ಕ್ಷಕರೆ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಚಾಣಕ್ಯ ನೀತಿ ಅನುಸಾರವಾಗಿ ಮಹಿಳೆ ಮಾಡುವ ಈ 4 ಕೆಟ್ಟ ಕೆಲಸದಿಂದ ಗಂಡನಿಗೆ ಕೆಟ್ಟ ಸಮಯ ಯಾಕೆ ಬರುತ್ತದೆ ಎಂದು ತಿಳಿಸಲು ಬಂದಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೇ ವೀಕ್ಷಿಸಿ ಕಾರಣ ಆಗ ಮಾತ್ರ ಈ ಮಾಹಿತಿಯ ಬಗ್ಗೆ ನಿಮಗೆ ಸಂಪೂರ್ಣವಾಗಿ ದೃಶ್ಯಗಳ ಮುಖಾಂತರ ನೋಡಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ತಡ ಮಾಡದೆ ವಿಷಯಕ್ಕೆ ಬರುವುದಾದರೆ ಚಾಣಕ್ಯ ನೀತಿ ಆಚಾರ್ಯ ಚಾಣಕ್ಯರಿಂದ ರಚಿಸಲಾದ ಒಂದು ನೀತಿ ಗ್ರಂಥವಾಗಿದೆ ಇದರಲ್ಲಿ ಜೀವನವನ್ನು ಸುಖಮಯ ಮತ್ತು ಸಫಲವನ್ನಾಗಿಸಲು ಕೆಲವು ಉಪಯೋಗಕಾರಿ ವಿಷಯಗಳನ್ನು ತಿಳಿಸಿದ್ದಾರೆ ಸ್ನೇಹಿತರೆ ಒಂದು ಮಾತನ್ನಂತೂ ನೀವು ಕೇಳಿರುತ್ತೀರಾ.
ಮಹಿಳೆಯರು ಮನಸ್ಸು ಮಾಡಿದರೆ ಒಂದು ಮನೆಯನ್ನು ಸ್ವರ್ಗವವ್ನಾಗಿಸುತ್ತಾರೆ ಇಲ್ಲವಾದರೆ ನರಕವನ್ನ ಬೇಕಾದರೂ ಮಾಡುತ್ತಾರೆ ಮನೆಯಲ್ಲಿರುವಂತಹ ಹೆಣ್ಣುಮಕ್ಕಳನ್ನು ತಾಯಿ ಲಕ್ಷ್ಮೀದೇವಿಯ ಸ್ವರೂಪ ಅಂತ ತಿಳಿಯಲಾಗಿದೆ ಇದೇ ಒಂದು ಕಾರಣದಿಂದ ಒಬ್ಬ ಮಹಿಳೆಯರು ಏನನ್ನು ಮಾಡುತ್ತಾರೋ ಅದರ ಪ್ರಭಾವ ಇಡೀ ಮನೆಯ ಮೇಲೆ ಬೀಳುತ್ತದೆ ಸ್ನೇಹಿತರೆ ಈ ಒಂದು ಮಾತನ್ನಂತೂ ನೀವು ಕೇಳಿರುತ್ತೀರಾ ಯಾವುದೇ ಯಶಸ್ಸಿನ ವ್ಯಕ್ತಿಯ ಹಿಂದೆ ಒಬ್ಬ ಮಹಿಳೆಯ ಕೈ ಅಡಗಿರುತ್ತದೆ ಅದು ತಾಯಿಯಿರಲಿ ತಂಗಿಯಿರಲಿ ಹೆಂಡತಿಯಿರಲಿ ಆಚಾರ್ಯ ಚಾಣಕ್ಯರು ಈ ರೀತಿಯಾಗಿ ತಮ್ಮ ಗ್ರಂಥದಲ್ಲಿ ತಿಳಿಸಿದ್ದಾರೆ ಕೆಲವು ಕೆಲಸಗಳು ಕಾರ್ಯಗಳು ಯಾವ ರೀತಿ ಇರುತ್ತವೆ ಅಂದರೆ ಒಂದು ವೇಳೆ ಮಹಿಳೆಯರು ಈ ಕೆಲಸ ಕಾರ್ಯಗಳನ್ನ ಮಾಡುವುದರಿಂದ ಇವುಗಳ ಪ್ರಭಾವವು ಪುರುಷನ.
