ಮದುವೆಯಾದ ಯುವತಿ ಕಾಲೇಜಿಗೆ ಬಂದಾಗ ಆ ಶಿಕ್ಷಕ ಕೇಳಿದ ಪ್ರಶ್ನೆ ? ಹುಡುಗಿ ಕೊಟ್ಟ ಉತ್ತರ ನೋಡಿ ಆತ ಶಾಕ್ !

Today News / ಕನ್ನಡ ಸುದ್ದಿಗಳು

ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ಹಲವಾರು ರೀತಿಯಾದಂತಹ ಅಂಶಗಳನ್ನು ತಿಳಿದುಕೊಳ್ಳುವುದು ಎಷ್ಟು ಮುಖ್ಯ ಎಂದು ಒಂದು ಸಣ್ಣ ಕಥೆಯ ಮೂಲಕ ಇಂದು ನಾವು ನೋಡೋಣ ಒಮ್ಮೆ ಒಂದು ಮದುವೆಯಾದ ಯುವತಿ ಶಾಲೆಗೆ ಹೋಗಿರುತ್ತಾಳೆ ಆಗ ಅಲ್ಲಿದ್ದ ಶಿಕ್ಷಕ ತರಗತಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ,

ಆ ಹುಡುಗಿಯನ್ನು ಕರೆದು ಬೋರ್ಡ್ ಮೇಲೆ ನಿನಗೆ ಇಷ್ಟ ಆದವರ ಮತ್ತು ನಿನಗೆ ಬಹಳ ಹತ್ತಿರವಾಗಿರುವಂತವರ ಹೆಸರನ್ನು ಬರೆ ಎಂದು ಹೇಳುತ್ತಾರೆ ಆಗ ಯೋಚನೆ ಮಾಡದೆ ಹುಡುಗಿ ತನ್ನ ತಂದೆ ತಾಯಿ ಅಕ್ಕ-ತಂಗಿ ಮತ್ತು ಗಂಡ ಮಗನ ಹೆಸರನ್ನು ಬರೆಯುತ್ತಾಳೆ. ನಂತರ ಶಿಕ್ಷಕ ಹೇಳುತ್ತಾರೆ ಇದರಲ್ಲಿ ಇಬ್ಬರು ವ್ಯಕ್ತಿಯ ಹೆಸರನ್ನು ,

ಅಳಿಸು ಎಂದಾಗ ಯೋಚನೆ ಮಾಡದೆ ಹುಡುಗಿ ಅಕ್ಕತಂಗಿಯರ ಹೆಸರನ್ನು ಅಳಿಸಿ ಬಿಡುತ್ತಾಳೆ. ನಂತರ ಮತ್ತೆ ಇಬ್ಬರ ಹೆಸರನ್ನು ತೆಗೆದುಹಾಕು ಎಂದು ಹೇಳಿದಾಗ ತಂದೆ ತಾಯಿಯ ಹೆಸರನ್ನು ತೆಗೆದುಹಾಕುತ್ತಾಳೆ. ನಂತರ ಈ ಇಬ್ಬರಲ್ಲಿ ಒಬ್ಬರನ್ನು ತೆಗೆ ಎಂದು ಹೇಳಿದಾಗ ಹುಡುಗಿಯ ಕಣ್ಣಲ್ಲಿ ಕಣ್ಣೀರು ತುಂಬುತ್ತದೆ ಮತ್ತು ಆಕೆ ಅಳಲು ಶುರು ಮಾಡುತ್ತಾಳೆ.

