ಸ್ನೇಹಿತರೆ, ನಟಿ ನಟಿ ಮೇಘನಾ ರಾಜ್ ರವರು ತಮ್ಮ ಅಮೋಘ ಅಭಿನಯದ ಮೂಲಕ ಹಾಗೂ ಯಶಸ್ವಿ ಸಿನಿಮಾಗಳ ಮೂಲಕ ಕರ್ನಾಟಕದ ಜನತೆಗೆ ಪರಿಚಯವಾದವರು. ಈ ಮಧ್ಯೆ ಚಿರಂಜೀವಿ ಸರ್ಜಾ ಅವರು ಮ’ರಣದಿಂದಾಗಿ ಸ್ವಲ್ಪ ದಿನಗಳ ಕಾಲ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದ ಮೇಘನ ರಾಜ್.
ಕೆಲವು ಕಾರಣಗಳಿಂದ ಅಂದರೆ, ಅವರ ಮಗನಿಗಾಗಿ ಮತ್ತೆ ನಟಿಸಲು ತಯಾರಾಗುತ್ತಿರುವಂತಹ ಮೇಧನ ರಾಜ್ ಶೂಟಿಂಗ್ನಲ್ಲಿ ಭಾಗಿಯಾಗುವುದರ ಜೊತೆಗೆ ಕಿರುತೆರೆಯಲ್ಲಿಯೂ ಕಮಾಲ್ ಮಾಡುತ್ತಿದ್ದಾರೆ.
ಹೌದು ಗೆಳೆಯರೇ, ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿಯವರ ಮುದ್ದಿನ ಮಗಳಾಗಿರುವ ನಮ್ಮೆಲ್ಲರ ಪ್ರೀತಿಯ ಮೇಘನಾ ರಾಜ್ ಇರುವುದೆಲ್ಲವ ಬಿಟ್ಟು ಸಿನಿಮಾ ತಂಡದೊಂದಿಗೆ ಮತ್ತೆ ತಮ್ಮ ವೃತ್ತಿ ಬದುಕಿಗೆ ಮಹತ್ತರವಾದ ಕಂಬ್ಯಾಕ್ ಮಾಡುತ್ತಿದ್ದು.
ಗಂಡನ ಅ-ಗಲಿಕೆಯ ನೋವಿನಿಂದ ಹೊರ ಬರುತ್ತಿರುವ ಮೇಘನಾ ರಾಜ್ ಅವರಿಗೆ ಇಡೀ ಕನ್ನಡ ಸಿನಿಮಾ ರಂಗವೇ ಜೊತೆಯಾಗಿ ನಿಂತಿದೆ. ಹೌದು ಗೆಳೆಯರೆ ಚಿಕ್ಕಂದಿನಿಂದಲೂ ನಟನೆಯಲ್ಲಿ ಬಹಳ ಆಸಕ್ತಿ ಹೊಂದಿದಂತಹ ಮೇಘನಾ ರಾಜ್ ಅವರು ತಮ್ಮ ಬಾಲ್ಯದಲ್ಲಿ ಅನೇಕ ನಾಟಕಗಳಲ್ಲಿ ತಮ್ಮ ತಂದೆಯೊಡನೆ ನಟಿಸುತ್ತಿದ್ದರು.
ಮೇಘನಾ ರಾಜ್ರವರ ಮೊದಲ ಚಿತ್ರ ಬೆಂಡೆಪ್ಪ ರಾವ್ ಎಂಬ ಸಿನಿಮಾದಿಂದ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ಹುಟ್ಟಿದ್ದು ನಮ್ಮ ಕರ್ನಾಟಕದಲ್ಲೇ ಆದರೂ ಸಹ ಇವರ ಕೈ ಹಿಡಿದು ಮಲಯಾಳಂ ಚಿತ್ರರಂಗ. ನಂತರ ಕನ್ನಡದ 2013ರಲ್ಲಿ ಬಿಡುಗಡೆಗೊಂಡ ರಾಕಿಂಗ್ ಸ್ಟಾರ್ ಯಶ್ ಅವರ ರಾಜಹುಲಿ ಸಿನಿಮಾದಿಂದ ತಮ್ಮ ಕೆರಿಯರ್ ಸ್ಟಾರ್ಟ್ ಮಾಡಿದರು.
ಅದಾದ ನಂತರ ಸಿನಿಮಾಗಳಲ್ಲಿ ತಮ್ಮದೇ ಆದ ಬದುಕನ್ನು ಕಟ್ಟಿಕೊಂಡಿದ್ದರು. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ಮೇಘನಾ ರಾಜ್ ರವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಟ್ವಿಟ್ ಮಾಡಿದ್ದಾರೆ. ಅದೇನಪ್ಪ ಅಂದರೆ ಇವರು ಬರೀ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಳ್ಳುವುದರ ಜೊತೆಗೆ ನಿರ್ಮಾಪಕಿಯಾಗಿಯೂ ಕೆಲಸ ಮಾಡಲಿದ್ದಾರಂತೆ.
ಮೇಘನೇ ರಾಜ್ ಅವರ ಈ ಒಂದು ನಿರ್ಧಾರಕ್ಕೆ ತಂದೆ ಪನ್ನಾಗಭರಣರವರು ಕೂಡ ಕೈಜೋಡಿಸಿದ್ದಾರೆ. ಈ ಸುದ್ದಿಯು ನಮ್ಮ ಗಾಂಧಿನಗರದಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದ್ದು ಮೇಘನಾ ರಾಜ್ ಅವರು ನಿರ್ಮಾಣ ಮಾಡುವ ಎಲ್ಲಾ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವೇ ಆಗಿರಲಿದೆ ಎಂಬುದು ಇನ್ನು ವಿಶೇಷವಾಗಿದೆ.
