Meghana Raj Recent News: ಕನ್ನಡಿಗರ ಮನೆಮಗಳು Meghana Raj. ಇವರು ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಕಾರಣಕ್ಕೆ ಮಾತ್ರವಲ್ಲ ಎಲ್ಲರ ಮೆಚ್ಚಿನ ನಟ ಆಗಿದ್ದ ಚಿರಂಜೀವಿ ಸರ್ಜಾ ಅವರ ಪತ್ನಿ ಎನ್ನುವ ಕಾರಣಕ್ಕೆ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದ ನಟಿ Meghana Raj. ಮೇಘನಾ ರಾಜ್ ಕನ್ನಡದಲ್ಲಿ ಮಾತ್ರವಲ್ಲ ಮಲಯಾಳಂನಲ್ಲಿಯೂ ಕೂಡ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Sandalwood ನಲ್ಲಿ ಉತ್ತಮ ನಟಿ ಎಂದು ಗುರುತಿಸಿಕೊಂಡಿರುವ Meghana Raj ಇದೀಗ Cinema ರಂಗದಲ್ಲಿ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹೌದು ಇಷ್ಟು ದಿನ ನಟಿ ಯಾಗಿ ಜನರನ್ನ ರಂಜಿಸುತ್ತಿದ್ದ ಮೇಘನಾ ರಾಜ್ ಇದೀಗ ನಿರ್ಮಾಪಕಿಯ ಕೆಲಸಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ತಾವೇ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ಒಂದಕ್ಕೆ ನಿರ್ಮಾಪಕಿಯಾಗಿ ಮೇಘನಾ ರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ.
ಮೇಘನಾ ರಾಜ್ ನಟಿಸುತ್ತಿರುವ ಈ ಸಿನಿಮಾದಲ್ಲಿ ಪನ್ನಗಾಭರಣ ಅವರು ಕೂಡ ಮೇಘನಾ ರಾಜ್ ಅವರೊಂದಿಗೆ ನಿರ್ಮಾಣದಲ್ಲಿ ಕೈಜೋಡಿಸುತ್ತಿದ್ದಾರೆ. ಮೇಘನಾ ರಾಜ್್, ಪನ್ನಗಾಭರಣ, ವಿಶಾಲ್ ಮತ್ತು ವಾಸುಕಿ ವೈಭವ ಜೊತೆಗಿರುವ ಫೋಟೋ ಒಂದನ್ನು ಕಳೆದ ವರ್ಷವೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಮೇಘನಾ ರಾಜ್ ಹೊಸದೊಂದು ಸುದ್ದಿಯನ್ನು ಹಂಚಿಕೊಳ್ಳಲಿದ್ದೇನೆ ಎಂದು ಹೇಳಿದ್ದರು.
ತಾವು ಒಟ್ಟಾಗಿ ಸೇರಿ ಸಿನಿಮಾ ಮಾಡುತ್ತಿರುವುದಾಗಿಯೂ ಮೇಘನ ರಾಜ್ ತಿಳಿಸಿದರು. ಹಾಗಾಗಿ ಈ ಫೋಟೋ ಕುರಿತಂತೆ ಸಾಕಷ್ಟು ಕುತೂಹಲ ಮನೆ ಮಾಡಿದ್ದು ಸಾಕಷ್ಟು ಜನ ಇದು ಜಾಹೀರಾತಿನ ಶೂಟ್ ಸಮಯದಲ್ಲಿ ತೆಗೆದ Photo ಎಂದು ಕೂಡ ಊಹಿಸಿದ್ದರು. ಅಂದಹಾಗೆ ಇತ್ತೀಚಿಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೇಘನಾ ರಾಜ್ ಅವರು ತಮ್ಮ ಸಿನಿಮಾವನ್ನು Vishal ನಿರ್ದೇಶನ ಮಾಡುತ್ತಿದ್ದಾರೆ.
Actress Meghana Raj who took a step ahead of all the actresses! Look at the cutie who has started a new job.
ಹಾಗೂ ಪನ್ನಗಾಭರಣ ಅವರ ನಿರ್ಮಾಣ ಈ ಚಿತ್ರಕ್ಕೆ ಎಂದು ಪೋಸ್ಟ್ ಹಂಚಿಕೊಂಡಿದ್ದರು. ಆದರೆ ಇದೀಗ ಸಿಕ್ಕಿರುವ ಗಾಂಧಿನಗರದ News ಪ್ರಕಾರ ಈ ಚಿತ್ರದ ನಿರ್ಮಾಣದಲ್ಲಿ ಜೊತೆಯಾಗಿ ಮೇಘನಾ ರಾಜ್ ಕೂಡ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಇನ್ನು ಮೇಘನಾ ರಾಜ್ ನಟಿಸುತ್ತಿರುವ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಈ Cinema ಮಹಿಳಾ ಪ್ರಧಾನ ಸಿನಿಮವಾಗಿದೆ.

ಹಾಗಾಗಿ ಬಹಳ ಸಮಯದ ನಂತರ ಒಂದು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮೇಘನಾ ರಾಜ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಗಾಯಕ ವಾಸುಕಿ ವೈಭವ್ ಅವರ Music ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಮೇಘನಾ ರಾಜ್ ಅವರು ಒಂದು ಸಿನಿಮಾದ ನಟನೆಯನ್ನು ಮುಗಿಸಿದ್ದು ಸದ್ಯದಲ್ಲೇ ತಮ್ಮ ಸಿನಿಮಾದ ಚಿತ್ರೀಕರಣವನ್ನು ಕೈಗೆತ್ತಿಕೊಳ್ಳಲಿದ್ದಾರೆ.
ಒಬ್ಬ ನಟಿಯಾಗಿ ನಿರ್ಮಾಪಕಿಯಾಗಿ Meghana Raj ಸಿನಿರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲು ಹೊರಟಿದ್ದಾರೆ. ಮೇಘನಾ ಹಾಗೂ ಚಿರು ಅವರ ಅಭಿಮಾನಿಗಳು ಮೇಘನಾ ರಾಜ್ ಅವರ ಈ ಕಾರ್ಯಕ್ಕೆ Best Wishes ತಿಳಿಸಿದ್ದಾರೆ.