ಕ್ರಿಸ್ಮಸ್ ಹಬ್ಬದ ದಿನವೇ ಗುಡ್ ನ್ಯೂಸ್ ಹಂಚಿಕೊಂಡ ಮೇಘನಾ ರಾಜ್ ! ಬೆಚ್ಚಿಬಿದ್ದ ಅಭಿಮಾನಿಗಳು…ಅಷ್ಟಕ್ಕೂ ಏನದು..

CINEMA/ಸಿನಿಮಾ Entertainment/ಮನರಂಜನೆ
ನಟಿ ಮೇಘನಾ ರಾಜ್ ಅವರು ಹೊಸ YouTube ಚಾನೆಲ್ ಶುರು ಮಾಡಿದ್ದಾರೆ ಅಭಿಮಾನಿಗಳಿಗೆ ಒಂದು surprise ನೀಡುವುದಕ್ಕೆ ಅವರು ಡಿಸೆಂಬರ್ ಇಪ್ಪತ್ತನಾಲ್ಕರಂದು ಕೇಳಿದ್ದರು ಅದೇನು ಎಂದು ಕಾದಿತಾ ಅಭಿಮಾನಿಗಳಿಗೆಲ್ಲ ಇಂದು ಉತ್ತರ ಸಿಕ್ಕಿದೆ ಇದೇ ಮೊದಲ ಬಾರಿಗೆ ಮೇಘನಾ ರಾಜ್ ಅವರು ತಮ್ಮ YouTube ಚಾನೆಲ ಆರಂಭಿಸಿದ್ದಾರೆ.ಆ ಮೂಲಕ ಅವರು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗಿದ್ದಾರೆ ಮೊದಲ ವಿಡಿಯೋದಲ್ಲಿ ಅವರು ಈ ಬಗ್ಗೆ announce ಮಾಡಿದ್ದೆ ಹೊಸ ಕಾರ್ಯಕ್ಕೆ ಕೈ ಹಾಕಿರುವವರಿಗೆ ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ

ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭ ಇದ್ದಾರೆ ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಮೇಘನಾರಾಜ್ ಸಕ್ರಿಯರಾಗಿದ್ದಾರೆ ನೀವು ಯಾವಾಗ ನಿಮ್ಮ YouTube ಚಾನೆಲ ಆರಂಭಿಸುತ್ತೀರಿ .ಎಂದು ಅಭಿಮಾನಿಗಳು ಆಗಾಗ ಪ್ರಶ್ನೆ ಕೇಳುತ್ತಿದ್ದರು ಹಾಗಾಗಿ ಕ್ರಿಸ್ಮಸ್ ಹಬ್ಬದ ಶುಭಸಂದರ್ಭದಲ್ಲಿ ಮೇಘನಾ ರಚಕರು YouTube ಲೋಕಕ್ಕೆ entry ನೀಡಿದ್ದಾರೆ ಪುತ್ರ ರಾಯನ್ದ್ರ ಸಜ್ಜನ್ ತಂದೆ ತಾಯಿಗಳಾದ ಪ್ರಮೀಳಾ ಜೋಷಾಯಿ ಹಾಗೂ ಸುಂದರ ಜೊತೆ ಇರುವ ವೀಡಿಯೋ ತುಣುಕನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ

ಈ ಡಿಜಿಟಲ್ ಯುಗದಲ್ಲಿ ಬಹುತೇಕ ಸೆಲೆಬ್ರಿಟಿಗಳು ತಮ್ಮ YouTube ಚಾನೆಲ್ ಹೊಂದಿದ್ದಾರೆ.ತಮ್ಮ ಸಿನಿಮಾಗಳ ಬಗ್ಗೆ ಪ್ರಚಾರ ಮಾಡಲು ಹೊಸ ವಿಚಾರಗಳನ್ನು ತಿಳಿಸಲು ದಿನಚರಿ ಬಗ್ಗೆ ಅಪ್ಡೇಟ್ ನೀಡಲು ಈ ಚಾನೆಲ್ ಬಳಕೆ ಆಗುತ್ತದೆ ಮೇಘನಾ ರಾಜ್ ಕೂಡ ತಮ್ಮ YouTube ಚಾನೆಲ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರ ಆಗುವುದಾಗಿ ಭರವಸೆ ನೀಡಿದೆ ಮೇಘನಾ ರಾಜ್ ಅವರಿಗೆ ನೀವು ಸಹ comment ಮಾಡಿ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿ

where does meghana raj live, meghana raj phone number, chiru meghana raj, meghana raj interview, meghana raj husband name, meghana raj son name, meghana raj birth time, Is Meghana Raj getting married, What happened to Meghana Raj husband, Did Meghana Raj have a baby, Who is Meghana Raj second husband, meghana raj instagram, meghana raj cast, meghana raj father, meghana raj tamil movies list, meghana raj second marriage, meghana raj body size , meghana raj bra size, meghana raj bra size, meghana raj youtube channel, meghana raj new cinema, meghana raj age, meghana raj instagram Meghana Raj – Actress, meghana raj marriage, meghana raj photos, meghana raj date of birth, meghana raj baby, meghana raj new husband,
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...