ರವಿಚಂದ್ರನ್

ತಮ್ಮ ಹೆಂಡತಿ ಮಕ್ಕಳಿಗೆ ಮಾಡಿದ ಮೋಸದ ಬಗ್ಗೆ ಬಾಯಿಬಿಟ್ಟ ರವಿಚಂದ್ರನ್..! ಹೇಳಿದ್ದೆನು ಗೊತ್ತಾ

CINEMA/ಸಿನಿಮಾ

ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇದೀಗ ನಟ ರವಿಚಂದ್ರನ್ ಡ್ರಾಮಾ ಜೂನಿಯರ್ಸ್ ಮಕ್ಕಳ ಸೆಟ್ಟಿನಲ್ಲಿ ಎಂಜಾಯ್ ಮಾಡುತ್ತಾ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ರವಿಚಂದ್ರನ್ ಅವರು 61ನೇ ವರ್ಷದ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟ ರವಿಚಂದ್ರನ್ ಅವರ ಹುಟ್ಟುಹಬ್ಬಕ್ಕೆ ಸಾಕಷ್ಟು ಗಣ್ಯರು, ಸಿನಿಮಾರಂಗದ ಕಲಾವಿದರು, ಅಭಿಮಾನಿಗಳು ಸ್ನೇಹಿತರು ಕುಟುಂಬದವರು ಎಲ್ಲರೂ ಕೂಡ ಶುಭಾಶಯ ಕೋರಿದ್ದು ಇಂದು ರವಿಚಂದ್ರನ್ ಅವರಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಲಾಯ್ತು. ಹೌದು ರವಿ ಬೋಪಣ್ಣ ಎನ್ನುವ ಅವರ ಸಿನಿಮಾವನ್ನ ರವಿಚಂದ್ರನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ನಿರ್ಮಾಣ, ಮ್ಯೂಸಿಕ್, ಲಿರಿಕಲ್ ಸ್ಕ್ರಿಪ್ಟ್, ಕಥೆ, ಎಲ್ಲವೂ ಕೂಡ ಇವರೇ ಮಾಡುತ್ತಿದ್ದಾರೆ.    

Kannada Movie 'kalla Malla Sulla' Stills - Hot PHOTOSHOOT Bollywood,  Hollywood, Indian Actress HQ Bikini, Swimsuit, photo Gallery

ರವಿ ಬೋಪಣ್ಣ ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್ ಅವರು ಕೂಡ ಅಭಿನಯಿಸಿದ್ದಾರೆ. ಹೌದು ರವಿ ಬೊಪ್ಪಣ್ಣ ಚಿತ್ರದ ಟೀಸರ್ ಇಂದು ಎಟು ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಇದೇ ವಿಚಾರವಾಗಿ ನಟ ರವಿಚಂದ್ರನ್ ಅವರು ನೀಡಿದ ಒಂದು ಸಂದರ್ಶನದಲ್ಲಿ, ಕೆಲವೊಂದಿಷ್ಟು ರವಿಚಂದ್ರನ್ ಅವರ ವಿಚಾರಗಳು ಕಣ್ಣಲ್ಲಿ ನೀರು ತರಿಸುವಂತಿದ್ದವು. ಹೌದು ಸಂದರ್ಶನದಲ್ಲಿ ರವಿಚಂದ್ರನ್ ಸಾರ್ ಅವರು, ಈ ರವಿ ಬೋಪಣ್ಣ ಸಿನಿಮಾ ಒಂದು ವಿಭಿನ್ನವಾದ ಸಿನಿಮಾ. ಎರಡು ಮೂರು ಸಾರಿ ನೋಡಿದರೆ ಅರ್ಥವಾಗುವಂತೆ ಇರುತ್ತದೆ.

ಇದ್ರಲ್ಲಿ ಫಿಲಾಸಫಿ ಕೂಡ ಇರುತ್ತದೆ. ಈ ಸಿನಿಮಾ ಒಂದು ಹತ್ತು ವರ್ಷ ಮುಂದೆ ನಿಮ್ಮನ್ನ ಕರೆದುಕೊಂಡು ಹೋಗುವ ಫೀಲ್ ನೀಡುತ್ತದೆ, ನೀವು ಕೂಡ ನನ್ನ ಜೊತೆಗೆ ಬರಬೇಕು. ಅದನ್ನು ಬಿಟ್ಟು ನನ್ನನ್ನು ಹಿಂದೆ ಎಳೆಯುವಂತೆ ಮಾಡಬೇಡಿಸಿನಿಮಾ ತುಂಬಾ ಅದ್ಭುತವಾಗಿರುತ್ತದೆ. ಇದರಲ್ಲಿ ನಿಮ್ಮನ್ನು ಬೇರೆಯದೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ..ನಾನು ನನ್ನ ಹೆಂಡತಿ ಮಕ್ಕಳಿಗೆ ಮೋಸ ಮಾಡಿರಬಹುದು, ಆದರೆ ಈ ಸಿನಿಮಾ ಅಂತ ಬಂದಾಗ ಆ ಬೆಳ್ಳಿಪರದೆಗೆ ಆಗಲಿ, ಆ ಸ್ಪರ್ಧೆಗೆ ಆಗಲಿ ನಾನು ಎಂದಿಗೂ ಕೂಡ ಒಂದು ಕಪ್ಪುಚುಕ್ಕೆ ನೀಡಿಲ್ಲ.

