madyapradesh-mahalakshmi-temple

ಭಕ್ತರಿಗೆ ದುಡ್ಡು ಕೊಡುವ ಭಾರತದ ಏಕೈಕ ದೇವಸ್ಥಾನ, ಇದು ಎಲ್ಲಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

Today News / ಕನ್ನಡ ಸುದ್ದಿಗಳು

Indian temple: ಮಧ್ಯಪ್ರದೇಶದ (Madya Pradesh) ರಾಜ್ಯದಲ್ಲಿರುವ ರತಲಂ ನಗರದ ಸಮೀಪದಲ್ಲಿ ಬರುವ ಮಹಾಲಕ್ಷ್ಮಿ (Mahalakshmi) ದೇವಸ್ಥಾನ ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಹಾಗೆಯೇ ಧಾರ್ಮಿಕ ಚಟುವಟಿಕೆಗಳಿಗೆ ಅಥವಾ ದೇವರ ಇರುವ ಸ್ಥಳವನ್ನು ದೇವಸ್ಥಾನ ಎಂದು ಕರೆಯಲಾಗುತ್ತದೆ ಭಾರತದಲ್ಲಿ ಅತಿ ಅದ್ಭುತವಾದ ದೇವಾಲಯಗಳು ಇರುವುದು ಪ್ರತಿಯೊಬ್ಬರ ಹೆಮ್ಮೆಯಾಗಿದೆ ಈ ಮಹಾಲಕ್ಷ್ಮಿ ದೇವಸ್ಥಾನವು ದೇವಸ್ಥಾನವು ಭಕ್ತರಿಗೆ ಕಾಣಿಕೆಯನ್ನು ನೀಡುವ ಏಕೈಕ ದೇವಸ್ಥಾನವಾಗಿದೆ ಹಾಗೆಯೇ 21 ನೇಯ ಶ್ರೀಮಂತ ದೇವಸ್ಥಾನ ಇದಾಗಿದೆ (Mahalakshmi) ದೇವಸ್ಥಾನಕ್ಕೆ ಪ್ರತಿನಿತ್ಯ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ ಆರಾಧನೆ ಮಾಡುತ್ತಾರೆ

ಹಾಗೆಯೇ ಯಾವುದೇ ಮತ ಜಾತಿ ಧರ್ಮದ ಬೇಧ ಬಾವ ಇಲ್ಲದೆ ಭಕ್ತಾದಿಗಳು ಬರುತ್ತಾರೆ. ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದೇವಾಲಯವಾಗಿದೆ ಬೇರೆ ಬೇರೆ ದೇವಸ್ಥಾನಗಳಲ್ಲಿ ಭಕ್ತರು ಕಾಣಿಕೆಯನ್ನು ನೀಡುತ್ತಾರೆ ಆದರೆ ಈ ದೇವಸ್ಥಾನದಲ್ಲಿ ಕಾಣಿಕೆಯನ್ನು ಭಕ್ತರಿಗೆ ನೀಡಲಾಗುತ್ತದೆ ದೇವರ ದೇವಸ್ಥಾನದಲ್ಲಿ ದೊಡ್ಡ ಮಟ್ಟದಲ್ಲಿ ಕಾಣಿಕೆ ಹರಿದು ಬರುತ್ತದೆ ಅದರಲ್ಲಿ 96 ಶೇಕಡಾ ಒಳ್ಳೆಯ ಕಾರ್ಯಗಳಿಗೆ ಬಳಸುತ್ತಾರೆ ನಾವು ಈ ಲೇಖನದ ಮೂಲಕ ದೇವಸ್ಥಾನವು ಭಕ್ತರಿಗೆ ಕಾಣಿಕೆಯನ್ನು ನೀಡುವ ಮಹಾಲಕ್ಷ್ಮಿ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ.

