ಲಡ್ಡು ಬಂದು ಬಾಯಿಗೆ ಬಿತ್ತ ಎಂತ ಹುಡುಗನಿಗೆ ಎಂತ ಸುಂದರ ಹುಡುಗಿ ;ಕಾರಣ ಕೇಳಿ ಶಾಕ್ ಆಗುತ್ತೀರಾ ;ವಿಡಿಯೋ ವೈರಲ್

Entertainment/ಮನರಂಜನೆ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಮದುವೆ ಎನ್ನುವುದು ಜನ್ಮ ಜನ್ಮದ ಸಂಬಂಧ ಅಂತ ಹೇಳುತ್ತಾರೆ .ಅದು ಎರಡು ದೇಹಗಳ ಸಮ್ಮಿಲನ .ಮೊದಲು ಮದುವೆಗಳು ಸ್ವರ್ಗದಲ್ಲಿ ನಿಶ್ಚಯ ಆಗುತ್ತೆ ಎಂದು ಹೇಳಿದ್ದರು . ಆದರೆ ಅದೆಲ್ಲ ಈಗಿನ ಕಾಲದಲ್ಲಿ ನಡೆಯುವುದಿಲ್ಲ . ಈಗ ಏನಿದ್ದರೂ ದುಡ್ಡು ಪ್ರಾಮುಖ್ಯತೆ ಪಡೆದು ಕೊಂಡಿದೆ . ಹುಡುಗ ನೋಡಲು ಹೇಗಾದರೂ ಇರಲಿ ಅವನ ಹತ್ತಿರ ಸಾಕಷ್ಟು ದುಡ್ಡು ಇರ ಬೇಕು ಇಲ್ಲ ಒಳ್ಳೆಯ ಕೆಲಸ ಇರಬೇಕು .

ಅದರಲ್ಲೂ ಹುಡುಗನಿಗೆ ಗವರ್ನಮೆಂಟ್ ಜಾಬ್ ಇದ್ದಾರೆ ಸಾಕು ಹುಡುಗಿಯ ತಂದೆ ತಾಯಂದಿರು ನಾ ಮುಂದು ಎಂದು ಬಂದು ಹೆಣ್ಣು ಕೊಡಲು ತುದಿ ಗಾಲ ಅಲ್ಲಿ ನಿಂತುರುತ್ತಾರೆ . ಈ ವಿಡಿಯೋದಲ್ಲಿ ನೀವು ನೋಡಬಹುದು ಹುಡುಗ ನೋಡಲು ಒಂದು ಸ್ವಲ್ಪವೂ ಚೆನ್ನಾಗಿಲ್ಲ ಆದರೆ ಅವನಿಗೆ ಎಂತಹ ಸುಂದರ ಯುವತಿ ಸಿಕ್ಕಿದ್ದಾಳೆ ನೋಡಿ ನೀವು ಸಹ ಗವರ್ನಮೆಂಟ್ ಜಾಬ್ ಪಡೆದು ಕೊಳ್ಳಲು ಪ್ರಯತ್ನ ಮಾಡಿ ನೋಡಿ ನಿಮಗೆ ಎಂತಹ ಸುಂದರ
ಯುವತಿ ಸಿಕ್ಕುತ್ತಾಳೆ ಅಂತ ಸಿಕ್ಕುತ್ತಾಳೆ ನೀವೇನಂತೀರಾ .

 

View this post on Instagram

 

A post shared by Endukandi (@endukandi)

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...