ಏನು ಹೇಳೋದು ಈಗಿನ ಮಕ್ಕಳಿಗೆ..!! MBA ಮುಗಿಸಿದ್ರೂ ಕೆಲಸ ಸಿಗಲಿಲ್ಲ ಅನ್ನೋ ಕಾರಣಕ್ಕೆ ಯುವತಿ ಮಾಡಿಕೊಂಡ ಕೆಲಸ ನೋಡಿ..!!

ನಮಸ್ತೆ ಸ್ನೇಹಿತರೆ, ನಿಜ ಹೇಳ್ಬೇಕು ಅಂದ್ರೆ ಮನುಷ್ಯನ ಜೀವನದಲ್ಲಿ ಈ ಉದ್ಯೋಗ ವರನೋ ಅಥವಾ ಶಾಪನೋ ಗೊತ್ತಿಲ್ಲ..! ಒಂದು ತುತ್ತು ಅನ್ನಕ್ಕಾಗಿ ಏನೆಲ್ಲಾ ಕೆಲಸ ಮಾಡ್ಬೇಕು ಅಲ್ವಾ..!! ಇನ್ನು ನಮ್ಮ ಸಮಾಜದಲ್ಲಿ ಅದೆಷ್ಟೋ ವಿದ್ಯಾವಂತ ಯುವಕ ಯುವತಿಯರು ಈಗಲೂ ಕೂಡ ತಮ್ಮ ಜೀವನ ಸುಂದರವಾಗಿ ಇರಿಸಿಕೊಳ್ಳಲು ಅಂತ ತಮ್ಮಗೆ ಸಿಕ್ಕಂತಹ ಅನೇಕ ರೀತಿಯ ಕೆಲಸಗಳನ್ನ ಮಾಡಿ ಹಣ ಸಂಪಾದನೆ ಮಾಡಿ ತಮ್ಮ ತಂದೆ ತಾಯಿಯ ಜೊತೆಗೆ ಸಂತೋಷದಿಂದ ಇರ್ತಾರೆ.! ಆದ್ರೆ ಈ ಇಲ್ಲೊಬ್ಬ ಹುಡುಗಿ ತನ್ನಗೆ ಕೆಲಸ ಸಿಕ್ಕಿಲ್ಲ ಅಂತ ಏನ್ ಮಾಡ್ಜೊಂಡಿದ್ದಾಳೆ ಗೊತ್ತೇ? ನಿಜಕ್ಕೂ ಏನ್ ಹೇಳೋದು ಈಗಿನ ಮಕ್ಕಳಿಗೆ..!! ನೋಡಿ..!! ಈಗಿನ ಕಾಲದಲ್ಲಿ ಯುವಕ ಯುವತಿಯರ ಮನಸ್ಥಿತಿಯನ್ನ ಅರ್ಥ ಮಾಡಿಕೊಳ್ಳೋದು ತುಂಬಾನೇ ಕಷ್ಟ.

ಯಾಕಂದ್ರೆ ಯಾವ ಕಷ್ಟದ ಪರಿಸ್ಥಿತಿಯನ್ನೂ ಎದುರಿಸಲಾಗದ ಸೂಕ್ಷ್ಮ ಮನಸ್ಥಿತಿ ಕೆಲವರದ್ದು.. ತಮ್ಮ ಯಾವುದೇ ಪರಿಸ್ಥಿತಿಯನ್ನು ಯಾರ ಬಳಿಯೂ ಕೇಳಿಕೊಳ್ಳದೇ ಒಳಗೊಳಗೇ ಎಲ್ಲವನ್ನೂ ಅನುಭವಿಸುತ್ತಾ ನಂತರ ಖಿ’ನ್ನತೆಗೆ ಒಳಗಾಗುತ್ತಾರೆ. ಕೊನೆಗೆ ಸಾ’ಯು’ವಂಥ ಕೆ’ಟ್ಟ ನಿರ್ಧಾರವನ್ನು ಮಾಡಿಯೇ ಬಿಡುತ್ತಾರೆ. ಇಂತಹಾ ಒಂದು ಬುದ್ದಿಗೇಡಿ ಕೆಲಸವನ್ನು ಮಾಡಿ ಜೀವವನ್ನೇ ತೆಗೆದುಕೊಂಡಿದ್ಡಾಳೆ ಒಬ್ಬಳು ಯುವತಿ.. ಈ ಘ’ಟನೆ ನಡೆದಿದ್ದು ಉಡುಪಿಯ ಕಾಪುವಿನಲ್ಲಿ. 23 ವರ್ಷದ ಸಹನಾ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದವರು. ಎಂಬಿಎ ಪದವೀಧರೆ.. ಸಹನಾ ದಕ್ಷಿಣ ಕನ್ನಡ ಕಪುವಿನ ಜಿಲ್ಲೆಯ ಉಪ್ಪಿನಂಗಡಿ ಹುಡುಗಿ, ಸಹನಾ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದು ಸುಮಾರು ಒಂದುವರೆ ವರ್ಷವಾಗಿತ್ತು..