Mahalaxmi Mandir in Ratlam| Diwali at Madhya Pradesh Mahalakshmi Temple | Times of India Travel

ಅದ್ಬುತವಾದ ದೇವಸ್ಥಾನಗಳು ಭಾರತದಲ್ಲಿ ಇರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಮಧ್ಯಪ್ರದೇಶದ ರಾಜ್ಯದಲ್ಲಿರುವ ರತಲಂ ನಗರದ ಸಮೀಪದಲ್ಲಿ ಒಂದು ದೇವಸ್ಥಾನವಿದೆ ಈ ದೇವಸ್ಥಾನ ಭಕ್ತಾದಿಗಳಿಗೆ ಕಾಣಿಕೆಯನ್ನು ಕೊಡುತ್ತದೆ ಹಾಗೆಯೇ ರತಲಂ ನಗರದ ಒಂದು ಕಿಲೋಮೀಟರ್ ಮನಕ್ ಚೌಕ್ ಹೆದ್ದಾರಿಯಲ್ಲಿ ಮಹಾಲಕ್ಷ್ಮಿ ದೇವಸ್ಥಾನವಿದೆ ಈ ದೇವಸ್ಥಾನವು ಭಕ್ತರಿಗೆ ಕಾಣಿಕೆಯನ್ನು ನೀಡುವ ಏಕೈಕ ದೇವಸ್ಥಾನವಾಗಿದೆ ಪ್ರತಿದಿನ ಹತ್ತು ಸಾವಿರದಿಂದ ಇಪ್ಪತ್ತು ಸಾವಿರದ ಜನ ಭಕ್ತರು ಭೇಟಿ ನೀಡುತ್ತಾರೆ ದೇವಸ್ಥಾನವು ಭಕ್ತರಿಗೆ ಕಾಣಿಕೆಯನ್ನು ನೀಡುವ ಏಕೈಕ ದೇವಸ್ಥಾನವಾಗಿದೆ.

ಹಾಗೆಯೇ ದೇವಸ್ಥಾನ ಹೆಚ್ಚು ಪ್ರಸಿದ್ದಿಯಾಗಿರುವುದು ಭಕ್ತರಿಗೆ ಕಾಣಿಕೆ ಕೊಡುವ ವಿಚಾರವಾಗಿದೆ ಯಾವುದೇ ಜಾತಿ ಧರ್ಮ ಬೇಧ ಭಾವ ಈ ದೇವಸ್ಥಾನದಲ್ಲಿ ಇಲ್ಲ ಮುಸಲ್ಮಾನರು ಸಹ ದೊಡ್ಡ ಸಂಖ್ಯೆಯಲ್ಲಿ ಬಂದುಪೂಜೆ ಸಲ್ಲಿಸುತ್ತಾರೆ ಪ್ರತಿ ವರ್ಷ ದೀಪಾವಳಿಯಂದು ಐದು ದಿನಗಳ ಕಾಲ 24 ತಾಸು ದೇವಸ್ಥಾನದ ಬಾಗಿಲು ಭಕ್ತರಿಗೆ ತೆರೆದು ಇಡುತ್ತದೆ ಈ ದಿನದಲ್ಲಿ ಭಕ್ತರು ಯಾರು ಕಾಣಿಕೆ ಹಾಕುವಂತಿಲ್ಲ (Devotees cannot make offerings) ಬದಲಾಗಿ ದೇವರು ಅಥವಾ ದೇವಸ್ಥಾನ ಭಕ್ತರಿಗೆ ಕಾಣಿಕೆಯನ್ನು ಕೊಡುತ್ತದೆ ಕಾಣಿಕೆ ರೂಪದಲ್ಲಿ ಭಕ್ತರಿಗೆ ದುಡ್ಡು ಬಂಗಾರ ಬೆಳ್ಳಿ ಸಿಗುತ್ತದೆ ಪ್ರತಿ ವರ್ಷ ದೇವಸ್ಥಾನ ತಂದೆ ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತದೆ.

Ratlam Mahalaxmi Mandir: नोटों से सजी महालक्ष्मी दर्शन के लिए भक्तों की कतार - Ratlam News: Ratlam Mahalaxmi Mandir: नोटों से सजी महालक्ष्मी दर्शन के लिए भक्तों की कतार ...

