Brezza CNG: ಕಾರ್ ಖರೀದಿಸುವವರಿಗೆ ಗುಡ್ ನ್ಯೂಸ್,ಮೈಲೇಜ್ ನೀಡುವ ಕಡಿಮೆ ಬೆಲೆಯ ಸುಜುಕಿ BREZZA CNG ಕಾರ್ ಬಿಡುಗಡೆ.

Maruti Suzuki Brezza CNG Car: ಮಾರುತಿ ಸುಜುಕಿ ಇದೀಗ ಹೊಸ ಕಾರನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಈ ಕಾರನ್ನು ಉತ್ತಮ ವೈಶಿಷ್ಟ್ಯದಲ್ಲಿ ಖರೀದಿಸಬಹುದು. ತನ್ನ ಬ್ರಿಜಾ ಕಾರಿನ ಸಿ ಏನ್ ಜಿ ಅವತರಣಿಕೆಯನ್ನು ಬಿಡುಗಡೆ ಮಾಡಿರುವ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಕಾರಿನ ಆರಂಭಿಕ ಬೆಳೆಯನ್ನು 9.14 ಲಕ್ಷ ರೂಪಾಯಿ ಎಂದಿದೆ.ಮಾರುತಿ ಸುಜುಕಿ ಬಿಡುಗಡೆ ಮಾಡಿದ ಹೊಸ ಕಾರು
LXI, VX ,ZXI ಹಾಗು ZXI ಡ್ಯುಯೆಲ್ ಟನ್ ಎಂಬ ನಾಲ್ಕು ಅವತಾರಗಳಲ್ಲಿ ಬ್ರಿಜಾ ಸಿ ಏನ್ ಜಿ ಕಾರುಗಳನ್ನು ಬಿಡಿಗಡೆ ಮಾಡಿದೆ. ಈ ಮೂಲಕ ಭಾರತದಲ್ಲಿ ತನ್ನ 14 ನೇ ಸಿ ಏನ್ ಜಿ ಉತ್ಪನ್ನವನ್ನು ಹೊರತರುತ್ತಿದೆ. ಬ್ರಿಜಾ ಸಿ ಏನ್ ಜಿ ನೋಡಲು ಥೇಟ್ ಬ್ರಿಜಾ ಐಸಿಇ ಅವತಾರದಂತೆ ಇದೆ.

ಮಾರುತಿ ಸುಜುಕಿ ಸಿ ಏನ್ ಜಿ ಹೊಸ ಕಾರು
ಮಾರುತಿ ಸುಜುಕಿ ಸಿ ಏನ್ ಜಿ ತಂತ್ರಜಾನದೊಂದಿಗೆ ಈ ಕಾರಿನಲ್ಲಿ ಇಂಟಿಗ್ರೇಟಿಸ್ ಪೆಟ್ರೋಲ್ ಮತ್ತಿ ಸಿ ಏನ್ ಜಿ ಇಂಧನ ಲೀಡ್ ಡೆಡಿಕೇಟೆಡ್ ಸಿ ಏನ್ ಜಿ ಡೇರಿವ್ ಮಾಡ್ ಡಿಜಿಟಲ್ ಮತ್ತು ಅನಲಾಗ್ ಸಿ ಏನ್ ಜಿ ಇಂಧನ ಗ್ರೇಜ್ ಗಳು ಹಾಗು ಇಲ್ಯುಮಿನೇಟೆಡ್ ಬದಲಾವಣೆಗಳು ಸಹ ಇದೆ.

ಮಾರುತಿ ಸುಜುಕಿ ಸಿ ಏನ್ ಜಿ ಕಾರಿನ ವೈಶಿಷ್ಟ್ಯತೆ
1.5 ಲಿ ಸರಣಿಯ ಪೆಟ್ರೋಲ್ ಇಂಜಿನ್ ಮೂಲಕ 5500 ಆರ್ ಪಿ ಎಂ ದರದಲ್ಲಿ 86.6 ಬಿ ಎಚ್ ಪಿ ಶಕ್ತಿ ಮತ್ತು 4200 ಆರ್ ಪಿ ಎಂ ದರದಲ್ಲಿ 121.5 ಏನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಈ ಕಾರಿನ ಇಂಜಿನ್ ಹೊಂದಿದೆ. 5 ಸ್ಪೀಡ್ ಮಾನ್ಯುವಲ್ ಟ್ರಾನ್ಸ್ಮಿಸ್ಷನ್ ಹಾಗು ಸಿ ಏನ್ ಜಿ ಸಿಲಿಂಡರ್ ನೊಂದಿಗೆ ಬ್ರಿಜಾ ಸಿ ಏನ್ ಜಿ ಕಾರು 25.1 ಕೀ.ಮೀ ಕೆಜಿಯಷ್ಟು ಮೈಲೇಜ್ ನೀಡುತ್ತದೆ.

You might also like

Comments are closed.