ರವಿಚಂದ್ರನ್

ರವಿಚಂದ್ರನ್ ರವರಿಗೆ ಎಲ್ಲಾ ನಟಿಯರಿಗಿಂತ ಈ ಒಬ್ಬ ನಟಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಅಂತೆ! ಆ ನಟಿ ಯಾರು ಗೊತ್ತಾ?

CINEMA/ಸಿನಿಮಾ Entertainment/ಮನರಂಜನೆ

ಸ್ನೇಹಿತರೆ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಸಿನಿಮಾಗೆ ಒಂದು ನಾಯಕಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರೆ ಅವರು ಆಕೆಯಲ್ಲಿ ಹಲವರು ರೀತಿಯಾದಂತಹ ನಟನೆಯ ಅಂಶಗಳನ್ನು ನೋಡಿರುತ್ತಾರೆ. ಹೌದು ರವಿಚಂದ್ರನ್ ಅವರು ಜೂಲಿ ಚಾವ್ಲಾ, ಕುಷ್ಬೂ, ಮಹಾಲಕ್ಷ್ಮಿ ಹಾಗೂ ಇತ್ತೀಚಿನ ಟಾಪ್ ಹೀರೋಯಿನ್ಗಳ ಜೊತೆಗೂ ನಟಿಸಿದರು.

ಕನ್ನಡದ ಅಲ್ಮೋಸ್ಟ್ ಎಲ್ಲಾ ನಟಿಯರೊಂದಿಗೆ ನಟಿಸಿದರೂ ಕೂಡ ರವಿಚಂದ್ರನ್ರವರಿಗೆ ತುಂಬಾನೇ ಆಪ್ತರಾಗಿರುವ ನಾಯಕಿಯರು ಕೆಲವೇ ಕೆಲವರು. ಅದರಲ್ಲೂ ರವಿಚಂದ್ರನ್ ಅವರು ತುಂಬಾ ಇಷ್ಟಪಡುವ ನಾಯಕಿ ಒಬ್ಬರೇ ಒಬ್ಬರು. ಅಷ್ಟಕ್ಕೂ ಆ ನಾಯಕಿ ಯಾರು ರವಿಚಂದ್ರನ್ ಅವರಿಗೆ ಆಕೆಯಲ್ಲಿ ಯಾವ ಗುಣ ಬಹಳ ಇಷ್ಟವಾಗುತ್ತಿತ್ತು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಎಚ್2ಒ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ ಪ್ರಿಯಾಂಕ ಉಪೇಂದ್ರ ರವಿಚಂದ್ರನ್ ಅವರ ಜೊತೆ ಮಲ್ಲ ಸಿನಿಮಾದಲ್ಲಿ ನಟಿಸಿದ್ದರು. ಮಲ್ಲ ಸಿನಿಮಾದಲ್ಲಿ ರವಿಚಂದ್ರನ್ ಅವರು ಎರಡು ಡಿಫ್ರೆಂಟ್ ಲುಕ್ಕಿನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಪ್ರಿಯಾಂಕಾ ಉಪೇಂದ್ರ ಅವರು ಕೂಡ ತಮ್ಮ ಮಾದಕ ಮೈಮಾಟದಿಂದ ಇನ್ನಷ್ಟು ಅಭಿಮಾನಿಗಳನ್ನು ಗಳಿಸಿದರು.

ಬಹುಶಹ ಒಬ್ಬ ನಟಿಯಾಗಿ ಪ್ರಿಯಾಂಕ ಉಪೇಂದ್ರ ಅವರಿಗೆ ಮಲ್ಲ ಸಿನಿಮಾದ ಪಾತ್ರ ಸವಾಲೇ ಆಗಿತ್ತು, ಹೌದು ಒಬ್ಬ ತಾಯಿಯಾಗಿ, ನೆಗೆಟಿವ್ ಪಾತ್ರಧಾರಿಯಾಗಿ, ಸಾಫ್ಟ್ ಹುಡುಗಿಯಾಗಿ ಹೀಗೆ ಎಲ್ಲ ರೀತಿಯಲ್ಲೂ ಪ್ರಿಯಾಂಕ ಉಪೇಂದ್ರ ಪರಿಪಕ್ವವಾಗಿ ಅಭಿನಯಿಸಬೇಕಿತ್ತು. ಅಲ್ಲದೆ ರವಿಚಂದ್ರನ್ ಅವರು ಕೂಡ ನಟನೆಯ ಜೊತೆಗೆ ನಿರ್ದೇಶನದ ಕ್ಯಾಪ್ ಹಾಕಿ ಈ ಪಾತ್ರಕ್ಕೆ ಸೂಕ್ತವಾದ ನಟಿ ಯಾರು ಎಂದು ಹುಡುಕುತ್ತಿರುವಾಗ ಪ್ರಿಯಾಂಕ ಉಪೇಂದ್ರ ಅವರನ್ನು ಆಯ್ಕೆ ಮಾಡುತ್ತಾರೆ.

ಪ್ರಿಯಾಂಕ ಉಪೇಂದ್ರ ಅವರು ಕೂಡ ರವಿಚಂದ್ರನ್ ಅವರು ಇಟ್ಟಿದ್ದ ನಂಬಿಕೆಯನ್ನು ಸುಳ್ಳಾಗಿಸಿದೆ ಅತ್ಯದ್ಭುತವಾಗಿ ನಟಿಸಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುತ್ತದೆ. ಅಷ್ಟೇ ಅಲ್ಲದೆ ಮಲ್ಲ ಸಿನಿಮಾದ ಮೂಲಕ ಪ್ರಿಯಾಂಕ ಉಪೇಂದ್ರ ಅವರಿಗೆ ದೊಡ್ಡ ದೊಡ್ಡ ಸಿನಿಮಾಗಳ ಆಫರ್ ಕೂಡ ಲಭಿಸುತ್ತದೆ. ಈ ಕಾರಣಕ್ಕಾಗಿ ರವಿಚಂದ್ರನ್ ಅವರಿಗೆ ಪ್ರಿಯಾಂಕ ಉಪೇಂದ್ರ ಅವರ ಅಭಿನಯದ ಮೇಲೆ ಅಪಾರವಾದ ಪ್ರೀತಿ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.