ದತ್ತು ತೆಗೆದುಕೊಂಡ ಮಕ್ಕಳ ಜೀವನ ರೂಪಿಸಲು ಆಡಳಿತ ಮಂಡಳಿ ಶ್ರಮ ಪಡುತ್ತದೆ ಮಕ್ಕಳು ದೊಡ್ಡ ದೊಡ್ಡ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತ ಇದ್ದಾರೆ ಲಕ್ಷ್ಮಿ ದೇವರ ದೇವಸ್ಥಾನದಲ್ಲಿ ದೊಡ್ಡ ಮಟ್ಟದಲ್ಲಿ ಕಾಣಿಕೆ ಹರಿದು ಬರುತ್ತದೆ ಅದರಲ್ಲಿ 96 ಶೇಕಡಾ ಒಳ್ಳೆಯ ಕಾರ್ಯಗಳಿಗೆ ಬಳಸುತ್ತಾರೆ ಭಕ್ತರಿಂದ ಬಂದ ಕಾಣಿಕೆಯನ್ನು ಭಕ್ತರಿಗೆ ಹಂಚುವ ಕೆಲಸ ಈ ದೇವಸ್ಥಾನ ದ್ದು ಭಕ್ತರಿಗೆ ಕಾಣಿಕೆ ಕೊಡುವ ಪದ್ಧತಿ ಸುಮಾರು ಎರಡು ಸಾವಿರದ ವರ್ಷಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ ದೀಪಾವಳಿಯ ಸಮಯದಲ್ಲಿ ಬರುವ ಲಕ್ಷಾಂತರ ಭಕ್ತರು ಯಾರು ಸಹ ಬರಿ ಕೈಯಲ್ಲಿ ಹೋಗುವುದಿಲ್ಲ.

ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಕಾಣಿಕೆ ತೆಗೆದುಕೊಂಡು ಹೋಗುತ್ತಾರೆ ಎರಡು ಸಾವಿರ ವರ್ಷಗಳ ಹಿಂದೆ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಹಾಗೆಯೇ ಆ ಸಮಯದಲ್ಲಿ ರಾಣಿ ಮಹಿಮಾ ದೇವಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ದೇವಸ್ಥಾನವನ್ನು ಕಟ್ಟಿಸಿದ್ದಾರೆ ಈ ದೇವಸ್ಥಾನದಲ್ಲಿ ಮೂರು ರೀತಿಯ ಲಕ್ಷ್ಮಿ ಪ್ರತಿಮೆ ಇರುತ್ತದೆ ಅವು ಬೆಳ್ಳಿ ಬಂಗಾರ ಹಾಗೂ ಸಾಲಿಗ್ರಾಮ ಇವು ದೇವಸ್ಥಾನದ ಲಕ್ಷ್ಮಿಯ ಪ್ರಧಾನ ವಿಗ್ರಹವಾಗಿದೆ ಭಕ್ತರು ಅಂದು ಕೊಂಡಿದ್ದು ನೆರವೇರಿದೆ ಮತ್ತೆ 30 ದಿನದ ಒಳಗೆ ಮತ್ತೆ ದೇವಸ್ಥಾನಕ್ಕೆ ಭೇಟಿ ನೀಡಬೇಕು ಇದನ್ನು ಲಕ್ಷ್ಮಿ ದೇವಿಯ ಆಜ್ಞೆ ಎಂದು ಪಾಲಿಸಲಾಗುತ್ತದೆ ಹೀಗೆ ದೇವಸ್ಥಾನವು ಭಕ್ತರಿಗೆ ಕಾಣಿಕೆಯನ್ನು ನೀಡುವ ಮೂಲಕ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದ್ದು ಅನೇಕ ಭಕ್ತಾದಿಗಳು ಪ್ರತಿದಿನ ಭೇಟಿ ನೀಡುತ್ತಾರೆ

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.