ಪ್ರಗತಿಯ ಮೇಲೆ ಪ್ರಭಾವ ಬೀಳುತ್ತದೆ ಹಾಗಾಗಿ ಚಾಣಕ್ಯ ನೀತಿಯ ಗ್ರಂಥದಲ್ಲಿ ಕೆಲವು ಕಾರ್ಯಗಳನ್ನು ಮಹಿಳೆಯರು ಮಾಡಲೇಬಾರದು ಅಂತ ಹೇಳಿದ್ದಾರೆ ಒಂದು ವೇಳೆ ಈ ಕೆಲಸಗಳನ್ನು ಏನಾದರೂ ಮಹಿಳೆಯರು ಮಾಡಿದರೆ ಮನೆಯಲ್ಲಿ ಗೃಹ ಕ್ಲೇಶವಾಗಲಿ ಜಗಳಗಳು ದರಿದ್ರತೆ ದುರ್ಭಾಗ್ಯವು ವಾಸ ಮಾಡುತ್ತವೆ ನಮ್ಮ ಭಾರತೀಯ ಸಮಾಜದಲ್ಲಿ ಸ್ತ್ರೀಯರು ಮನೆಯ ಗೌರವವನ್ನು ಕಾಪಾಡಿಕೊಂಡು ಹೋಗಲಿ ಅನ್ನುವುದು ಎಲ್ಲರ ಉದ್ದೇಶವಾಗಿರುತ್ತದೆ ಒಂದು ವೇಳೆ ಮಹಿಳೆಯರು ಆ ಮರ್ಯಾದೆಗಳನ್ನು ದಾಟಿಹೋದರೆ ಆ ಕುಟುಂಬದ ಸರ್ವನಾಶಕ್ಕೂ ಕೂಡ ಅವರ ಕಾರಣವಾಗಿ ಬಿಡುತ್ತಾರೆ ಹಾಗಾದರೆ ಬನ್ನಿ ಸ್ನೇಹಿತರೆ ಇವತ್ತಿನ ಈ ವಿಡಿಯೋದಲ್ಲಿ ಆಚಾರ್ಯ ಚಾಣಕ್ಯರು ತಿಳಿಸಿದ 4 ಕಾರ್ಯಗಳ ಬಗ್ಗೆ ತಿಳಿಸುತ್ತೇವೆ ಇಂಥ ಕೆಲಸ ಕಾರ್ಯಗಳನ್ನು ಮಹಿಳೆಯರು ಮಾಡಿದರೆ ಕುಟುಂಬ ಬಿಕಾರಿಯ ಸ್ಥಿತಿಗೆ ಬರುತ್ತದೆ ಹಾಗಾಗಿ ಈ ಕಾರ್ಯಗಳನ್ನು ಮಾಡದಂತೆ ನೀವು ತಡೆಯಬೇಕು ಯಾವ ರೀತಿ ಅಂತ ಈ ವಿಡಿಯೋದಲ್ಲಿ ವಿಸ್ತಾರವಾಗಿ ತಿಳಿಯೋಣ ಬನ್ನಿರಿ ನಂಬರ್ ಒನ್ ಸಾರಾಯಿಯ.
