meghana-raj-thailand-hot

ಮಗನನ್ನು ಒಬ್ಬನೇ ಮನೆಯಲ್ಲಿ ಬಿಟ್ಟು ಮೇಘನಾ ರಾಜ್ ಫ್ರೆಂಡ್ ಜೋತೆ ಹೋಗಿದ್ದೆಲ್ಲಿಗೆ ಗೊತ್ತಾ? ಅಭಿಮಾನಿಗಳು ಶಾಕ್.

CINEMA/ಸಿನಿಮಾ Entertainment/ಮನರಂಜನೆ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ಮೇಘನಾ ರಾಜ್ ಅವರು ಅತ್ಯಂತ ಚಿಕ್ಕವಯಸ್ಸಿನಲ್ಲಿ ತಮ್ಮ ಪತಿ ಆಗಿರುವ ನಟ ಚಿರು ಸರ್ಜಾ ಅವರನ್ನು ಕಳೆದುಕೊಂಡಿದ್ದಾರೆ. ಚಿರು ಸರ್ಜಾ ಅವರನ್ನು ಕಳೆದುಕೊಂಡ ಅವರ ಜೀವನಕ್ಕೆ ಆಸರೆಯಾಗಿದ್ದೆ ಅವರ ಏಕೈಕ ಸುಪುತ್ರ ರಾಯನ್ ರಾಜ್ ಸರ್ಜಾ ಎಂದು ಹೇಳಬಹುದಾಗಿದೆ. ಹೌದು ಮಿತ್ರರೇ, ರಾಯನ್ ರಾಜ್ ಸರ್ಜಾ ಅವರನ್ನು ಎಲ್ಲರೂ ಕೂಡ ಪ್ರೀತಿಯಿಂದ ಜೂನಿಯರ್ ಚಿರು ಸರ್ಜಾ ಎಂಬುದಾಗಿ ಕರೆಯುತ್ತಾರೆ.

ಥೈಲ್ಯಾಂಡ್ ನಲ್ಲಿ ENJOY ಮಾಡುತ್ತಿರುವ ನಟಿ ಮೇಘನಾ ರಾಜ್..! ಇಲ್ಲಿದೆ ನೋಡಿ ಹಾಟ್  ಫೋಟೋಸ್ ಗಳು...!? - E MUNGARU

ಜೂನಿಯರ್ ಚಿರು ಸರ್ಜಾ ಗಾಗಿ ನಾನು ಬದುಕಬೇಕು ಎಂಬುದಾಗಿಯೇ ಸಿನಿಮಾವನ್ನು ಬಿಟ್ಟಿದ್ದ ಮೇಘನಾ ರಾಜ್ ಅವರು ಮತ್ತೆ ಚಿತ್ರರಂಗದಲ್ಲಿ ನಟಿಸುವುದಕ್ಕೆ ಪ್ರಾರಂಭಿಸುತ್ತಾರೆ. ಸಿನಿಮಾ ಜಾಹೀರಾತು ಹಾಗೂ ಕಿರುತೆರೆಯ ರಿಯಾಲಿಟಿ ಶೋ ಗಳಲ್ಲಿ ಕೂಡ ತೀರ್ಪುಗಾರರಾಗಿ ಮೇಘನಾ ರಾಜ್ ಕಾಣಿಸಿಕೊಳ್ಳುತ್ತಾರೆ. ತಮ್ಮ ಮಗನ ಉತ್ತಮ ಭವಿಷ್ಯಕ್ಕಾಗಿ ಎಡಬಿಡದೆ ಕೆಲಸ ಮಾಡುತ್ತಿರುವ ಮೇಘನಾ ರಾಜ್ ಅವರು ಈಗ ಎಲ್ಲದರಿಂದ ಬ್ರೇಕ್ ತೆಗೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಮಿತ್ರರೇ, ಮಗ ಜೂನಿಯರ್ ಚಿರು ಸರ್ಜಾನನ್ನು ತಮ್ಮ ತಂದೆ ತಾಯಿ ಬಳಿ ಬಿಟ್ಟು ಈಗ ವಿದೇಶಕ್ಕೆ ಹಾರಿದ್ದಾರೆ ಮೇಘನಾ ರಾಜ್. ನಟಿ ಮೇಘನಾ ರಾಜ್ ಅವರು ಬಿಡುವಿಲ್ಲದ ವೇಳಾಪಟ್ಟಿಯಿಂದ ಬಿಡುವನ್ನು ಪಡೆದುಕೊಂಡು ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ ಎಂಬುದಾಗಿ ಅವರ ಸೋಶಿಯಲ್ ಮೀಡಿಯಾ ಫೋಟೋಗಳಿಂದ ತಿಳಿದುಬಂದಿದೆ.

ಮೇಘನಾ ರಾಜ್ ಹಾಟ್ ಅವತಾರಕ್ಕೆ ಅಭಿಮಾನಿಗಳು ಶಾಕ್

ತಮ್ಮ ಆತ್ಮೀಯ ಮಹಿಳಾ ಸ್ನೇಹಿತರೊಂದಿಗೆ ಎಲ್ಲರ ಅತ್ಯಂತ ನೆಚ್ಚಿನ ಪ್ರವಾಸಿ ತಾಣವಾಗಿರುವ ಥೈಲ್ಯಾಂಡ್ ಗೆ ಮೇಘನಾ ರಾಜ್ ಅವರು ಹೋಗಿದ್ದು ಈಗಾಗಲೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಮಗನನ್ನು ಹೀಗೆ ಒಬ್ಬನನ್ನೇ ಮನೆಯಲ್ಲಿ ಬಿಟ್ಟು ಹೋಗಿರುವುದು ಎಷ್ಟರಮಟ್ಟಿಗೆ ಸರಿ ಎಂಬುದಾಗಿ ಕೆಲವು ಅಭಿಮಾನಿಗಳು ಹೇಳಿದ್ದಾರೆ.

ಇನ್ನೊಂದು ಕಡೆಯಲ್ಲಿ ಈ ಎಲ್ಲಾ ಟೆನ್ಶನ್ ಗಳಿಂದ ಮುಕ್ತಿ ಪಡೆಯಲು ಇದು ಒಳ್ಳೆ ಆಯ್ಕೆ ಎಂಬುದಾಗಿ ಮೇಘನಾ ರಾಜ್ ಅವರಿಗೆ ಸಪೋರ್ಟ್ ಕೂಡ ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.