meghana-raj

Meghana Raj: ತನ್ನ ಬ್ಯಾಗ್ ನಲ್ಲಿ ಏನೆಲ್ಲ ಇರುತ್ತದೆ ಎಂದು ತಿಳಿಸಿದ ಮೇಘನಾ ರಾಜ್

CINEMA/ಸಿನಿಮಾ Entertainment/ಮನರಂಜನೆ

Actress Meghana Raj Told What Is In Her Bag Here Is The Video: ಕನ್ನಡ, ತೆಲುಗು, ತಮಿಳು ಹಾಗು ಮಲೆಯಾಳಂ ಚಿತ್ರಗಳ ಮೂಲಕ ತಮ್ಮದೇ ಬೇಡಿಕೆ ಹೊಂದಿರುವ ನಟಿ, ರಾಜಾಹುಲಿ ಖ್ಯಾತಿಯ ಮೇಘನಾ ರಾಜ್ ಇದೀಗ ಗುಡ್ ನ್ಯೂಸ್ ನೀಡಿದ್ದಾರೆ. ತಮ್ಮದೇ ಆದ ಯೂಟ್ಯೂಬ್ ಚಾನೆಲ್(Youtube Channel) ಮೂಲಕ ಜನರಿಗೆ ಇನ್ನಷ್ಟು ಹತ್ತಿರ ಆಗೋ ಪ್ರಯತ್ನ ಮಾಡ್ತಾ ಇದ್ದಾರೆ. ಕ್ರಿಸ್‍ಮಸ್‍ ಹಬ್ಬದ ಶುಭಾಶಯ ಕೋರುತ್ತಾ ತಮ್ಮ ಹೊಸ ಕನಸೊಂದನ್ನು ಜನರ ಮುಂದೆ ಇಡುತ್ತಿದ್ದಾರೆ.

ಮೇಘನಾ ಅವರು ಶನಿವಾರ ಅಭಿಮಾನಿಗಳಿಗೆ ಒಂದು ಒಳ್ಳೆ ವಿಚಾರ ತಿಳಿಸುವುದಾಗಿ ಹೇಳಿದ್ದರು. ಅಂತೆಯೇ ಹಬ್ಬದ ದಿನ ತಮ್ಮ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದಾರೆ. ಮೇಘನಾ ಅವರು ಇನ್ಮುಂದೆ ಯೂಟ್ಯೂಬ್ ಚಾನೆಲ್ ಮೂಲಕ ಜನರನ್ನು ತಲುಪಲಿದ್ದಾರೆ.

ಹೊಸ ವೀಡಿಯೋ ಅಪ್ಲೋಡ್

Actress Meghana Raj | ಥಾಯ್ಲೆಂಡ್‌ನಲ್ಲಿ ನಟಿ ಮೇಘನಾ ರಾಜ್‌: ಫೋಟೊ ವೈರಲ್‌! -  ವಿಸ್ತಾರ ನ್ಯೂಸ್

ಇತ್ತೀಚಿನ ದಿನಗಳಲ್ಲಿ ನಟಿ ಮೇಘನಾ ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಒಂದು ವೀಡಿಯೋ(Video) ವನ್ನು ಅಪ್ಲೋಡ್(Upload) ಮಾಡಿದ್ದಾರೆ. ಅದರಲ್ಲಿ ತಮ್ಮ ಬ್ಯಾಗಿನಲ್ಲಿ ಯಾವೆಲ್ಲ ವಸ್ತುವನ್ನು ದಿನನಿತ್ಯ ಕ್ಯಾರಿ ಮಾಡುತ್ತಾರೆಂದು ತಿಳಿಸಿದ್ದಾರೆ. ಅದರಲ್ಲಿ ಚಾಕಲೇಟ್, ಮೇಕಪ್ ಕಿಟ್, ಮೊಬೈಲ್, ಚಾರ್ಜರ್, ಇಯರ್ ಬಡ್, ಮೊಬೈಲ್, ಡೈರಿ ಹಾಗೂ ಒಂದು ಪ್ರಮುಖ ಫೋಟೊ(Photo) ಎಂದಿದ್ದರು ಆ ಫೋಟೋ ದಲ್ಲಿ ಚಿರು, ರಾಯನ್ ಸರ್ಜಾ, ಅಪ್ಪ ಹಾಗೂ ಅಮ್ಮನ ಫೋಟೊ ಇರುವುದನ್ನು ಕಾಣಬಹುದು.ಇವರು ನನ್ನ ಜೀವನದ ಪ್ರಮುಖ ವ್ಯಕ್ತಿಗಳು ನನ್ನ ಮೊಬೈಲ್ ನಲ್ಲಿ ಫೋಟೋ ಇದ್ದರೂಬೀ ರೀತಿ‌ನಾನು ಇಟ್ಟು ಕೊಳ್ಳುವೆ ಎಂದಿದ್ದಾರೆ.

