ಮದುವೆ ವಯಸ್ಸಿನ ಮಗಳಿದ್ದರು ಕೂಡ ಮೂರು ಮದುವೆಯಾದ ಈ ಖ್ಯಾತ ನಟಿ ಲಕ್ಷ್ಮೀ ! ನಂತರ ಜೀವನದಲ್ಲಿ ನಡೆದ ಘ’ಟನೆ ಏನು ಗೊತ್ತಾ?

CINEMA/ಸಿನಿಮಾ Entertainment/ಮನರಂಜನೆ

ನಮಸ್ತೆ ಸ್ನೇಹಿತರೆ, ‌ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿರುವ ಹಿರಿಯ ನಟಿ ಲಕ್ಷ್ಮೀ ಅವರ ಜೀವನದಲ್ಲಿ ವಿಧಿ ಆಟವಾಡಿದೆ.. ಹೌದು ಯಾವ ಹೆಣ್ಣು ಆದರೂ ತನ್ನ ಜೀವನದಲ್ಲಿ ಸುಖ ಶಾಂತಿ ಸಿಗಲಿ ಎಂಬ ಕನಸನ್ನ ಕಂಡಿರುತ್ತಾರೆ ಜೀವನದ ಕೆಟ್ಟ ಪರಿಸ್ಥಿತಿಗಳು ಕೈ ಜಾರಿ ಹೋದಾಗ ಕಾಲದ ಜೊತೆ ಹೆಜ್ಜೆ ಆಗಬೇಕಾಗುತ್ತದೆ ಹಾಗೆಯೇ ನಟಿ‌ ಲಕ್ಷ್ಮೀ ಅವರು ಕೂಡ ಒಟ್ಟು ಮೂರು ಮದುವೆ ಆಗಿದ್ದಾರೆ ಅದಕ್ಕೆ ಕಾರಣ ಏನು ಗೊತ್ತಾ? ನೋಡೋಣ ಬನ್ನಿ..

ಐದು ಭಾಷೆಗಳಲ್ಲಿ ನಟನೆ ಮಾಡಿರುವ ನಟಿ ಲಕ್ಷ್ಮೀ ಅವರು ನಡೆದು ಬಂದ ಆದಿ ನೋಡಿದ್ರೇ ಎಂಥವರಿಗೂ ಕೂಡ ಅಯ್ಯೋ ಪಾಪ ಅನಿಸುತ್ತದೆ.. ಹೌದು ಆಗತಾನೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಲಕ್ಷ್ಮೀ ಅವರಿಗೆ ಅವರ ಕುಟುಂಬದವರು ಭಾಸ್ಕರ್ ಎಂಬುವವರ ಜೊತೆ ಮದುವೆ ಮಾಡುತ್ತಾರೆ..

Lakshmi-Aishwarya: ಹಿರಿಯ ನಟಿ ಲಕ್ಷ್ಮಿ ಪುತ್ರಿಗೆ ಅಶ್ಲೀಲ ಸಂದೇಶ! ಸಿಟ್ಟಾದ ನಟಿ ಐಶ್ವರ್ಯಾ ಮಾಡಿದ್ದೇನು?

1970‌ರ ವೇಳೆಯಲ್ಲಿ ನಟಿ ಲಕ್ಷ್ಮೀ ಅವರಿಗೆ ಐಶ್ವರ್ಯ ಎನ್ನುವ ಮಗಳು ಕೂಡ ಹುಟ್ಟುತ್ತಾರೆ ಆದರೆ‌ ಕಾಲ ಕಳೆದಂತೆ ಇವರ‌ ಸಂಸಾರದಲ್ಲಿ ಜಗಳ ಪ್ರಾರಂಭವಾಗಿ ವಿವಾಹ ವಿ’ಚ್ಛೇದನ ಪಡೆಯುವಲ್ಲಿ ಇವರಿಬ್ಬರ ದಾಂಪತ್ಯ ಜೀವನ ಕೊನೆಕೊಳುತ್ತದೆ.. ಭಾಸ್ಕರ್ ಅವರ ಜೊತೆಗೆ ವಿ’ಚ್ಛೇದನವಾದ ಒಂದೆರಡು ವರ್ಷದ ಬಳಿಕ ಮೋಹನ್ ಎಂಬುವವರನ್ನು ಪ್ರೀತಿಸಿ ಮತ್ತೆ ಅವರೊಂದಿಗೆ ಎರಡನೇ ಮದುವೆ ಆಗುತ್ತಾರೆ..

