ರಸಗುಲ್ಲ ತಿನ್ನಿಸುತ್ತೇನೆ ಎಂದು ಮದುವೆ ಮನೆಯಲ್ಲಿ ವರನ ಬಳಿ ಹೋದ ನಾದಿನಿ ಏನು ಮಾಡಿದ್ದಾಳೆ ಗೊತ್ತೇ?? ಎಲ್ಲರಿಗೂ ಒಮ್ಮೆಲೇ ಶಾಕ್.

Entertainment/ಮನರಂಜನೆ

ನಮಸ್ಕಾರ ಸ್ನೇಹಿತರೆ ಭಾರತ ದೇಶದಲ್ಲಿ ಆಯಾಯ ಪ್ರದೇಶಗಳಿಗೆ ಹೋಲಿಸಿದರೆ ಪ್ರದೇಶಗಳಿಗೆ ತಕ್ಕಂತೆಯಲ್ಲಿ ಮದುವೆಯ ಶಾಸ್ತ್ರಗಳು ಕೂಡ ಬದಲಾಗುತ್ತದೆ. ಇಂದು ನಾವು ಹೇಳಲು ಹೊರಟಿರುವುದು ಕೂಡ ಮದುವೆ ಎಂದರೆ ನಡೆದಿರುವ ಘಟನೆ ಈಗ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಕುರಿತಂತೆ. ಹೌದು ಗೆಳೆಯರೇ ಈ ಪ್ರದೇಶದಲ್ಲಿ ಮದುವೆಯಲ್ಲಿ ಮದುವೆಯ ನಂತರ ವರನಿಗೆ ವಧುವಿನ ಸಹೋದರಿ ಎಂದರೆ ನಾದಿನಿ ಹಾಗೂ ನಾದಿನಿಯರು ವರನಿಗೆ ರಸಗುಲ್ಲ ತಿನ್ನಿಸುವ ಶಾಸ್ತ್ರ ಸಂಪ್ರದಾಯ ಇರುತ್ತದೆ.

ಈ ಸಂದರ್ಭದಲ್ಲಿ ಅವರು ವರ ರಸಗುಲ್ಲ ತಿನ್ನದಂತೆ ತಡೆಯಬೇಕು ಹಾಗೂ ವರ ಹೇಗಾದರೂ ಮಾಡಿ ಅದನ್ನು ತಿನ್ನಬೇಕು. ಇದೇ ಶಾತ ಸಂಪ್ರದಾಯ ಈ ಕ್ಯಾಮರದಲ್ಲಿ ಸೆರೆಯಾಗಿದ್ದು ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನಲ್ಸ್ ಸುದ್ದಿ ಮಾಡುತ್ತಿದೆ. ಹೌದು ಗೆಳೆಯರೇ ಈ ಸಂದರ್ಭದಲ್ಲಿ ವರ ನಾದಿನಿಯ ಕೈಯಿಂದ ಬಲವಂತವಾಗಿ ರಸಗುಲ್ಲವನ್ನು ತಿನ್ನಲು ಹೋಗುತ್ತಾನೆ ಇದು ಕ್ಯಾಮರಾ ಕಣ್ಣಲ್ಲಿ ಸರಿಯಾಗಿದ್ದು ಈ ಸಂದರ್ಭದಲ್ಲಿ ನಾದಿನಿ ಕೂಡ ತಾನೇನು ಕಮ್ಮಿ ಇಲ್ಲ ಎನ್ನುವಂತೆ ಅದನ್ನು ವಾಪಸ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಾಳೆ ಎಂಬುದು ಕೂಡ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಈ ಸಂದರ್ಭದಲ್ಲಿ ವರನಿಗೆ ನಾದಿನಿ ಮುತ್ತಿಟ್ಟಿದ್ದಾಳೆ ಎಂಬಂತೆ ಕೂಡ ಕ್ಯಾಮೆರಾ ಕಣ್ಣಲ್ಲಿ ಕಂಡು ಬಂದಿದೆ ಇಷ್ಟು ಮಾತ್ರವಲ್ಲ ಎಲ್ಲಿ ಏನು ನಡೆಯುತ್ತಿದೆ ಎಂಬುದು ವಧುವಿಗೆ ಮಾತ್ರ ಗೊಂದಲ ಮಾಯವಾಗುತ್ತಿವೆ ಎಂಬುದು ಕೂಡ ಎಲ್ಲರಿಗೂ ಹಾಸ್ಯಮಯವಾಗಿ ಕಂಡುಬರುತ್ತಿತ್ತು.

ಇವರಿಬ್ಬರ ಈ ರಸಗುಲ್ಲ ಜಗಳದಲ್ಲಿ ರಸಗುಲ್ಲ ಮಾತ್ರ ನೆಲದ ಮೇಲೆ ಬಿದ್ದು ಯಾರ ಪಾಲಿಗೆ ಕೂಡ ಇಲ್ಲದಂತಾಗುತ್ತದೆ ಎಂಬುದೇ ಈ ವಿಡಿಯೋದಲ್ಲಿ ಹಾಸ್ಯಾಸ್ಪದವಾಗಿ ಕಂಡುಬಂದಿರುವ ಅಂಶವಾಗಿದೆ. ಈ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು ಸಹಸ್ರಾರು ಜನರು ಈ ವಿಡಿಯೋ ನೋಡಿ ಬಿದ್ದು ಬಿದ್ದು ನಗುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಅದರಲ್ಲೂ ನಮ್ಮ ದಕ್ಷಿಣ ಭಾರತದ ಕಡೆಯವರು ಇಂತಹ ಸಂಪ್ರದಾಯವು ಕೂಡ ಮದುವೆಯಲ್ಲಿ ಇದೆಯಾ ಎಂಬುದಾಗಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಹಲವಾರು ಮದುವೆಯ ಸಂಪ್ರದಾಯಗಳು ನಮಗೆ ಹಾಸ್ಯಸ್ಪದವಾಗಿ ಕಂಡು ಬಂದಿರಬಹುದು ಆದರೆ ಅದು ಮದುವೆ ಸಂಪ್ರದಾಯದಲ್ಲಿ ಅವರು ಆಚರಿಸುತ್ತಾರೆ ಎನ್ನುವುದನ್ನು ನಾವು ಗಮನಿಸಬೇಕು. ಈ ಹಾಸ್ಯಮಯ ವಿಡಿಯೋ ಕುರಿತು ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.