ಕೇವಲ 48 ಸಾವಿರಕ್ಕೆ ಮನೆಗೆ ತನ್ನಿ 34 Km ಮೈಲೇಜ್ ಕೊಡುವ ಆಲ್ಟೊ ಕಾರ್,ದಸರಾ ಹಬ್ಬದ ಆಫರ್.

Maruti Suzuki Alto K10 Finance Plan: ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ Maruti Suzuki ಇದೀಗ ಗ್ರಾಹಕರಿಗೆ ತನ್ನ Car ಖರೀದಿಗೆ ಉತ್ತಮ ಅವಕಾಶವನ್ನು ನೀಡಿದೆ. ನೀವು Maruti Car ಖರೀದಿಸಲು ಬಯಸುತ್ತಿದ್ದರೆ ಈ ಆಫರ್ ನ ಬಗ್ಗೆ ತಿಳಿದುಕೊಳ್ಳಿ. ಮಾರುತಿ ಸುಜುಕಿ ಕಾರುಗಳ ಮೇಲೆ ಗಮನ ಸೆಳೆಯುವ ರಿಯಾಯಿತಿಗಳು ಲಭ್ಯವಿದೆ.

Maruti Alto K10 2022: First Drive Review - YouTube

ಇನ್ನು ವಾಹನಗಳನ್ನು ಖರೀದಿಸುವಾಗ ಗ್ರಾಹಕರು ಶಕ್ತಿಶಾಲಿಯಾಗಿರುವ ಕಾರ್ ಗಳನ್ನೂ ಖರೀದಿಸಲು ಬಯಸುತ್ತಾರೆ.ಕಾರ್ ನ ಎಂಜಿನ್ ನ ಸಾಮರ್ಥ್ಯದ ಬಗ್ಗೆ ಗ್ರಾಹಕರು ಹೆಚ್ಚಿನ ಗಮನ ಹರಿಸುತ್ತಾರೆ. ಕೆಲವು ಸಣ್ಣ ಕಾರುಗಳು ಸಹ ಅತ್ಯಂತ ಬಲಿಷ್ಠ ಎಂಜಿನ್ ಗಳನ್ನೂ ಹೊಂದಿದ್ದು ಹೆಚ್ಚಿನ ಮೈಲೇಜ್ ನೀಡುತ್ತದೆ. ಈ ಸಾಲಿನಲ್ಲಿ Maruti Suzuki Alto K10 ಸೇರಿಕೊಂಡಿದೆ.

2022 Maruti Suzuki Alto K10 Glinto Package Accessories Price Details |  Chrome, Premium Looks | Alto - YouTube

ದೇಶಿಯ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಪಟ್ಟಿಗೆ Maruti Suzuki Alto K10 ಸೇರಿಕೊಂಡಿದೆ. ಸದ್ಯ ಮಾರುತಿ ಆಲ್ಟೋ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಪಡೆಯಬಹುದಾಗಿದೆ.

Maruti Suzuki Alto K10
ಮಾರುತಿ ಸುಜುಕಿ ಕಂಪನಿ ಇದೀಗ ತನ್ನ ಗ್ರಾಹಕರಿಗಾಗಿ ಹೊಸ ಮಾದರಿಯ, ವಿಭಿನ್ನ ಫೀಚರ್ ಹೊಂದಿದ Maruti Suzuki Alto K10 ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಆಲ್ಟೋ K10 ಒನ್ ಲೀಟರ್ ಡ್ಯುಯೆಲ್ ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. 5 -ವೇಗದ ಮ್ಯಾನುವಲ್ ಟ್ರಾನ್ಸ್ಮಿಷನ್ ಮತ್ತು 5 – ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಇನ್ನು Maruti Suzuki Alto K10 ನಿಮಗೆ 24 ರಿಂದ 35 ಕಿಲೋಮೀಟರ್ ವರ್ಗೆ ಮೈಲೇಜ್ ನೀಡುತ್ತದೆ.

Maruti Alto K10's prices revealed. Which car are you planning to buy? -  Hindustan Times

ಕೇವಲ 48 ಸಾವಿರಕ್ಕೆ ಖರೀದಿಸಿ ಹೊಸ ಆಲ್ಟೊ ಕಾರ್
ಸದ್ಯ ದಸರಾ ಹಬ್ಬ ಬರುತ್ತಿರುವ ಹಿನ್ನಲೆ ಕಂಪನಿಯು Maruti Suzuki Alto K10 ಕಾರ್ ಖರೀದಿಗೆ ಆಕರ್ಷಕ ಹಣಕಾಸು ಯೋಜನೆಯನ್ನು ನೀಡುತ್ತಿದೆ. ನೀವು 3.99 ಲಕ್ಷದಿಂದ 5.96 ಲಕ್ಷ ಬೆಲೆಯ Alto K10 ಕಾರ್ ಅನ್ನು ಕೇವಲ 48 ಸಾವಿರಕ್ಕೆ ಖರೀದಿಸಬಹುದಾಗಿದೆ. ನೀವು ಕೇವಲ 48 ಸಾವಿರ ರೂ. ಗಳ ಡೌನ್ ಪೇಮೆಂಟ್ ನ ಮೂಲಕ Alto K10 ಕಾರ್ ಅನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು.

2022 Maruti Alto K10 CNG Variant Launch Soon - All Details

ಕೇವಲ 279 ರೂ. ದೈನಂದಿನ ವೆಚ್ಚದಲ್ಲಿ ಖರೀದಿಸಬಹುದಾದ ಕಾರ್
Alto K10 ಕಾರ್ ಖರೀದಿಗೆ ನಿಮಗೆ ಬ್ಯಾಂಕ್ 3,98,680 ರೂ. ಗಳ ಸಾಲ ಸೌಲಭ್ಯವನ್ನು ನೀಡುತ್ತದೆ. ಬ್ಯಾಂಕುಗಳು ಈ ಸಾಲದ ಮೇಲೆ ಶೇ. 9.8 ರ ದರದಲ್ಲಿ ಬಡ್ಡಿಯನ್ನು ವಿಧಿಸುತ್ತದೆ. ನೀವು 5 ವರ್ಷಗಳಲ್ಲಿ ಮಾಸಿಕ 8,389 ರೂ. EMI ಪಾವತಿಸುವ ಮೂಲಕ ಸಾಲವನ್ನು ಮರುಪಾವತಿಸಬಹುದು. ಇನ್ನು ಕೇವಲ 279 ರೂ. ದೈನಂದಿನ ವೆಚ್ಚದಲ್ಲಿ ನೀವು ಜನಪ್ರಿಯ Maruti Suzuki Alto K10 ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.

You might also like

Comments are closed.