ಅಬ್ಬಬ್ಬಾ ಪ್ರೀತಿಯ ಅತ್ತಿಗೆಯ ಬರ್ತಡೆಗೆ ಧ್ರುವ ಸರ್ಜಾ ಕೊಟ್ಟ ಗಿಫ್ಟ್ ಎಷ್ಟು ದುಬಾರಿ ಗೊತ್ತೇ? ಈ ಕಾರಿನ ಬೆಲೆ ತಿಳಿದರೆ ನಿಜಕ್ಕೂ ನೀವು ಶಾಕ್ ಆಗ್ತೀರಾ..?

CINEMA/ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಅಭಿನಯದ ಮೂಲಕ ಸಾಕಷ್ಟು ಹೆಸರು ಮಾಡಿರುವ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಸ್ನೇಹಿತರೆ ಮೇಘನಾ ರಾಜ್ ಅವರು ಮೇ 3ನೇ ತಾರೀಕು ತಮ್ಮ 39ನೇ ವರ್ಷದ ಹುಟ್ಟು ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಂಡರು. ಚಿರುಸರ್ಜಾ ಇಲ್ಲದ ಎರಡನೇ ಹುಟ್ಟುಹಬ್ಬ ಆಗಲಿ ಬೇರೆ ಸೆಲೆಬ್ರೇಷನ್ ಏನು ಆಚರಿಸಿಕೊಳ್ಳುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ ಈ ಬಾರಿ ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ತಂಡದವರು ಹಾಗೂ ಕೂತುಬಸ್ಥರು ಆತ್ಮೀಯ ಗೆಳೆಯರೆಲ್ಲರೂ ಸೇರಿ ನಟಿ ಮೇಘನಾ ರಾಜ್ ಅವರ ಹುಟ್ಟುಹಬ್ಬವನ್ನು ಬಹಳಷ್ಟು ವಿಜೃಂಭಣೆಯಿಂದ ಆಚರಣೆ ಮಾಡಿದರು. ಇದರ ಬೆನ್ನಲ್ಲೇ ತನ್ನ ಅತ್ತಿಗೆಗೆ ವಿಶೇಷವಾಗಿ ದುಬಾರಿ ಉಡುಗೊರೆಯನ್ನು ನಟ ಧ್ರುವ ಸರ್ಜಾ ವರಿಗೆ ನೀಡಿದ್ದು ಆ ಉಡುಗೊರೆಯಾಗಿ ಬೆಲೆ ಕೇಳಿ ಸಾಕಷ್ಟು ಜನರು ಅಚ್ಚರಿಗೋಳಗಿದ್ದಾರೆ.

ಧ್ರುವ ಅವರಿಗೆ ತನ್ನ ಪ್ರೀತಿಯ ಅತ್ತಿಗೆಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಾಗಾದ್ರೆ ಆ ಕಾರಿನ ಬೆಲೆ ಎಷ್ಟು.? ನೀವು ತಿಳಿದುಕೊಳ್ಳಬೇಕಾದ್ರೆ ಸಂಪೂರ್ಣ ಓದಿ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರು ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾದವರು ಅವರು 5 ವರ್ಷಗಳ ಕಾಲ ಪ್ರೀತಿಸಿ ಇಬ್ಬರು ಮನೆಯವರು ಸೇರಿ ಒಪ್ಪಿಗೆ ಪಡೆದು ಹಿಂದೂ ಮತ್ತು ಕ್ರಿಸ್ಟಿಯನ್ ಎರಡು ಸಂಪ್ರದಾಯದಂದೆ ಗುರು ಹಿರಿಯ ಆಶೀರ್ವಾದದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಚಿರು ಹಾಗೂ ಮೇಘನಾ ರಾಜ್ ಅವರು ಎರಡು ವರ್ಷಗಳ ಕಾಲ ಸುಖ ಸಂಸಾರ ನಡೆಸುತಿದ್ದರು. ಈ ಮುದ್ದಾದ ಜೋಡಿಗಳ ಮೇಲೆ ಅದು ಯಾವ ವಕ್ರು ದೃಷ್ಟಿ ಬಿತ್ತೋ ಏನೋ. ಚಿರಂಜೀವಿ ಸರ್ಜಾ ಅವರಿಗೆ ಹೃ’ದ’ಯ’ಘಾ’ತ ದಿಂದ ಮೇಘನಾ ರಾಜ್ ಹಾಗೂ ಅವರ ಕುಟುಂಬದವರನ್ನು ಬಿಟ್ಟು ಇಹಲೋಕ ತ್ಯಜಿಸಿದರು.

