ಮಂತ್ರಾಲಯಕ್ಕೆ ಹೋದರು ಎಷ್ಟೋ ಜನರಿಗೆ ಈ ಒಂದು ವಿಷಯ ಗೊತ್ತೆ ಇಲ್ಲ..ರಾಘವೇಂದ್ರ ಸ್ವಾಮಿಗಳ ಈ ಪವಾಡ ನೋಡಿ..

Today News / ಕನ್ನಡ ಸುದ್ದಿಗಳು

ಮಂತ್ರಾಲಯಕ್ಕೆ ಹೋದವರಿಗೆ ಎಷ್ಟೋ ಜನಕ್ಕೆ ಈ ವಿಚಾರ ಗೊತ್ತಿಲ್ಲ.ರಾಯರು ನೀಡಿದಂತಹ ಮಂತ್ರಾಕ್ಷತೆಯನ್ನು ಹೀಗೆ ಬಳಸಿದರೆ ಸರ್ವಕಾರ್ಯಗಳೂ ಕೂಡ ಸಿದ್ಧಿಯಾಗುತ್ತದೆ ಹಲವಾರು ದೇವಸ್ಥಾನದಲ್ಲಿ ಮಂತ್ರಾಕ್ಷತೆಯನ್ನು ನೀಡಲಾಗುತ್ತದೆ. ಆದರೆ ಮಂತ್ರಾಕ್ಷತೆಯಲ್ಲಿ ಇರುವಂತಹ ಪವಾಡ ನಮ್ಮ ಯುವ ಪೀಳಿಗೆ ಜನರಿಗೆ ತಿಳಿಯುವುದಿಲ್ಲ. ಅಷ್ಟೇ ಯಾಕೆ ದೇವಸ್ಥಾನದಲ್ಲಿ ನೀಡುವಂತಹ ಮಂತ್ರಾಕ್ಷತೆಯನ್ನು ತಲೆಗೆ ಸರಿಯಾಗಿ ಹಾಕಿಕೊಳ್ಳುವುದಿಲ್ಲ ಜೇಬಿಗೂ ಕೂಡ ಸರಿಯಾಗಿ ಹಾಕಿಕೊಳ್ಳುವುದಿಲ್ಲ ಅರ್ಧ ತಲೆಗೆ ಇನ್ನರ್ಧ ಜೇಬಿಗೆ ಈ ರೀತಿ ಹಾಕಿಕೊಳ್ಳುತ್ತಾರೆ. ಗುರುಗಳಿಂದ ಪಡೆದ ಮಂತ್ರಾಕ್ಷತೆಗೆ ಬಹಳ ಶಕ್ತಿ ಇರುತ್ತದೆ ಎಲ್ಲಾ ಕ್ಷೇತ್ರದಲ್ಲಿಯೂ ಕೂಡಾ ಗುರುಗಳಿಂದ ಯಾರು ಮಂತ್ರಾಕ್ಷತೆಯನ್ನು ಪಡೆಯುತ್ತಾರೆ ಅಂಥವರು ಸದಾಕಾಲ ಯಶಸ್ಸನ್ನು ಗಳಿಸುತ್ತಾರೆ. ಇನ್ನು ಸಾಮಾನ್ಯವಾಗಿ ಮದುವೆ ಮನೆಯಲ್ಲಿ ಮದುವೆ ಗಂಡು ಹೆಣ್ಣಿಗೆ ನಾವು ಹಾಕುವಂತಹ ಅಕ್ಷತೆಯನ್ನು ಕೂಡ ಸಾವಿರಾರು ಆಶೀರ್ವಾದ ಇರುತ್ತದೆ.

ಇಂದಿನಿಂದ ಮಂತ್ರಾಲಯ ಮಠ ಓಪನ್.. ರಾಯರ ದರ್ಶನಕ್ಕೆ ಮುಗಿಬಿದ್ದ ಭಕ್ತರು | Mantralaya sri raghavendra swamy temple reopen in raichur ayb | TV9 Kannada

