಮರೆಂದು ತಮಗೆ ಸರಿಯಾದ ಜೋಡಿ ಎಂದು ತೀರ್ಮಾನಿಸುತ್ತಾರೆ ಇಲ್ಲದಿದ್ದರೆ ಸಂಬಂಧಗಳು ಒಡೆದು ಹೋಗಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ.

ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸುವ ಪುರುಷರು ಅವರ ಈ ಗುಣವೂ ಮ-ಹಿಳೆಯರಿಗೆ ತುಂಬಾ ಇಷ್ಟವಾಗುತ್ತದೆ ಒಬ್ಬ ಪುರುಷನು ಒಂದು ಮಹಿಳೆಯ ಸಣ್ಣ ಮತ್ತು ದೊಡ್ಡ ವಿಷಯಗಳನ್ನು ನೋಡಿಕೊಳ್ಳುತ್ತಾನೆ ಮತ್ತು ಅವಳನ್ನು ಸುರಕ್ಷಿತವಾಗಿರಿಸಿದರೆ ಈ ವಿಷಯವು ಮ-ಹಿಳೆಯರ ಮನಸ್ಸನ್ನು ಮುಟ್ಟುತ್ತದೆ.

ಇಂತಹ ಬಾವುಕವುಳ್ಳ ಪುರುಷರನ್ನು ಬಹುಬೇಗ ಮಹಿ-ಳೆಯರು ಇಷ್ಟಪಡುತ್ತಾರೆ ಚಾಣಕ್ಯ ನೀತಿಯಲ್ಲಿ ಹೇಳಿದ ಪ್ರಕಾರ ಪುರುಷ ಈ ಮೂರು ಸದ್ಗುಣವನ್ನು ಹೊಂದಿರಬೇಕು ಪುರುಷರಸದ್ಗುಣಗಳು ಮಹಿಳೆಯರಿಗೆ ಬಹುಬೇಗ ಇಷ್ಟವಾಗುತ್ತದೆ ಮತ್ತು ಅವರ ಸಂ-ಬಂಧವು ಬಲಗೊಳ್ಳುತ್ತದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...