ಮೇಘನಾ ರಾಜ್ ಕನ್ನಡ ಚಿತ್ರರಂಗದ ಟಾಪ್ ನಟಿ. ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಹೊಂದಿರುವ ನಟಿ ಮೇಘನಾ ರಾಜ್ ಅವರು ಮದುವೆಯ ನಂತರ ಚಿತ್ರರಂಗದಿಂದ ದೂರ ಉಳಿದರು. ಮದುವೆಯಾದ ಎರಡು ವರ್ಷದಲ್ಲಿ ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ನಟಿ ಮೇಘನಾ ರಾಜ್ ಅವರು ಈಗ ಮತ್ತೆ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಇಷ್ಟು ದಿನ ಮಗನ ಆರೈಕೆಯಲ್ಲಿ ಬಹಳ ಬ್ಯುಸಿ ಆಗಿದ್ದ ನಟಿ ಮೇಘನಾ ರಾಜ್ ಅವರು ಈಗ ಚಿತ್ರಗಳಲ್ಲಿ ನಟನೆಯನ್ನ ಮಾಡಲು ರೆಡಿ ಆಡಿದ್ದು ಅವರು ಯಾವ ಚಿತ್ರದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುತ್ತಾರೆ ಅನ್ನುವುದನ್ನ ಕಾದು ನೋಡಬೇಕಾಗಿದೆ. ಕೆಲವು ದಿನಗಳ ಹಿಂದೆ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರದಲ್ಲಿ ಕಾಣಿಸಿಕೊಂಡಿದ್ದರು.
ಸದ್ಯ ಕಿರುತೆರೆಯಲ್ಲಿ ನಡೆದ ಕೆಲವು ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ ನಟಿ ಮೇಘನಾ ರಾಜ್ ಆವರಿಗೆ ಕೆಲವು ದಿನಗಳ ಹೀರೋ ಫಾಗ್ ಅವಾರ್ಡ್ ಕೂಡ ಸಿಕ್ಕಿದೆ. ಸದ್ಯ ಕೆಲವು ದಿನಗಳಿಂದ ಹಿಂದೆ ವಿದೇಶದಲ್ಲಿ ಸುತ್ತಾಟವನ್ನ ಮಾಡಿ ಅಲ್ಲಿನ ಫೋಟೋಗಳನ್ನ ಶೇರ್ ಮಾಡಿದ್ದ ನಟಿ ಮೇಘನಾ ರಾಜ್ ಅವರು ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುವ ನಟಿ ಮೇಘನಾ ರಾಜ್ ಅವರು ಆಗಾಗ ಫೋಟೋ ಮತ್ತು ವಿಡಿಯೋದನ್ನ ಶೇರ್ ಮಾಡುವುದರ ಮೂಲಕ ಬಹಳ ಸುದ್ದಿಯಲ್ಲಿ ಇರುತ್ತಾರೆ ಮತ್ತು ಈಗ ಇನ್ನೊಂದು ವಿಡಿಯೋ ಶೇರ್ ಮಾಡುವುದರ ಮೂಲಕ ನಟಿ ಮೇಘನಾ ರಾಜ್ ಅವರು ಅಭಿಮಾನಿಗಳ ಮೆಚ್ಚುಗೆಗೆ ಕಾರಣರಾಗಿದ್ದಾರೆ.
ನೀಲಿ ಬಣ್ಣದ ಹೊಳೆಯುವ ಸೀರೆಯನ್ನ ಉಟ್ಟುಕೊಂಡು ಮೈತುಂಬ ಒಡವೆಗಳನ್ನ ಹಾಕಿಕೊಂಡು ನಟಿ ಮೇಘನಾ ರಾಜ್ ಅವರು ಫೋಟೋ ಶೂಟ್ ಮಾಡಿಸಿಕೊಂಡಿದ್ದು ಅದರ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ ನಟಿ ಮೇಘನಾ ರಾಜ್. ಆರಂಭದಲ್ಲಿ ನೀಲಿ ಬಣ್ಣದ ಸೀರೆಯನ್ನ ಉಟ್ಟುಕೊಂಡು ಫೋಟೋಶೂಟ್ ಮಾಡಿದಿದ ನಟಿ ಮೇಘನಾ ರಾಜ್ ಅವರು ನಂತರ ಕೇಸರಿ ಹಾಗು ಇತರೆ ಬಣ್ಣದ ಸೀರೆಯನ್ನ ಉಟ್ಟುಕೊಂಡು ಮೈತುಂಬ ಕೆಲವು ಒಡವೆಗಳನ್ನ ಹಾಕಿಕೊಂಡು ಭರ್ಜರಿ ಫೋಟೋ ಶೂಟ್ ಮಾಡಿಸಿಕೊಂಡರು.
ಅದರ ವಿಡಿಯೋವನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ನಟಿ ಮೇಘನಾ ರಾಜ್ ಅವರು, “ಏನೋ ರೋಮಾಂಚನವಾಗುತ್ತಿದೆ” ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಮೇಘನಾ ರಾಜ್ ಅವರ ವಿಡಿಯೋ ನೋಡಿದ ಅವರ ಅಭಿಮಾನಿಗಳು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದು, ಸೂಪರ್ ಅತ್ತಿಗೆ, ನಾವು ನಿಮ್ಮ ನೋಟವನ್ನ ಬಹಳ ಇಷ್ಟಪಡುತ್ತೇವೆ, ಸುಂದರ ರಾಣಿ, ಬೆರಗು ಗೊಳಿಸುತ್ತಿದೆ, ಸೂಪರ್ ಮೇಘನಾ ಮೇಡಂ, ನೀಲಿ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣುತ್ತ ಇದ್ದೀರಿ ಎಂದು ಬಹಳಷ್ಟು ಕಮೆಂಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸದಾ ಸಕ್ರಿಯರಾಗಿರುವ ನಟಿ ಮೇಘನಾ ರಾಜ್ ಅವರು ಮತ್ತೆ ಚಿತ್ರಗಳ ಮೂಲಕ ಕಮ್ ಬ್ಯಾಕ್ ಮಾಡಲಿದ್ದಾರೆ.
View this post on Instagram