ಅದೇ ರೀತಿ ಗುರುಗಳಿಂದ ನಾವು ಪಡೆಯುವಂತಹ ಮಂತ್ರಾಕ್ಷತೆಯಲ್ಲಿ ಕೂಡ ಹೇಳಲಾಗದಷ್ಟು ಶಕ್ತಿ ಇರುತ್ತದೆ ಹಾಗಾಗಿ ಇಂದು ಶ್ರೀ ಗುರು ರಾಘವೇಂದ್ರ ಸ್ವಾಮಿಯವರ ಮಂತ್ರಾಲಯದಲ್ಲಿ ದೊರೆಯುವಂತಹ ಮಂತ್ರಾಕ್ಷತೆಯಲ್ಲಿ ಇರುವಂತಹ ಪವಾಡ ಎಂತಹದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಸಾಮಾನ್ಯವಾಗಿ ನೀವು ರಾಯರ ಮಠಕ್ಕೆ ಹೋದಾಗ ಅಲ್ಲಿ ಮಂತ್ರಾಕ್ಷತೆಯನ್ನು ನೀಡುತ್ತಾರೆ ಮಂತ್ರಾಕ್ಷತೆಯನ್ನು ನೀವು ತಲೆಗೆ ಹಾಕಿಕೊಳ್ಳುತ್ತೀರಿ ಆದರೆ ಸ್ವಲ್ಪ ಸಮಯದ

ನಂತರ ಮಂತ್ರಕ್ಷತೆ ಕೆಳಗೆ ಬಿದ್ದು ಹೋಗುತ್ತದೆ. ಆದರೆ ಮಂತ್ರಕ್ಷತೆಯಲ್ಲಿ ಬಹಳ ಶಕ್ತಿ ಇದೆ ಮಂತ್ರಾಕ್ಷತೆಯನ್ನು ಬಳಸಿಕೊಂಡು ನಾವು ನಾನಾ ರೀತಿಯ ಕಾರ್ಯಗಳನ್ನು ಮಾಡಬಹುದಾಗಿದೆ ಈ ಕಾರ್ಯಗಳಿಂದ ನಮಗೆ ಯಶಸ್ಸು ಎಂಬುದು ದೊರೆಯುತ್ತದೆ.ಒಂದು ವೇಳೆ ನೀವು ರಾಯರ ಸನ್ನಿಧಿಯಲ್ಲಿ ಪಡೆದಂತಹ ಮಂತ್ರಾಕ್ಷತೆಯನ್ನು ಸರಿಯಾಗಿ ಬಳಕೆ ಮಾಡದೇ ಇದ್ದರೆ ಹಲವಾರು ರೀತಿಯಾದಂತಹ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಇನ್ನು ಮುಂದೆ ನೀವು ರಾಯರ ಮಠದಲ್ಲಿ ಪಡೆಯುವಂತಹ ಮಂತ್ರಾಕ್ಷತೆಯನ್ನು

ಮಂತ್ರಾಲಯ ಕ್ಷೇತ್ರ: ಕರ್ನಾಟಕ ಯಾರ್ತಾರ್ಥಿಗಳು ಸಂಪರ್ಕಿಸಬೇಕಾದ ವಿಳಾಸ – ಮೈಸೂರು ಟುಡೆ

ಒಂದು ಬಿಳಿ ಬಟ್ಟೆಯಲ್ಲಿ ಕಟ್ಟಿಕೊಂಡು ನಿಮ್ಮ ದೇಹದ ಬಲಭಾಗದಲ್ಲಿ ಇಟ್ಟುಕೊಂಡು ಅದನ್ನು ಮನೆಗೆ ತನ್ನಿ. ನಂತರ ಅದಕ್ಕೆ ಶ್ರೀಗಂಧವನ್ನು ಸ್ವಲ್ಪ ಲೇಪಿಸಿ ಅದಕ್ಕೆ ಒಂದೆರಡು ತುಳಸಿ ದಳಗಳನ್ನು ಹಾಕಿ ತಲೆ ಮೇಲೆ ಪ್ರೋಕ್ಷಣೆ ಮಾಡಿಕೊಂಡು ಯಾವುದೇ ಕೆಲಸ ಆರಂಭ ಮಾಡಿದರು ಕೂಡ ಅದಕ್ಕೆ ರಾಯರ ಆಶೀರ್ವಾದ ಇರುತ್ತದೆ. ಅಷ್ಟೇ ಅಲ್ಲದೆ ನೀವು ಮಾಡುವಂತಹ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ ಒಂದು ಬಾರಿ ನೀವು ಇದನ್ನು ಮಾಡಿ ನೋಡಿ ಆಗ ರಾಯರ ಪವಾಡ ಎಂತಹದ್ದು ಎಂಬುದು ನಿಮಗೆ ತಿಳಿಯುತ್ತದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.