ಮೇಘನಾ ರಾಜ್ ಇದರ ಬೆನ್ನಲ್ಲೇ ಈಗ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಹೌದು ಹೊಸ ಉದ್ಯಮವನ್ನು ಮೇಘನಾ ರಾಜ್ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ . ಸಿನೆಮಾ ನಿರ್ಮಾಣ ಸಂಸ್ಥೆಯೊಂದನ್ನು ಮೇಘನಾ ರಾಜ್ ಆರಂಭಿಸಿ ಈಗ ಮೇಘನಾ ರಾಜ್ ನಿರ್ಮಾಪಕಿ ಅಗಲಿದ್ದಾರೆ. ಹೌದು ಹೊಸ ಪ್ರತಿಭೆಗಳಿಗೆ ಅವಕಾಶ ವದಿಗಸಲು ಈ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ ಮೇಘನಾ ರಾಜ್.

ಹಾಟ್ ಅವತಾರದಲ್ಲಿ ಮೇಘನಾ ರಾಜ್, ಏನಿದು ಹೊಸ ವರಸೆ

ನಿಜಕ್ಕೂ ಅವ್ರ ಕಾಯ್ರ್ಯ ಯಶಸ್ವಿಯಾಗಲಿ ಎಂದು ಹಾರೈಸೋಣ. ಅದೇ ರೀತಿ ಮೇಘನಾ ರಾಜ್ ಅವರು ಇತ್ತೀಚೆಗೆ ತಮ್ಮ ಮಗನ ಬಗ್ಗೆ ದೃಢ ನಿರ್ಧಾರ ಒಂದಕ್ಕೆ ಬಂದಿದ್ದು ಆ ಬಗ್ಗೆ ಸಹ ಮಾತನಾಡಿದ್ದಾರೆ.ಮಗ ರಾಯನ್ ಅವರು ಸಂಪೂರ್ಣವಾಗಿ ಮೌಲ್ಯಯುತ ಶಿಕ್ಷಣ ಪಡೆಯಬೇಕು.ತನ್ನ ಬೇಕು ಬೇಡವನ್ನು ಸ್ವ ನಿರ್ಣಯ ಮಾಡಬೇಕು. ಅವನಿಗೆ ಯಾವಕ್ಷೇತ್ರ ಇಷ್ಟವೊ ಅಂದರೆ ಸಿನೆಮಾ, ರಾಜಕೀಯ, ಶೈಕ್ಷಣಿಕ‌ ಎಲ್ಲವೂ ಅವನ ಇಚ್ಛೆಗೆ ಬಿಡುತ್ತೇನೆ. ಬಾಲ್ಯದಲ್ಲಿಯೇ ಸಿನೆಮಾ ರಂಗ ಬೇಡ ಅನ್ನುವ ತೀರ್ಮಾನ ಮಾಡಿರುವುದಾಗಿ ಮೇಘನಾ ಅವರು ಹೇಳಿದ್ದಾರೆ.ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.







ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...