ಸೇವನೆಯಾಗಿದೆ ಸ್ನೇಹಿತರೆ ಯಾರಿಗೆ ಆಗಲಿ ಸಾರಾಯಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಹಾನಿಕರವಾಗಿದೆ ಸ್ತ್ರೀಯರಾಗಿರಲಿ ಅಥವಾ ಪುರುಷರೆ ಆಗಿರಲಿ ಸಾರಾಯಿ 1 ಸುಂದರವಾದ ಕುಟುಂಬವನ್ನು ಹಾಳು ಮಾಡುವಂತ ಕೆಲಸವನ್ನು ಮಾಡುತ್ತದೆ ಸ್ನೇಹಿತರೆ ಇಲ್ಲಿ ನಮ್ಮ ಶಾಸ್ತ್ರಗಳಲ್ಲಿ ಸಾರಾಯಿ ಕುಡಿಯುವುದು ರಾಕ್ಷಸರ ಒಂದು ಗುಣವೆಂದು ಹೇಳಿದ್ದಾರೆ ಒಬ್ಬ ಮಹಿಳೆಯನ್ನು ತಾಯಿ ಲಕ್ಷ್ಮೀದೇವಿಯ ರೂಪ ಅಂತ ತಿಳಿಯಲಾಗಿದೆ ಇಂಥ ಸ್ಥಿತಿಯಲ್ಲಿ ಮನೆಯಲ್ಲಿರುವಂತ ಸ್ತ್ರೀಯರೇ ಸಾರಾಯಿಯನ್ನ ಕುಡಿಯಲು ಏನಾದರೂ ಸ್ಟಾರ್ಟ್ ಮಾಡಿದರೆ ಅಂಥವರ ಮನೆಯ ಸ್ಥಿತಿ ಏನಾಗಬಹುದು ಒಮ್ಮೆ ನೀವೇ ಯೋಚನೆ ಮಾಡಿನೋಡಿ ಸ್ನೇಹಿತರೆ ಶಾಸ್ತ್ರಗಳಲ್ಲಿ ಮಹಿಳೆಯರಾಗಲಿ ಅಥವಾ ಪುರುಷರಾಗಲಿ ಸಾರಾಯಿಯನ್ನು.
ಕುಡಿಯುವುದನ್ನು ಪೂರ್ತಿಯಾಗಿ ನಿಷೇಧಿಸಿದ್ದಾರೆ ಈ ರೀತಿಯು ಒಂದು ಮಾಹಿತಿ ಇದೆ ಒಂದು ವೇಳೆ ಸ್ತ್ರೀಯರು ಏನಾದರೂ ಸಾರಾಯಿ ಕುಡಿದು ನಶೆಯಲ್ಲಿ ಏನಾದರೂ ತಪ್ಪು ಕೆಲಸವನ್ನು ಮಾಡಿದರೆ ಸಮಾಜದ ಗೌರವಕ್ಕೆ ಧಕ್ಕೆ ಕೂಡ ಉಂಟಾಗುತ್ತದೆ ಹಾಗಾಗಿ ಕುಟುಂಬದ ನಾಶವನ್ನು ಇವರು ಕಾಣುತ್ತಾರೆ ಇದೇ ಒಂದು ಕಾರಣದಿಂದ ಮಹಿಳೆಯರಾಗಲಿ ಪುರುಷರಾಗಲಿ ಸಾರಾಯಿ ಸೇವನೆ ಮಾಡಬಾರದು ಪ್ರಿಯ ವೀಕ್ಷಕರೇ ಈ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಮಹಿಳೆಯರು ಮಾಡುವ ಈ ನಾಲ್ಕು ಕೆಟ್ಟ ಕೆಲಸದಿಂದ ಗಂಡನಿಗೆ ಯಾವ ರೀತಿಯ ಕೆಟ್ಟ ಸಮಯ ಬರುತ್ತದೆ ಎಂದು ತಿಳಿದುಕೊಂಡು ಈ ತಪ್ಪುಗಳಿಂದ ಎಚ್ಚರ ವಹಿಸಿ ಈ ವಿಡಿಯೋ ನೋಡಿದ ನಂತರ ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ.