ಅಪ್ಪಿತಪ್ಪಿಯೂ ನೀವು ಮರೆತರು ಸಹ ಮನೆಯ ಮಗಳಿಗೆ ಈ ಕೆಲವು ವಸ್ತುಗಳನ್ನು ನೀವು ಕೊಡಲೇಬಾರದು. ಇಲ್ಲವಾದರೆ ನಿಮ್ಮ ಸ-ರ್ವನಾಶಕ್ಕೆ ನೀವೇ ಕಾರಣರಾಗುತ್ತೀರಿ. ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳೇ ತಾಯಿ ಲಕ್ಷ್ಮಿ ದೇವಿಯ ರೂಪ ಆಗಿರುತ್ತಾರೆ. ವಿಶೇಷವಾಗಿ ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳನ್ನು ತಾಯಿ ಸರಸ್ವತಿ ತಾಯಿ ದುರ್ಗಿ ತಾಯಿ ಲಕ್ಷ್ಮೀದೇವಿಯಾ ಸ್ವರೂಪ ಎಂದು ಹೇಳುತ್ತಾರೆ. ಎಲ್ಲಾ ತಂದೆತಾಯಿಗಳಿಗೆ ತಮ್ಮ ಹೆಣ್ಣುಮಕ್ಕಳು ತುಂಬಾನೇ ಪ್ರಮುಖರಾಗಿರುತ್ತಾರೆ. ಆದರೆ ತಂದೆ ತಾಯಿಯಾರು ತಮ್ಮ ಹೆಣ್ಣುಮಕ್ಕಳನ್ನು ಗಂ-ಡನ ಮನೆಗೆ ಕಳುಹಿಸಿ ಕೊಡಬೇಕಾಗುತ್ತದೆ.ಈ ಮೂಲಕ ಅವರು ತಮ್ಮ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ.
