marriage

69 ವರ್ಷದ ಮುದುಕ 26 ವರ್ಷದ ಸುಂದರಿಯನ್ನು ತನ್ನ ಪ್ರಭಾವ ಬಳಸಿ ಹೇಗೆ ಮದುವೆ ಆಗಿದ್ದಾನೆ ನೋಡಿ.

Entertainment/ಮನರಂಜನೆ

69 ವರ್ಷದ ಮುದುಕ ಬಾಂಗ್ಲಾದೇಶದ ಮಾಜಿ ರೈಲ್ವೆ ಮಿನಿಸ್ಟರ್ ಆಗಿದ್ದರು.ಹಾಗೂ ಪ್ರಭಾವಿ ರಾಜಕೀಯ ಮುಖಂಡರು ಕೂಡ ಇವರ ಹೆಸರು ಮುಚ್ ಬುಲಾಕ್ ಈತ ರಾಜಕೀಯದಲ್ಲಿ ಪ್ರಭಾವಿಯಾಗಿದ್ದರು .ಕಾರಣ ಅವರು 26 ವಯಸ್ಸಿನ ಸುಂದರ ಹುಡುಗಿ ಯನ್ನು ಮದುವೆಯಾಗಿದ್ದಾರೆ.ಈತ ರಾಜಕೀಯದಲ್ಲಿ ಬಿಸಿ ಇದ್ದ ಕಾರಣ 69 ವರ್ಷದವರೆಗೂ ಕೂಡ ಮದುವೆಯಾಗಿರಲಿಲ್ಲ ಆದರೆ 69 ವಯಸ್ಸಿನಲ್ಲಿ ಒಬ್ಬ 26 ವರ್ಷದ ಸುಂದರ ಯುವತಿಯನ್ನು ನೋಡಿ ಆಸೆಪಟ್ಟರು.ಆದಕಾರಣ ಅವರೇ ಖುದ್ದು ಒಬ್ಬ ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗಿ ಮನೆಗೆ ಹೋಗಿ ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದರಂತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ .

ಆಕೆ ಅವನಿಗೆ ಮಗಳ ವಯಸ್ಸಿನ ಆದರೂ ಕೂಡ ಅವರ ಮನೆಯವರು ಒಬ್ಬ ಪ್ರಭಾವಿ ರಾಜಕೀಯ ಮುಖಂಡ ಹಾಗೂ ಮಾಜಿ ಪ್ರೈಮ್ ಮಿನಿಸ್ಟರ್ ಆಫ್ ಬಾಂಗ್ಲಾದೇಶ ಆದ್ದರಿಂದ ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡರು ಆ ಹುಡುಗಿಗೆ ಇಷ್ಟ ಇತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಅವರ ಮನೆಯವರು ಆ ಹುಡುಗಿಯನ್ನು ಮದುವೆ ಮಾಡಿಕೊಟ್ಟರು ಸುಮಾರು ವರ್ಷದ ಹಿಂದೆ ಈ ಮದುವೆ ನಡೆದು ಹೋಗಿತ್ತು ಈಗ ಹುಡುಗಿಗೆ 2 ಮಕ್ಕಳಂತೆ ನೋಡಿ ಒಬ್ಬ ವಯಸ್ಸಾದ ಮುದುಕ ತನ್ನ ಮಗಳ ವಯಸ್ಸಿನ ಹುಡುಗಿಯನ್ನು ಮದುವೆಯಾಗಲು ಇಷ್ಟಪಡುತ್ತಾರಂತೆ ಇದು ಸಮಾಜ ಎಷ್ಟು ಒಪ್ಪುತ್ತದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ತಿಳಿಸಿ .

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಲೈಕ್ ಹಾಗೂ ಒಂದು ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ಹಾಗೂ ಪ್ರತಿಯೊಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು.

 

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...