ಮದುವೆಯಾಗುವ ಪ್ರತಿಯೊಬ್ಬ ಹೆಣ್ಣು ಗಂಡನಿಂದ ಬಯಸುವ ನಾಲ್ಕು ಮುಖ್ಯ ವಿಚಾರ ಇದು!

Girls Matter/ಹೆಣ್ಣಿನ ವಿಷಯ

ಮದುವೆಯಾಗುವ ಪ್ರತಿಯೊಬ್ಬ ಹೆಣ್ಣು ಗಂಡನಿಂದ ಈ ಒಂದು ವಿಚಾರವನ್ನು ಬಯಸುತ್ತಾಳೆ. ಬಾಳ ಸಂಗಾತಿಯನ್ನು ಆಯ್ಕೆ ಮಾಡುವಾಗ ತುಂಬಾನೇ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ಯಾಕೆಂದರೆ ಕೆಲವೊಮ್ಮೆ ಮದುವೆಯಾದರೆ ಗಂಡನಿಂದ ಎಲ್ಲಾ ರೀತಿಯ ಸಪೋರ್ಟ್ ಸಿಕ್ಕರೆ, ಗಂಡನ್ನು ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡರೆ ಬಾಳು ಸ್ವರ್ಗವಾಗಿ ಇರುತ್ತದೆ. ಆದರೆ ಆಯ್ಕೆಮಾಡುವಾಗ ಎಡವಿದರೆ ಬಾಳು ತುಂಬಾನೇ ನರಕ ವಾಗಿರುತ್ತದೆ.ಹಾಗಾಗಿ ತುಂಬಾನೇ ಯೋಚನೆ ಮಾಡಿ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಉತ್ತಮವಾದ ವರ ದೊರೆತರೆ ಯುವತಿಗೆ ಅದು ಪುಣ್ಯ ಎಂದು ಹೇಳಬಹುದು. ಕೈಹಿಡಿವ ಹುಡುಗನ ಜೊತೆ ಮಾತನಾಡಬೇಕು ಮತ್ತು ಕೆಲವು ಗುಣಗಳನ್ನು ಬಗ್ಗೆ ತಿಳಿದುಕೊಳ್ಳಬೇಕು..

1, ತಾಳ್ಮೆ ಮತ್ತು ಸಹನೆಯ ಪರೀಕ್ಷೆ-ಜೀವನದಲ್ಲಿ ಅದೆಷ್ಟೋ ಏರಿಳಿತಗಳು ಬರುತ್ತವೆ. ಅವೆಲ್ಲವೂ ಎದುರಿಸುವ ತಾಳ್ಮೆ ತುಂಬಾನೇ ಮುಖ್ಯವಾಗಿರುತ್ತದೆ. ಜೀವನದಲ್ಲಿ ಶಾಂತಚಿತ್ತದಿಂದ ಎಂತಹದೆ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಬಹುದು. ಕಷ್ಟದ ಸಮಯದಲ್ಲೂ ಸಹ ಪ್ರತಿಯೊಬ್ಬರ ನಿಪುಣತೆಯನ್ನು ನಿಭಾಯಿಸುವ ವ್ಯಕ್ತಿಗೆ ಹೆಚ್ಚಿನ ಮನ್ನಾತೆ ಸಿಗುತ್ತದೆ. ಅಂತಹ ವ್ಯಕ್ತಿ ಬಾಳಸಂಗಾತಿಯಾದರೆ ಜೀವನ ತುಂಬಾನೇ ಚೆನ್ನಾಗಿ ಇರುತ್ತದೆ.ಅಂತಃ ವ್ಯಕ್ತಿ ನಿಜಕ್ಕೂ ಅದೃಷ್ಟಶಾಲಿ ಎಂದು ಹೇಳಬಹುದು.

ಹೆಣ್ಣು ತನ್ನ ಗಂಡನಿಂದ ಅಪೇಕ್ಷೆ ಮಾಡುವ ಸಣ್ಣ ಪುಟ್ಟ ಆಸೆಗಳೇನು ಗೊತ್ತಾ ? ಗಂಡಸರು ತಿಳಿಯಲೇಬೇಕಾದದ್ದು.. – Public Master

2, ವ್ಯವಹಾರ ಪ್ರಯೋಗ-ಇದರಲ್ಲೂ ಕೂಡ ಸಮರ್ಥರಾಗಿ ಇರಬೇಕು. ಏಕೆಂದರೆ ಬಿಲ್ಲಿನಿಂದ ಬಿಟ್ಟ ಬಾಣ ಬಾಯಿಂದ ಜಾರಿದ ಮಾತು ಮರಳಿ ಬಾರದು. ಅಂದರೆ ಮಾತನಾಡುವ ಮುನ್ನ ತುಂಬಾನೇ ಯೋಚನೆ ಮಾಡಿ ಮಾತನಾಡಬೇಕು.ನಿಮ್ಮ ಸಂಗಾತಿ ಯಾವ ಸಮಯದಲ್ಲಿ ಹೇಗೆ ಮಾತನಾಡುತ್ತಾರೆ ಎಂದು ಮೊದಲು ತಿಳಿದುಕೊಳ್ಳಬೇಕು.

3, ಮನವನ್ನು ಅರಿತು ಮುಂದೆಡೆಯಿರಿ-ಮನಸ್ಸನ್ನು ಅರಿತರೆ ಮನುಷ್ಯ ಹೀಗೆ ಎಂದು ನಿರ್ಧಾರಿಸಬಹದು.ಕೆಲವೊಮ್ ಕುಟುಂಬಸ್ಥರು ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಅದರೆ ನೀವು ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಮನಸ್ಸು ಬಿಚ್ಚಿ ಬಹಿರಂಗವಾಗಿ ಮಾತನಾಡಿ.ಸಂಗಾತಿ ಮನಸ್ಸಿನಲ್ಲಿ ಏನು ಇದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ.ಒತ್ತಡದಿಂದ ಮದುವೆಗೆ ಒಪ್ಪಬೇಡಿ.ಹಾಗಾಗಿ ಸಂಗಾತಿಯನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...