ಈ ನೋವಿಂದ ನಟಿ ಮೇಘನಾ ರಾಜ್ ಅವರು ಸಾಕಷ್ಟು ನೊಂದಿದ್ದರೂ. ಬಳಿಕ ಮೇಘನಾ ರಾಜ್ ಅವರಿಗೆ ಮಗು ಹುಟ್ಟಿದ ಮೇಲೆ ಮಗನ ನೋಗುವಿನಲ್ಲಿ ಯಲ್ಲಾ ನೋವನ್ನು ಮರೆಯುತ್ತಾ ಅವರ ಮಗನ ಜೊತೆ ಸಂತೋಷವಾಗಿದ್ದರೆ.
ಮೇಘನಾ ರಾಜ್ ಅವರ ಮಗನಿಗೆ ಒಂದು ವರ್ಷದ ವರೆಗೂ ಯಾವುದೇ ಸಿನಿಮಾ ಹಾಗೂ ರಿಯಲಿಟಿ ಶೋ ಗಳಿಗೆ ಭಾಗಿಯಾಗಿಲ್ಲ ತನ್ನ ಮುದ್ದಿನ ಮಗನ ಆರೈಕೆಯಲ್ಲಿ ಬ್ಯುಸಿಗಿದ್ದರು. ನಟಿ ಮೇಘನಾ ರಾಜ್ ಈಗ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಜಡ್ಜ್ ಆಗಿ ಹಾಗೂ ಹಲವು ಚಿತ್ರಗಲ್ಲಿ ಒಪ್ಪಿಕೊಳ್ಳುವ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ಕೊಟ್ಟಿದೆ.

ಇದೇ ತಿಂಗಳು ಮೇ 3ನೇ ತಾರೀಕು ನಟಿ ಮೇಘನಾ ರಾಜ್ ಅವರು ತಮ್ಮ 39ನೇ ವರ್ಷದ ಹುಟ್ಟುಹಬ್ಬವನ್ನು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಆಚರಿಸಿಕೊಂಡರು. ಇದೇ ಸಮಯದಲ್ಲಿ ಚಿರು ತಮ್ಮ ದ್ರುವ ಸರ್ಜಾ ತನ್ನ ಪ್ರೀತಿಯ ಅತ್ತಿಗೆಗೆ ಶುಭಾಶಯಗಳು ಕೋರಿ.

ಇದನ್ನೂ ಓದಿ >>>  ಮಾವ ಕುಮಾರಸ್ವಾಮಿಗೆ ಕೇಕ್ ತಿನ್ನಿಸಿದ ಸೊಸೆ ರೇವತಿ…ಚಿಂದಿ ವಿಡಿಯೋ

ಇದರ ಜೊತೆಗೆ ಬರೋಬ್ಬರಿ 3 ಕೋಟಿ ಬೆಲೆಬಾಳುವ ಕರೊಂದನ್ನು ಮೇಘನಾ ರಾಜ್ ಅವರಿಗೆ ಉಡುಗೊರೆಯಾಗಿ ನೀಡಿರುವುದು ತಿಳಿದು ಬಂದಿದೆ ಈ ನಮ್ಮ ಮಾಹಿತಿಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...