ಏನೇ ಆಗಲಿ ನಾವು ಮೇಘನಾ ರಾಜ್ರವರ ಈ ಜವಾಬ್ದಾರಿಗೆ ಮೆಚ್ಚಿ ಆಲ್ ದ ಬೆಸ್ಟ್ ಎನ್ನುತ್ತಾ ಶುಭ ಹಾರೈಸೋಣ. ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.
ಮೇಘನಾ ರಾಜ್ ಎರಡನೇ ಮದುವೆ ವಿಚಾರ: ಯುಟ್ಯೂಬ್ ಚಾನೆಲ್‌ಗಳ ವಿರುದ್ಧ ಪ್ರಥಮ್ ಆಕ್ರೋಶ
ಮೇಘನಾ ರಾಜ್ ಅವರು ಎರಡನೇ ಮದುವೆ ಆಗುತ್ತಿದ್ದಾರೆ ಎಂದು ಸುಳ್ಳು ಮಾಹಿತಿ ಹಬ್ಬಿಸಲಾಗುತ್ತಿದ್ದು, ಆ ವಿಷಯ ತಿಳಿದು ಬಿಗ್ ಬಾಸ್ ಕನ್ನಡ ಸೀಸನ್ 4 ವಿಜೇತ ಪ್ರಥಮ್ ಆಕ್ರೋಶ ಹೊರಹಾಕಿದ್ದಾರೆ. ಟ್ವೀಟ್ ಮಾಡಿ ಅವರು ಅಭಿಪ್ರಾಯ ಹೊರಹಾಕಿದ್ದಾರೆ.
ಮೇಘನಾ ರಾಜ್ ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು.
ಆ ಸಂದರ್ಶನದ ಫೋಟೋವನ್ನು ಬಂಡವಾಳವಾಗಿ ಇಟ್ಟುಕೊಂಡ ಕೆಲ ಯುಟ್ಯೂಬ್ ಚಾನೆಲ್‌ಗಳು ವೀಕ್ಷಣೆ ಪಡೆದು ದುಡ್ಡು ಮಾಡುವ ಸಲುವಾಗಿ ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ.
ಮೇಘನಾ ರಾಜ್ ಎರಡನೇ ಮದುವೆ ಆಗುತ್ತಿದ್ದಾರೆ ಎಂದು ಕೂಡ ಹೇಳುವ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಆ ಕುರಿತಂತೆ ಪ್ರಥಮ್ ಪ್ರತಿಕ್ರಿಯೆ ನೀಡಿದ್ದಾರೆ.
“ನಾನ್ ನೋಡಿದ್ರೂ ಸುಮ್ಮನೆ ಇರೋಣ ಮಾಡೋಣ ಅಂತಿದ್ದೆ. ಆದರೆ ಒಂದು ದಿನದಲ್ಲಿ 2.70 ಲಕ್ಷ ವೀಕ್ಷಣೆ ಕಂಡಿದೆ. ವೀಕ್ಷಣೆ ಆಗಲೀ, ದುಡ್ಡಾಗಲೀ ಅಂತ ಈ ಮಟ್ಟಕ್ಕೆ ಈ ಯುಟ್ಯೂಬ್ ಚಾನೆಲ್ ಇಳಿದಾಗ ಸ್ವಲ್ಪ ಕಾನೂನಾತ್ಮಕವಾಗಿ ನೋಡಬೇಕಗುತ್ತದೆ. ಇಂತಹ ಒಂದು ಚಾನೆಲ್‌ನ ನೀವು ಕಾನೂನಾತ್ಮಕವಾಗಿ ಡಿಲಿಟ್ ಮಾಡ್ಸಿದ್ರೆ ಇನ್ನಷ್ಟು ಜನ ಎಚ್ಚೆತ್ತುಕೊಳ್ತಾರೆ” ಎಂದು ನಟ ಪ್ರಥಮ್ ಟ್ವೀಟ್ ಮಾಡಿದ್ದಾರೆ.
ನಾನ್ ನೋಡಿದ್ರೂ ignore ಮಾಡೋಣ ಅಂತಿದ್ದೆ!!
But just one DAy ಲಿ 2.70 lakh views ಆಗಿದೆ!!
Views ಆಗ್ಲಿ,#ದುಡ್ಡಾಗ್ಲಿ ಅಂತ ಈ ಮಟ್ಟಕ್ಕೆ ಈ youtube channel ಇಳಿದಾಗ ಸ್ವಲ್ಪ ಕಾನೂನಾತ್ಮಕವಗಿ ನೋಡಬೇಕಗುತ್ತದೆ!@meghanasraj ಇಂತಹ ಒಂದುchannel ನ ನೀವು ಕಾನೂನಾತ್ಮಕವಗಿ delete ಮಾಡ್ಸಿದ್ರೆ ಇನ್ನಷ್ಟು ಜನ ಎಚ್ಚೆತ್ತುಕೊಳ್ತರೆ! pic.twitter.com/mJUSH5Nxrb— Olle Hudga Pratham (@OPratham) September 14, 2021