malavika-menon

ಬೆಡ್ ರೂಮ್ ನಲ್ಲಿ ಒಳಉಡುಪು ಹಾಕದೆ ಫೋಟೋಶೂಟ್ ಮಾಡಿಸಿದ ನಟಿ ಮಾಳವಿಕಾ ಮೆನನ್! ವಿಡಿಯೋ ನೋಡಿ ಗೊಂದಲದಲ್ಲಿ ಜನತೆ!!

CINEMA/ಸಿನಿಮಾ Entertainment/ಮನರಂಜನೆ

ಸಾಮಾನ್ಯವಾಗಿ ಮಾಲಿವುಡ್ ಅಥವಾ ಮಲಯಾಳಂ ನಲ್ಲಿ ನಟಿಯರು ಹೆಚ್ಚು ಸರಳವಾಗಿಯೇ ಇರುತ್ತಾರೆ. ಅವರ ಆಂತರಿಕ ಸೌಂದರ್ಯ ಹಾಗೂ ಅಭಿನಯಕ್ಕೆ ಹೆಚ್ಚು ಹೊತ್ತು ನೀಡಲಾಗುತ್ತದೆ. ಮಲಯಾಳಂ ನಟಿಯರು ಮೇಕಪ್ ಮಾಡಿಕೊಳ್ಳುವುದು ಕೂಡ ಬಹಳ ಕಡಿಮೆ. ಅಂತಹ ನಟಿಯರಲ್ಲಿ ಮಾಳವಿಕ ಮೆನನ್ ಕೂಡ ಒಬ್ಬರು. ಮಾಳವಿಕ ಮಿನನ್ ಕೂಡ ಸಹಜ ಸುಂದರಿ ಎಂದೇ ಹೇಳಬಹುದು ಬಹಳ ಸರಳವಾಗಿಯೇ ಇರುತ್ತಾರೆ.

ಆದರೆ instagram ನಲ್ಲಿ ಸಾಕಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡುವ ಮಾಳವಿಕಾ ಮೆನನ್ ಇತ್ತೀಚಿಗೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಯಾಕೆ ಗೊತ್ತಾ? ನಟಿ ಮಾಳವಿಕಾ ಮೆನನ್ ಮೇಡಂ 2012ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು ಅವರು ತಮಿಳು ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ ಆದರೆ ಮಾನವಿಕ ಹೆಚ್ಚು ಗುರುತಿಸಿಕೊಂಡಿದ್ದು ಮಲಯಾಳಂ ಸಿನಿಮಾಗಳಲ್ಲಿ

ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮಾಳವಿಕಾ ಮೇಡಂ ಅವರ ಅಭಿನಯದ ಸಾಕಷ್ಟು ಸಿನಿಮಾಗಳು ಈ ವರ್ಷ ತೆರೆ ಕಂಡಿದ್ದವು. ಜನರ ಮೆಚ್ಚುಗೆ ಗಳಿಸಿರುವ ಮಾಳವಿಕ ಮೆನನ್ ಅವರಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶಗಳು ಅರಸಿಕೊಂಡು ಬರುತ್ತಿವೆ. ಇನ್ನು ಮಾಳವಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ತುಂಬಾನೇ ಆಕ್ಟಿವ್ ಆಗಿ ಇರುತ್ತಾರೆ.

ಇನ್ಸ್ಟಾಗ್ರಾಮ್ ನಲ್ಲಿ ಮಾಳವಿಕ ಮೆನನ್ ಹಾಕುವ ಪೋಸ್ಟ್ ಗಳಿಗೆ ಲಕ್ಷಾಂತರ ಲೈಕ್ಸ್ ಬರುತ್ತೆ ಮಾಳವಿಕ ಮೆನನ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ. ಇತ್ತೀಚೆಗೆ ಮಾಳವಿಕಾ ಹಳದಿ ಬಣ್ಣದ ಡ್ರೆಸ್ ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಈ ಫೋಟೋ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ ಆಗಿದ್ದರು ಯಾಕೆ ಗೊತ್ತಾ?

ನಟಿ ಮಾಳವಿಕಾ ಹಳದಿ ಬಣ್ಣದ ಬಟ್ಟೆಯಲ್ಲಿ ವಿಡಿಯೋ ಒಂದನ್ನು ಮಾಡಿದರು ಆ ವಿಡಿಯೋವನ್ನು ನೋಡಿದ ಜನ ಮಾಳವಿಕಾ ಮೆನನ್ ಬಗ್ಗೆ ಕೆಟ್ಟದಾಗಿ ಮಾಡಿದ್ದರು ಇದನ್ನು ನೋಡಿ ಮಾಳವಿಕಾ ಮೆನನ್ ಸಂದರ್ಶನ ಒಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಮಾಳಮಿಕಾ ಮೆನನ್ ಸಂದರ್ಶನದಲ್ಲಿ ಹೇಳಿದ್ದು ಏನು ಗೊತ್ತಾ? ನಾನು ಡ್ರೆಸ್ ಒಳಗೆ ಏನು ಹಾಕಿಲ್ಲ ಎಂದು ಎಲ್ಲಾ ಕಡೆ ಪ್ರಚಾರ ಆಗುತ್ತಿದೆ.

ಆ ವಿಡಿಯೋ ಜೂಮ್ ಮಾಡಿ ಕ್ಲೋಸ್ ಅಪ್ ಮಾಡಿ ನೋಡಿ ಜನ ಹೀಗೆ ಹೇಳುತ್ತಿದ್ದಾರೆ. ಆದರೆ ಲೈಟ್ ನಿಂದಾಗಿ ಅದು ಹಾಗೆ ಕಾಣುತ್ತಿದೆ ಇದಕ್ಕಿಂತ ಮುಂಚೆ ಅದೇ ಉಡುಗೆಯಲ್ಲಿ ಒಂದು ಫೋಟೋವನ್ನು ಕೂಡ ಹಾಕಿದ್ದೆ ಆದರೆ ಅದರ ಬಗ್ಗೆ ಯಾರು ಏನು ಹೇಳಿಲ್ಲ. ಯಾಕೆಂದರೆ ಅದರಲ್ಲಿ ಸರಿಯಾಗಿ ಕಾಣಿಸುತ್ತಿತ್ತು’.

ಈ ರೀತಿ ಮಾಳವಿಕಾ ಮೆನನ್ ತಮ್ಮ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಮಾಳವಿಕ ಮೆನನ್ ಮಾತನಾಡಿರುವ ಸಂದರ್ಶನದ ವಿಡಿಯೋಗಳನ್ನು ಕೂಡ ಶೇರ್ ಮಾಡುತ್ತಿದ್ದಾರೆ ಈ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡುವುದರ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...