ಆದರೆ ಆ ಸಂಬಂಧವು ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ ಮೋಹನ್ ಅವರು ಕೂಡ ಲಕ್ಷ್ಮೀ ಅವರೊಂದಿಗೆ ದೂರವಾಗಿ ಬಿಡುತ್ತಾರೆ ಅನಂತರ 1988 ರಲ್ಲಿ ನಟ ಮತ್ತು ನಿರ್ದೇಶಕರಾದ ಕೆಎಸ್ ಶಿವ ಚಂದ್ರ ಅವರಿಗೆ ಮನಸೋತ ಲಕ್ಷ್ಮೀ ಅವರೊಂದಿಗೆ ಮದುವೆಯಾಗುತ್ತಾರೆ.. ಆದರೆ ಮದುವೆ ವಯಸ್ಸಿಗೆ ಬಂದ ಮಗಳು ಜೊತೆಯಲ್ಲಿ ಇಟ್ಟುಕೊಂಡು ಮತ್ತೊಂದು ಮದುವೆ ಯಾಕೆ ಬೇಕಿತ್ತು ಎಂದು ಕೆಲವರು ಈ ಹಿಂದೆ ಮಾತಾನಾಡಿಕೊಳ್ಳುತ್ತಿದ್ದರಂತೆ..

Lakshmi-Aishwarya: ಹಿರಿಯ ನಟಿ ಲಕ್ಷ್ಮಿ ಪುತ್ರಿಗೆ ಅಶ್ಲೀಲ ಸಂದೇಶ! ಸಿಟ್ಟಾದ ನಟಿ ಐಶ್ವರ್ಯಾ ಮಾಡಿದ್ದೇನು?

ಲಕ್ಷ್ಮೀ ಅವರು ಮೂರನೇ ಮದುವೆ ಮಾಡಿಕೊಂಡಿದ್ದಕ್ಕೆ ಸ್ವತಃ ಲಕ್ಷ್ಮೀಯ ಮಗಳು ಐಶ್ವರ್ಯ ಅವರು ಇಲ್ಲಿಯವರೆಗೂ ಸರ್ ಎಂದು ಕರೆಯುತ್ತಿದ್ದ ಶಿವಚಂದ್ರ ಅವರನ್ನ‌ ನಾನು ಹೇಗೆ ಅಪ್ಪ ಎಂದು ಕರೆಯಲ್ಲಿ ಎಂದು ಐಶ್ವರ್ಯ ತಾಯಿ ಲಕ್ಷ್ಮೀ ಅವರನ್ನ‌ ವಿರೋಧಿಸಲು ಶುರು ಮಾಡಿದರು.. ಇನ್ನೂ ಮಗಳು ಕೂಡ ಲಕ್ಷ್ಮೀ ಅವರನ್ನ‌ ವಿರೋಧಿಸಿ ಒಬ್ಬ ಮುಸ್ಲಿಂ ಯುವಕನನ್ನ ಪ್ರೀತಿಸಿ ತನ್ನ ತಾಯಿ ಲಕ್ಷ್ಮೀ ಅವರಿಗೆ ಹೇಳಿದೆ ಮದುವೆಯಾಗಿದ್ದರು..

ಇನ್ನೂ ನಾನು ಹೇತಾ ಮಗಳನ್ನ ದೂರ ಮಾಡಿಕೊಂಡು ಜೀವನದಲ್ಲಿ ಸಾಕಷ್ಟು ಹೇಳು ಬೀಳುಗಳನ್ನ‌ ಕಂಡಿರುವ ಲಕ್ಷ್ಮೀ ಅವರು ಜೀವನದಲ್ಲಿ ಅನುಭವಿಸಿದ ನೋ’ವುಗಳು ಕಡಿಮೆ ಏನ್ನಲ್ಲಾ ತಮ್ಮ ಮದುವೆ ವಿಚಾರದಲ್ಲಿ ಸಮಾಜದಿಂದ ಸಾಕಷ್ಟು ನೋ’ವನ್ನು ಅನುಭವಿಸಿದರು ಕೂಡ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಾ ಈಗ ಸುಖ ಜೀವನ ನಡೆಸುತ್ತಿದ್ದಾರೆ.. ಸ್ನೇಹಿತರೆ ನಟಿ ಲಕ್ಷ್ಮೀ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.