
ಅರಸು (Arasu) ಸಿನಿಮಾದ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆದ್ದು ಹಲವಾರು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ನಟಿಸಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಂತಹ ನಟಿ ಮೀರಾ ಜಾಸ್ಮಿನ್ (Meera jasmine) ಮದುವೆಯಾದ ಬಳಿಕ ಸಿನಿಮಾ ಕ್ಷೇತ್ರಕ್ಕೆ ಸಂಪೂರ್ಣ ಗುಡ್ ಬಾಯ್ ಹೇಳಿದರು. ಅದರಿಗ ಮತ್ತೊಮ್ಮೆ ಕಂ ಬ್ಯಾಕ್ ಮಾಡಿರುವುದು ಅಭಿಮಾನಿಗಳಿಗೆ ಎಲ್ಲಿಲ್ಲದಂತಹ ಸಂತಸವನ್ನು ತಂದುಕೊಟ್ಟಿದೆ.
ಅದರಂತೆ ಕಾರ್ಯಕ್ರಮ ಒಂದರಲ್ಲಿ ಕಪ್ಪು ಬಣ್ಣದ ಅಂಗೆ ತೊಟ್ಟು ಬಹಳನೇ ಮಾ ದಕವಾಗಿ ಕಾಣಿಸಿಕೊಂಡಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದೆ. ಹೌದು ದಕ್ಷಿಣ ಭಾರತದ ನಟಿ ಮೀರಾ ಜಾಸ್ಮಿನ್ (Meera jasmine) ನವರು ಕೇವಲ ಒಂದು ಭಾಷೆಯ ಸಿನಿಮಾಗೆ ಸೀಮಿತವಾಗದೆ.
ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದಂತಹ ನಟಿ 2001ರಲ್ಲಿ ಮಳೆಯಾಳಂ ಸಿನಿಮಾ ಒಂದರ ಮೂಲಕ ಸೂತ್ರಧಾರನ ಎಂಬ ಚಿತ್ರದಲ್ಲಿ ಅಭಿನಯಿಸಿ ಬಣ್ಣದ ಲೋಕಕ್ಕೆ ಪಾದರ್ಪಣ ಮಾಡುತ್ತಾರೆ. ಅನಂತರ ಮತ್ತೊಂದು ಹಿಂದಿರುಗಿ ನೋಡಿಯೇ ಇಲ್ಲ. ಹೌದು ಗೆಳೆಯರೇ ಒಂದಾದ ಮೇಲೆ ಒಂದು ಹಿಟ್ ಸಿನಿಮಾಗಳನ್ನು ನೀಡುತ್ತಾ.
ತಮ್ಮದೇ ಆದ ಸಿನಿ ಬದುಕಿನಲ್ಲಿ ವಿಶೇಷ ಹೆಸರನ್ನು ಮಾಡಿದಂತಹ ಮೀರಾ ಜಾಸ್ಮಿನ್ (Meera jasmine) ಅವರು ಎರಡು ಸಾವಿರದ ನಾಲ್ಕರಲ್ಲಿ ದುಬೈ ಮೂಲದ ಇಂಜಿನಿಯರ್ ಅನಿಲ್ ಜಾನ್ ಟೈಟಸ್ (Anil john Titas) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಮದುವೆಯ ನಂತರ ಸಂಪೂರ್ಣ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿ ಯಾರಿಗೂ ಕಾಣಿಸಿಕೊಳ್ಳದೆ ಮರೆಯಾಗಿದ್ದಂತಹ ಮೀರಾ ಜಾಸ್ಮಿನ್ (Meera jasmine) ಅವರು ಸದ್ಯ ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಅಭಿಮಾನಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.
ಹೌದು ಗೆಳೆಯರೇ 40 ವರ್ಷವಾದರೂ ಇನ್ನೂ ಹದಿನಾಲ್ಕು ವರ್ಷದ ಹುಡುಗಿಯಂತೆ ಹಾಟ್ ಫೋಟೋ ಶೂಟ್ ಗಳನ್ನು ಮಾಡಿಸುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುವ ಮೀರಾ ಜಾಸ್ಮಿನ್ (Meera jasmine) ಅವರು ಇದೀಗ ಮತ್ತೆ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹು ದೊಡ್ಡಮಟ್ಟದಲ್ಲಿ ವೈರಲಾಗುತ್ತಿದೆ. ಅದರಂತೆ ಈಗ ಯಾವುದೋ ಇವೆಂಟ್ ಒಂದರಲ್ಲಿ.
ಮೀರಾ ಜಾಸ್ತಿ ಜೀನ್ಸ್ ಹಾಗೂ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದು ಇಂದಿಗೂ ಕೂಡ ಅದೇ ಚಾರ್ಮನ್ನು ಉಳಿಸಿಕೊಂಡು ಕ್ಯಾಮೆರಾ ಗೆ ಬಹಳ ಮುದ್ದಾಗಿ ಫೋಸ್ ನೀಡುತ್ತಿದ್ದಾರೆ. ಈ ಒಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು ಅಭಿಮಾನಿಗಳು ಹಲವು ವರ್ಷಗಳ ನಂತರ ಮತ್ತೆ ತಮ್ಮ ನೆಚ್ಚಿನ ನಟಿಯನ್ನು ಕಂಡು ಕ್ಲೀನ್ ಬೋಲ್ಡ್ ಆಗಿದ್ದಾರೆ ಆಗಿದ್ದಾರೆ.
View this post on Instagram
Comments are closed.