ಬೆಂಗಳೂರು ಎನ್ನುವುದು ಒಂದು ಮಾಯಾ ನಗರಿ . ಇಲ್ಲಿ ಎಲ್ಲ ತರಹದ ವ್ಯವಹಾರಗಳು ನಡೆಯುತ್ತಿದೆ . ಅದರಲ್ಲಿ ಈ ತರದ ವ್ಯವಹಾರವು ನಡೆಯುವದರಲ್ಲಿ ಆಶ್ಚರ್ಯ ಏನಿಲ್ಲ . ಕೆಲವು ಸರಿ ಪಾಪ ತಮ್ಮ ಹೊಟ್ಟೆ ಪಾಡಿಗೆ ಈ ಹೆಣ್ಣು ಮಕ್ಕಳು ಈ ತರ ಕೆಲಸ ಮಾಡುತ್ತಾರೇನು ಅಂತ ಅನ್ನಿಸುತ್ತಿದೆ .
ಬೆಂಗಳೂರಿನ ಮೆ-ಜೆಸ್ಟಿಕ್ ಅಂಡರ್ ಗ್ರೌಂಡ್ ನಲ್ಲಿ ಪ್ರತಿ ದಿನ ಇತ್ತೀಚಿಗಷ್ಟೇ ಅಲ್ಲದೆ ಬಹಳ ದಿನಗಳಿಂದ ಈ ದಂದೆ ನಡೆಯುತ್ತಲೇ ಬರುತ್ತಿದೆ. ಮತ್ತು ಸಾಕಷ್ಟು ಜನರು ತಮ್ಮ ದೇಹ ಸುಖಕ್ಕೆ ಕಾ-ರ್ಯಕರ್ತೆಯರ ಬಳಿ ಹೋಗಿ ಪ್ರತಿದಿನವು ಮಾತನಾಡಿಸುತ್ತಾ, ಎಷ್ಟು ತಾಸಿಗೆ ಎಷ್ಟು ರೇಟ್, ಎಲ್ಲಿ ಯಾವಾಗ ವಿಚಾರಿಸಿ ತದನಂತರ ಅವರ ಜೊತೆ ಹೋಗಿ ತಮ್ಮ ಕಾರ್ಯವನ್ನು ಮುಗಿಸಿಕೊಂಡು ಬರುತ್ತಾರೆ. ಹೌದು ಅಂತಹದ್ದೇ ಒಂದು ವಿಡಿಯೋ ಇದೀಗ ತುಂಬಾನೇ ವೈರಲ್ ಆಗಿದೆ
