ಎರಡನೇ ಮದುವೆಗೆ ಅಸ್ತು ಎಂದ ಮೇಘಾನಾ ರಾಜ್,ಹೆಣ್ಣು ಮಗುವಿನ ನಿರೀಕ್ಷೆ ಇಟ್ಟ ಪೋಷಕರು

ಸ್ನೇಹಿತರೆ ನಮಸ್ಕಾರ, ನಟಿ ಮೇಘಾನಾ ರಾಜ್ ಅವರು ಗಂಡನನ್ನು ಕಳೆದುಕೊಂಡ ಇವತ್ತಿಗೆ ಬರೋಬ್ಬರಿ ಎರಡು ವರ್ಷ ಕಳೆದು ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಆದರೆ ನಟಿ ಮೇಘಾನಾ ರಾಜ್ ಅವರು ನೆಚ್ಚಿನ ಪತಿ ಚಿರು ನೆನಪಿನಲ್ಲಿ ಇನ್ನೂ ಕೂಡ ಕಾಲಕಳೆಯುತ್ತಿದ್ದಾರೆ.

ಆದರೆ, ಇದೀಗ ಮೇಘಾನಾ ರಾಜ್ ಅವರು ಮತ್ತೊಂದು ಮದುವೆಯಾಗಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಜಾಲತಾಣದಲ್ಲಿ ಸಿಕ್ಕಪಟ್ಟೆ ಹರಿದಾಡುತ್ತಿದೆ.

ಹೌದು ಸ್ನೇಹಿತರೆ, ನಟಿ ಮೇಘಾನಾ ರಾಜ್ ಅವರ ಎರಡನೇ ಮದುವೆ ಬಗ್ಗೆ ಕೆಲವೊಂದು ತರ್ಲೆ ಅಭಿಮಾನಿಗಳು ತಮ್ಮ ಚಾನಲ್‌ಗಳ ಮೂಲಕ ಮೇಘಾನಾ ರಾಜ್ ಅವರು ಎರಡನೇ ಮದುವೆಯಾಗುತ್ತಿದ್ದಾರೆ, ಹೆಣ್ಣು ಮಗುವಿಗಾಗಿ ಮೇಘಾನಾ ರಾಜ್ ಅವರ ತಂದೆ ತಾಯಿ ಇಚ್ಚೆ ಪಡುತ್ತಿದ್ದಾರೆ ಎಂದು ಸುಖಸುಮ್ಮನೆ ಸುದ್ದಿ ಬಿತ್ತರಿಸುತ್ತಿದ್ದಾರೆಸ್ನೇಹಿತರೆ, ನಟಿ ಮೇಘಾನಾ ರಾಜ್ ಅವರು ಎರಡನೇ ಮದುವೆ ಬಗೆ ಯಾವುದೇ ಮಾಹಿತಿ ನೀಡಿಲ್ಲ. ಇನ್ನೂ ಕೂಡ ಚಿರು ನೆನಪಿನಲ್ಲಿದ್ದಾರೆ ಎಂದು ಮೇಘಾನಾ ರಾಜ್ ಪೋಷಕರು ಮಿಡಿಯಾ ಮುಂದೆ ಹೇಳಿಕೆ ನೀಡಿದ್ದಾರೆ… ಮೇಘಾನಾ ರಾಜ್ ಎರಡನೇ ಮದುವೆ ಬಗ್ಗೆ ವೈರಲ್ ಆದ ವಿಡಿಯೋ ಇಲ್ಲಿದೆ ಸ್ನೇಹಿತರೆ ದಯವಿಟ್ಟು ವೀಕ್ಷಿಸಿ

You might also like

Comments are closed.