ಆದರೆ ಅವರಿಗೆ ಯಾವುದೇ ಸರಿಯಾದ ಕೆಲಸ ಸಿಗದೇ ಮನೆಯಲ್ಲಿಯೇ ಇದ್ದಳು. ಇದರಿಂದ ಬಹಳ ಮನಸ್ಸಿಗೆ ಬೇಸರ ಮಾಡಿಕೊಂಡಿದ್ದರು ಎನ್ನುವುದು ಅವರ ಸಾ’ವಿನ ಸುದ್ದಿಯ ನಂತರವೇ ಗೊತ್ತಾಗಿದೆ.. ಏಪ್ರಿಲ್ 30 ರಂದು ಶಿರ್ವ ಬಳಿಯ ಕಟ್ಟಿಂಗೇರಿ ಗ್ರಾಮದಲ್ಲಿರುವ ಸೌಮ್ಯ ಅಂದರೆ ಅವರ ಸಹೋದರಿ. ಅವರ ಮನೆಗೆ ಸಹನಾ ಹೋಗಿದ್ದಳು. ಅವರ ಮನೆಯಲ್ಲಿಯೇ ಉಳಿದುಕೊಂಡ ಸಹನಾ ರಾತ್ರಿಯೇ ವಿ’ಷ’ವನ್ನು ಸೇವಿಸಿದ್ದಾಳೆ. ಮರುದಿನ ಬೆಳಿಗ್ಗೆ ವಾಂತಿ ಮಾಡಿಕೊಂಡು ಒ’ದ್ದಾಡುತ್ತಿರುವುದನ್ನು ನೋಡಿ ಆಕೆಯನ್ನು ಉಡುಪಿ ನಗರದ ಮಿ’ಷನ್ ಆ’ಸ್ಪತ್ರೆಗೆ ಸೇ’ರಿಸಲಾಯಿತು.. ಇಲ್ಲಿ ಸೂಕ್ತ ಚಿ’ಕಿತ್ಸಾ ವ್ಯವಸ್ಥೆ ಇಲ್ಲದೇ ಸಹನಾ ಅವರನ್ನು ಮ’ಣಿಪಾಲ್ ಆ’ಸ್ಪತ್ರೆಗೆ ಕೊಂಡೊಯ್ಯಲಾಯಿತು..

ನಂತರ ಮೇ 7 ರಂದು ಉಡುಪಿಯ ಜಿಲ್ಲಾ ಸರ್ಕಾರಿ ಆ’ಸ್ಪತ್ರೆಗೆ ಸಹನಾ ಅವರನ್ನು ಕರೆದುಕೊಂಡು ಬರಲಾಯಿತು. ಇಲ್ಲಿಯೂ ಚಿ’ಕಿತ್ಸೆಗೆ ಸಹಸಾ ದೇಹ ಸರಿಯಾಗಿ ಪ್ರತಿಕ್ರಿಯಿಸದೇ ಮೇ 9 ರಂದು ಸಹನಾ ಅ’ಸುನೀಗಿದ್ದಾರೆ. ಈ ಪ್ರಕರಣ ಶಿರ್ವ ಠಾಣೆಯಲ್ಲಿ ದಾಖಲಾಗಿದೆ.. ಕೇವಲ ಕೆಲಸ ಸರಿಯಾಗಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಇನ್ನಷ್ಟು ಪ್ರಯತ್ನವನ್ನು ಮಾಡುವ ಬದಲು ಸಹನಾ ಆ’ತ್ಮಹ’ತ್ಯೆಗೆ ಶರಣಾಗಿದ್ದು ನಿಜಕ್ಕೂ ದು’ರಂತ. ಈಗಿನ ಕಾಲದ ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಜೀವನವನ್ನು ಹೇಗೆ ಎದುರಿಸಬೇಕು ಎಂಬ ಪಾಠವನ್ನು ಹೇಳಬೇಕಾದ ಪರಿಸ್ಥಿತಿ ಒದಗಿದೆ. ಈ ವಿಚಾರಕ್ಕೆ ಪ್ರ’ತಿಭಟನೆ ಕೂಡ ನಡೆದಿದ್ದು ಸರ್ಕಾರ ಸರಿಯಾಗಿ ಉದ್ಯೋಗ ಒದಗಿಸದೇ ಇರುವುದಕ್ಕಾಗಿ ಪ್ರ’ತಿಭಟನೆ ನಡೆಸಿದೆ.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..

You might also like

Comments are closed.