Actor Ravichandran Family Photos

ಅದಕ್ಕಾಗಿ ಏನೂ ಬೇಕೋ ಅದನ್ನೇ ಮತ್ತೆ ಮತ್ತೆ ಶೂಟ್ ಮಾಡಿದಿನಿ, ಇದ್ರಿಂದ ಸಾಲ ಆದರೆ ಆಗಲಿ, ಎಷ್ಟೇ ಸಮಸ್ಯೆ ಬಂದರೂ ಬರಲಿ, ಶಾಂತಿ ಕ್ರಾಂತಿ ವೇಳೆಯೂ ನಾನು ಅದನ್ನ ಪರಿಪೂರ್ಣ ಮಾಡಿದ್ದೇನೆ. ನನ್ನ ಹೆಂಡತಿ ನೀನು ತಪ್ಪು ಮಾಡಿದ್ದೀಯಾ ಅಂದರೆ ನಾನು ಅದಕ್ಕೆ, ಒಪ್ಪಿಕೊಳ್ಳುತ್ತೇನೆ, ಮಕ್ಕಳು ಕೂಡ ನಮ್ಮನ್ನು ಇಟ್ಟುಕೊಂಡು ಇನ್ನೂ ಸಿನಿಮಾ ಮಾಡಿಲ್ಲ ಎಂದರೆ, ಸರಿ ನಾನು ತಪ್ಪು ಮಾಡಿದೆ ಎಂದು ಹೇಳಬಹುದು, ನನ್ನಲ್ಲಿ ಹೆಚ್ಚು ಕನಸುಗಳು ಇವೆ.

ಇಲ್ಲಿಯವರೆಗೆ ಕೇವಲ ಜೀವನ ನಡೆಸುವುದಕ್ಕಾಗಿ ಸಿನಿಮಾ ಮಾಡಿದ್ದೇನೆ. ತುಂಬಾ ಸಾಲ ಮಾಡಿಕೊಂಡು, ಹೊಂದಾಣಿಕೆ ಜೀವನ ನಡೆಸಿದ್ದೇನೆ. ಅದು ನನಗೆ ಇಷ್ಟ ಇಲ್ಲ, ಆದರೂ ಸಹ ಜೀವನ ಮಾಡಿದೆ, ವಿಧಿ ಇಲ್ಲದೆ ಎಂದರು. ಬದುಕುವುದಕ್ಕೆ ದುಡ್ಡಿಗಾಗಿ ಇಷ್ಟು ದಿನ ಸಿನಿಮಾ ಮಾಡಿದೆ, ಆದರೆ ಈಗ ಆ ಸಮಯ ಹತ್ತಿರ ಬಂದಿದೆ. ಮತ್ತೆ ಗೆಲ್ಲುವ ಹಂತಕ್ಕೆ ಬಂದು ನಿಂತಿದ್ದೇನೆ. ಮಕ್ಕಳಿಗೆ ಸಿನಿಮಾ ಕೂಡ ಮಾಡುತ್ತೇನೆ ಆದರೆ ನನ್ನೊಳಗೆ ಒಂದು ಇದೆ, ಅದು ರವಿ ಬೋಪಣ್ಣ ಸಿನಿಮಾ ಮೂಲಕ ಎನ್ನಬಹುದು. ಈ ಸಿನಿಮಾ ನಿಮಗೆ ಬೇರೆಯದೇ ರೀತಿ ಅನ್ನಿಸುವುದು ಪಕ್ಕ ಎಂದು ನಟ ರವಿಚಂದ್ರನ್ ಸಾರ್ ಭಾವುಕರಾದರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ರವಿಚಂದ್ರನ್ ಸಿನಿಮಾ ಮೇಲೆ ಎಷ್ಟರಮಟ್ಟಿಗೆ ಪ್ರೀತಿ ಹೊಂದಿದ್ದಾರೆ ಎಂದು ಕಮೆಂಟ್ ಮಾಡಿ. ನಟ ರವಿಚಂದ್ರನ್ ಅವರಿಗೆ ರವಿ ಬೋಪಣ್ಣ ಚಿತ್ರವೂ ದೊಡ್ಡ ಯಶಸ್ಸು ನೀಡಲಿ ಎಂದು ಶುಭಕೋರೋಣ ಧನ್ಯವಾದಗಳು.

ಇದನ್ನೂ ಓದಿ >>>  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಆ್ಯಂಕರ್ ಅನುಶ್ರೀ ಅವರ ಹಾಟ್ ಡ್ಯಾನ್ಸ್ ವಿಡಿಯೋ! ಏನಿದರ ಅಸಲಿಯತ್ತು?







ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...