ಮೇಘನಾ ರಾಜ್ ಥೈಲ್ಯಾಂಡ್ ಹಾಟ್ ಫೋಟೋಸ್ ವೈರಲ್,ಲುಕ್ ಗೆ ಕ್ಲೀನ್ ಬೋಲ್ಡ್ ಆದ ನೆಟ್ಟಿಗರು,ನೋಡಿ ವಿಡಿಯೋ!!

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ (Actress Meghana Raj ) ಅವರು ಮಗ ರಾಯನ್‌ ಸರ್ಜಾ ಜತೆ ಕಳೆದಂತಹ ಸುಮಧುರ ಕ್ಷಣಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಮೇಘನಾ ರಾಜ್‌ ತಮ್ಮ ಸ್ನೇಹಿತರ ಜತೆ ಥಾಯ್ಲೆಂಡ್‌ಗೆ ಹೋಗಿದ್ದಾರೆ. ತಮ್ಮ ಬ್ಯುಸಿ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು ಎಂಜಾಯ್ ಮಾಡುತ್ತಾ ಇದ್ದಾರೆ. ಇದೀಗ ಬೀಚ್‌ನಲ್ಲಿ ಫ್ರೆಂಡ್ಸ್‌ ಜತೆ ಇರುವ ಫೋಟೊಗಳನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Actress Meghana Raj

ಕನ್ನಡದ ʻರಾಜಾಹುಲಿʼ, ʻಆಟಗಾರʼ, ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ನಟಿ ಮೇಘನಾ ರಾಜ್ ಅವರು ಪತಿ ಚಿರು ಅಗಲಿಕೆಯ ನಂತರ ರಾಯನ್‌ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಚಿರಂಜೀವಿ ಸರ್ಜಾ ಮತ್ತು ರಾಯನ್ ರಾಜ್ ಸರ್ಜಾ ಹೆಸರು ತಮ್ಮ ಕೈಮೇಲೆ ಶಾಶ್ವತವಾಗಿ ಇರಲಿ ಎಂದು ಮೇಘನಾ ರಾಜ್ ಅವರು ಟ್ಯಾಟೂ ಹಾಕಿಸಿಕೊಂಡಿದ್ದರು. ಹಲವಾರು ಪ್ರಾಜೆಕ್ಟ್‌ನಲ್ಲಿಯೂ ಬ್ಯುಸಿಯಾಗಿರುವ ಮೇಘನಾ ರಾಜ್‌ ಕೆಲ ದಿನಗಳ ಹಿಂದೆ ಕಲರ್ಸ್ ಕನ್ನಡದಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದರು.

 

View this post on Instagram

 

A post shared by Meghana Raj Sarja (@megsraj)

You might also like

Comments are closed.