MEENU-RAJ

ಮಣ್ಣಿನಲ್ಲಿ ಶ್ರೀಕೃಷ್ಣನ ಮೂರ್ತಿ ಮಾಡಿದ ಯುವತಿ! ಇಡೀ ಸೋಷಿಯಲ್ ಮೀಡಿಯಾವನ್ನು ಶೇಕ್ ಮಾಡಿದ ವಿಡಿಯೋ ಇಲ್ಲಿದೆ ನೋಡಿ!!

Entertainment/ಮನರಂಜನೆ

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಶಾಲೆಗೆ ಹೋಗುವ ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ವಯಸ್ಸಾದ ಮುದುಕರಿಗೆ ಬ್ಯಾಂಕ್ ನಲ್ಲಿ ಅಕೌಂಟ್ ಇರುತ್ತೋ ಬಿಡುತ್ತೋ ಗೊತ್ತಿಲ್ಲ, ಸಾಮಾಜಿಕ ಜಾಲತಾಣದಲ್ಲೊಂದು ಅಕೌಂಟ್ ಇದ್ದೇ ಇರುತ್ತದೆ. ಇಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣಗಳು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಜನರನ್ನು ತನ್ನತ್ತ ಆಕರ್ಷಿಸಿಕೊಳ್ಳುತಿದೆ. ಪ್ರತಿಯೊಬ್ಬರು ವಿಡಿಯೋ ಮಾಡುವ ಮೂಲಕ ಸಾಮಾಜಿಕವಾಗಿ ಗುರುತಿಸಿಕೊಂಡು ದೊಡ್ಡ ದೊಡ್ಡ ವೇದಿಕೆಯ ಮೇಲೆ ಸೆಲೆಬ್ರಿಟಿ ಆಗುವಂತಹ ಅವಕಾಶವನ್ನು ಪಡೆದುಕೊಳ್ಳುತ್ತಿದ್ದಾರೆ.

ಹೀಗಿರುವಾಗ ನಾವಿವತ್ತು ಪುಟ್ಟ ಗ್ರಾಮ ಒಂದರ ಮಹಿಳೆ ತನ್ನ ಪ್ರತಿಭೆಯಿಂದಾಗಿ ಮರಳಿನಲ್ಲಿ ಶ್ರೀ ಕೃಷ್ಣನ ಮೂರ್ತಿಯನ್ನು ಕೆತ್ತುತ್ತ ಕುಳಿತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ನೀವು ಕೂಡ ಈಕೆಯ ಹೊಸ ವಿಡಿಯೋ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಹೀಗಾಗಿ ತಪ್ಪದೆ ನೋಡಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.

ಹೌದು ಗೆಳೆಯರೇ ಹಿಂದೆಲ್ಲ ತಮ್ಮೊಳಗೆ ಇರುವಂತಹ ಕಲಾವಿದನ ಪರಿಚಯವನ್ನು ಜನರಿಗೆ ಮಾಡಿಸಬೇಕೆಂದರೆ ಯಾವುದಾದರೂ ನಾಟಕಗಳಲ್ಲಿ ಸೀರಿಯಲ್ ಹಾಗೂ ಸಿನಿಮಾದಲ್ಲಿ ಅಭಿನಯಿಸಬೇಕಿತ್ತು. ಆಗ ಮಾತ್ರ ತಮ್ಮೊಳಗೆ ಅದೆಂತ ಪ್ರತಿಭೆ ಅಡಗಿಕೊಂಡಿದೆ ಎಂಬುದು ಜನರ ಮುಂದೆ ಪ್ರದರ್ಶನ ಮಾಡಬಹುದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ ಜನರು ತಮ್ಮ ಮೊಬೈಲ್ ಅನ್ನು ಬಳಸಿಕೊಂಡು.