ನಂತರ ತರಗತಿಯಲ್ಲಿದ್ದ ಎಲ್ಲರೂ ಕೂಡ ಕಣ್ಣೀರನ್ನು ಸುರಿಸುತ್ತಾರೆ ನಂತರ ಕಲ್ಲು ಮನಸ್ಸು ಮಾಡಿಕೊಂಡ ಯುವತಿ ತನ್ನ ಮಗನ ಹೆಸರನ್ನು ಅಳಿಸಿಬಿಡುತ್ತಾಳೆ. ನಂತರ ಶಿಕ್ಷಕ ಕೇಳುತ್ತಾರೆ ಎಲ್ಲರನ್ನೂ ಬಿಟ್ಟು ನಿನ್ನ ಗಂಡನನ್ನು ಮಾತ್ರ ಏಕೆ ಆಯ್ಕೆ ಮಾಡಿಕೊಂಡೆ ಎಂದಾಗ? ಯುವತಿ ಹೇಳುತ್ತಾಳೆ .ನಾನು ಬೆಳಗಂದಿನಿಂದ ಯುವತಿಯಾಗಿ ಗಂಡನ ಮನೆಗೆ ಹೋಗುವವರೆಗೂ,

ತಂದೆ-ತಾಯಿ ನನ್ನನ್ನು ನೋಡಿ ಬಿಟ್ಟುಬಿಡುತ್ತಾರೆ ಆಗ ಅವರು ನಮ್ಮ ಮೇಲಿರುವಂತಹ ಒಂದು ಸಂಬಂಧವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾರೆ ನಂತರ ಅಕ್ಕ-ತಂಗಿಯರು ಮದುವೆಯಾಗಿ ಹೋಗುವವರೆಗೂ ಜೊತೆಗಿರುತ್ತಾರೆ ನಂತರ ಅವರ ಸಂಬಂಧವು ಕಳೆದು ಹೋಗುತ್ತದೆ ಮಗ ಅಂದರೆ ದೊಡ್ಡವನಾಗಿ ಅವನು ಮದುವೆಯಾಗುವವರೆಗೂ,

ಅವನ ಸಂಬಂಧ ನಮ್ಮೊಂದಿಗೆ ಬಹಳ ಅನ್ಯೂನ್ಯವಾಗಿರುತ್ತದೆ ಮತ್ತು ಅದು ಕೂಡ ಕಳೆದು ಹೋಗುತ್ತದೆ ಆದರೆ ಕೊನೆಯವರೆಗೂ ನಾನು ನಂಬಿಕೊಂಡು ಬಂದಂತಹ ನನ್ನ ಗಂಡ ಮಾತ್ರ ನನ್ನ ಜೊತೆಯಲ್ಲಿ ಇರುತ್ತಾನೆ. ಮತ್ತು ಎಷ್ಟೇ ಕಷ್ಟವಾದರೂ ಬಿಟ್ಟು ಹೋಗದಂತಹ ಒಂದು ಸಂಬಂಧ ಎಂದರೆ ಅದು ನನ್ನ ಗಂಡನಂತೆ ಆಗಿರುತ್ತದೆ.

ಹಾಗಾಗಿಯೇ ನಮ್ಮ ಇಂದಿನ ಜೀವನದಲ್ಲಿ ಎಲ್ಲವನ್ನು ನಕಲಿ ಮಾಡಲು ಸಾಧ್ಯ ತಾಳಿಯನ್ನು ಇದುವರೆಗೂ ಯಾರಿಂದಲೂ ನಕಲಿ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿ ಅಳುತ್ತಾಳೆ ಇದನ್ನು ಕೇಳಿದ ಶಿಕ್ಷಕನ ಕಣ್ಣಲ್ಲಿಯೂ ಕೂಡ ಕಣ್ಣೀರು ತುಂಬುತ್ತದೆ ಹಾಗಾಗಿ ಗಂಡ ಹೆಂಡತಿ ಎಂಬ ಸಂಬಂಧ ಬಹಳ ಪವಿತ್ರವಾದದ್ದು ಮತ್ತು ಬಹಳ ಮುಖ್ಯವಾದಂತಹ ಘಟ್ಟ ಆಗಿದೆ ಹುಡುಗಿಯರ ಜೀವನದಲ್ಲಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...