ತಮ್ಮ ಕಲೆಯನ್ನು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ, ಮೋಜ್, ರೂಪೋಸೋಗಳಂತಹ ಆಪ್ ನಲ್ಲಿ ಖಾತೆಯನ್ನು ತೆರೆದು ತಮ್ಮ ಅತ್ಯದ್ಭುತ ಆಕ್ಟಿಂಗ್ ವಿಡಿಯೋ ಶೇರ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾ ಸ್ಟಾರ್ ಆಗುತ್ತಿದ್ದಾರೆ. ಹೀಗೆ ಕೇವಲ ಲಿಪ್ಸಿಂಕ್ ವಿಡಿಯೋಗಳನ್ನು ಮಾಡಿ ಅದೆಷ್ಟೋ ದಾರವಾಹಿಗಳಲ್ಲಿ, ಸಿನಿಮಾಗಳಲ್ಲಿ ಹಾಗೂ ಬಿಗ್ ಬಾಸ್ ನಂತಹ ಪ್ರಖ್ಯಾತ ರಿಯಾಲಿಟಿ ಶೋಗಳಿಗೆ ಎಂಟ್ರಿ ನೀಡಿ ಸೆಲೆಬ್ರಿಟಿ ಪಟ್ಟವನ್ನು ಅಲಂಕರಿಸುವಂತಹ ಪ್ರತಿಭೆಗಳು ನಮ್ಮ ಸುತ್ತಮುತ್ತಲೇ ಇದ್ದಾರೆ.

ಇನ್ನು ಕೇವಲ ಸಿಟಿಯಲ್ಲಿರುವ ಜನರು ಮಾತ್ರವಲ್ಲದೆ ಹಳ್ಳಿ ಪ್ರದೇಶದಲ್ಲಿ ಇರುವಂತಹ ಜನರು ಕೂಡ ಸಾಮಾಜಿಕ ಜಾಲತಾಣಗಳತ್ತ ಬಹಳ ಒಲವನ್ನು ತೋರುತ್ತಿದ್ದು, ಹಳ್ಳಿಯ ಅಚ್ಚಹಸುರಿನ ಪ್ರದೇಶದಲ್ಲಿ ನಿಂತು ರೀಲ್ಸ್ ವಿಡಿಯೋ ಮಾಡುತ್ತಾ, ತಮ್ಮೊಳಗಿರುವ ಟ್ಯಾಲೆಂಟ್ ಅನ್ನು ಅನಾವರಣಗೊಳಿಸುತ್ತಿದ್ದಾರೆ. ಅದರಂತೆ ನಾವಿವತ್ತು ಮತ್ತೊಂದು ಸೋಶಿಯಲ್ ಮೀಡಿಯಾ ಸ್ಟಾರ್ ಆದ ಮೀನು ರಾಜ್ ಅವರ ಪರಿಚಯ ಮಾಡಿಸಲಿದ್ದೇವೆ.
ಅಕ್ಟೋಬರ್ 13, 1993 ರಂದು ಅಲ್ವಾರದ ರಾಜಸ್ಥಾನದಲ್ಲಿ ಜನಿಸಿದ ಈ ಪೋರಿ ತಮ್ಮ ಅತ್ಯದ್ಭುತ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಒಂದು ಮಿಲಿಯನ್ಗೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಪತಿಯಾದ ಕುಲ್ದೀಪ್ ಅವರೊಂದಿಗೆ ಸೇರಿ ಸಾಕಷ್ಟು ವಿಡಿಯೋಗಳನ್ನು ಮಾಡಿರುವ ಈ ಜೋಡಿಗಳು ಅದೆಷ್ಟೋ ನೆಟ್ಟಿಗರ ಫೆವರೇಟ್.

ಸದ್ಯ ಮೀನು ಅವರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೀಕ್ಷಣೆ ಪಡೆದಿದ್ದು, ಈಕೆ ಮನೆ ಮುಂದೆ ಇರುವಂತಹ ನೆಲದ ಮಣ್ಣಿನಲ್ಲಿ ಕೃಷ್ಣನ ಮೂರ್ತಿಯನ್ನು ಕೆತ್ತು ಅದನ್ನು ಸಿಂಗಾರ ಗೊಳಿಸುತ್ತಿರುವ ವಿಡಿಯೋ ಇದಾಗಿದೆ. ನೀವು ಕೂಡ ಮೀನು ಅವರ ಹೊಸ ಟ್ಯಾಲೆಂಟ್ ಹೇಗಿದೆ ಎಂಬುದನ್ನು ಈ ಪುಟದಲ್ಲಿರುವ ವಿಡಿಯೋ ಮೂಲಕ ನೋಡಬಹುದು. ಹೀಗಾಗಿ ತಪ್ಪದೆ ನೋಡಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

 

View this post on Instagram

 

A post shared by Meenu Raj (@official_meenu_raj)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.