
ಡಿಸೆಂಬರ್ 23 ನೇ ತಾರೀಕು ಅವರಿಗೆ ಅದೃಷ್ಟ ಬರಲಿದೆ ಈ ಒಂದು 4 ರಾಶಿಯವರಿಗೆ ಕೂಡ ಲಕ್ಷ್ಮಿ ದೇವಿಯ ಅನುಗ್ರಹ ಹಾಗೂ ದೃಷ್ಟಿ ಬೀಳುತ್ತಿದೆ ಈ ರಾಶಿಯವರಿಗೆ ಇವರಿಗೆ ಮನೆಯಲ್ಲಿ ಮುಟ್ಟಿದೆಲ್ಲ ಬಂಗಾರವಾಗುತ್ತದೆ ಇವರ ಜೀವನದಲ್ಲಿ ಸಾಕಷ್ಟು ಒಂದು ಧನಪ್ರಾಪ್ತಿ ಜೊತೆಗೆ ಅಭಿವೃದ್ಧಿಯು ಕೂಡ ಆಗುತ್ತದೆ. ಇವರ ಕಷ್ಟಗಳೆಲ್ಲ ನಾಳೆಯಿಂದ ಬೆಳೆದು ಇವರು ಸುಖಮಯ ಜೀವನವನ್ನು ಸಾಧಿಸುತ್ತಾರೆ ಅಂತಾನೆ ಹೇಳಬಹುದು.
ಸ್ನೇಹಿತರೆ ಹಾಗಾದರೆ ಶುಕ್ರವಾರದಿಂದ ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ಯೋಗ ಫಲಗಳು ದೊರೆಯುತ್ತವೆ ಅಂತ ನಾವು ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ. ಸ್ನೇಹಿತರೆ ನಾಳೆಯ ಒಂದು ಶುಕ್ರವಾರದಿಂದ ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ವ್ಯಕ್ತಿಗಳು ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುವುದರ ಮೂಲಕ ತಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ದುಃಖಗಳು ಆಗಿರಬಹುದು ಅಥವಾ ನೋವುಗಳು ಆಗಿರಬಹುದು ಇವರು ಸಂಪೂರ್ಣವಾಗಿ ಎಲ್ಲವನ್ನೂ ಕೂಡ ನಿವಾರಣೆ ಮಾಡಿಕೊಳ್ಳುತ್ತಾರೆ ಅಂತ ಹೇಳಬಹುದು. ಮತ್ತು ಇವರ ರಾಶಿ ವರ ಕೋರಿಕೆಗಳು ಶೀಘ್ರವಾಗಿ ನೆರವೇರುತ್ತವೆ. ಭೂಮಿ ಇತ್ಯಾದಿ ವ್ಯವಹಾರಗಳಲ್ಲಿ ಈ ರಾಶಿಯವರು ಪ್ರಗತಿಯನ್ನು ಕಾಣುತ್ತಾರೆ.
ಅದರ ಸವಾಲತೆಯಿಂದ ಪ್ರೋತ್ಸಾಹವನ್ನು ಪಡೆಯುವುದರ ಜೊತೆಗೆ ಜವಾಬ್ದಾರಿಯುತ ಕಾರ್ಯ ಪ್ರವೃತ್ತಿಯಿಂದ ಕುಟುಂಬದಲ್ಲಿ ಮನ್ನಡೆಯನ್ನು ಪಡೆದುಕೊಳ್ಳುತ್ತಾರೆ. ನಿರೀಕ್ಷಿಸಿದಷ್ಟಿ ದನ ಸಂಪತ್ತು ಲಭಿಸಿದರೆ ಮನಸ್ಸಿಗೆ ತೃಪ್ತಿಯಾಗುತ್ತದೆ. ಇನ್ನು ಉದ್ಯೋಗ ವ್ಯವಹಾರದಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ಕೀರ್ತಿಯನ್ನು ಸಂಪಾದನೆ ಮಾಡುತ್ತೀರಾ. ನಿಮ್ಮ ಉತ್ತಮವಾದ ವಾಕ್ ಚಾತುರ್ಯದಿಂದ ನಿಮ್ಮ ಕಾರ್ಯ ವೈಕರಿ ಅತ್ಯಧಿಕ ಲಾಭವನ್ನು ತಂದು ಕೊಡುತ್ತದೆ.
ಬಂಧುಗಳಿಂದ ಕುಟುಂಬ ವರ್ಗದವರಿಂದ ಪ್ರೋತ್ಸಾಹ ಪಡೆಯಲಿದ್ದು ಮಕ್ಕಳಿಂದ ಸ್ತ್ರೀಯ ಅಭಿವೃದ್ದಿಯಾಗುತ್ತದೆ.ಸಿಲುಕಿರುವ ಯಾವುದೇ ಹಳೆಯ ಸಾಲವನ್ನು ಮರುಪಾವತಿಸಲಾಗುವುದು ಮತ್ತು ಸಹಕಾರದಿಂದ ಸ್ಥಗಿತಗೊಂಡ ಕೆಲಸವೂ ಹೆಚ್ಚಿನ ಪ್ರಮಾಣದಲ್ಲಿ ಪೂರ್ಣಗೊಳ್ಳುತ್ತದೆ. ನಿಮ್ಮ ಕಡೆಯಿಂದ ಯಾವುದೇ ತಪ್ಪಿನಿಂದಾಗಿ, ಕೆಲಸದ ಸ್ಥಳದಲ್ಲಿ ತೊಂದರೆ ಉಂಟಾಗಬಹುದುಬಂಧುಗಳಿಂದ ಕುಟುಂಬ ವರ್ಗದವರಿಂದ ಪ್ರೋತ್ಸಾಹ ಪಡೆಯಲಿದ್ದು ಮಕ್ಕಳಿಂದ ಸ್ತ್ರೀಯ ಅಭಿವೃದ್ದಿಯಾಗುತ್ತದೆ.ಸಿಲುಕಿರುವ ಯಾವುದೇ ಹಳೆಯ ಸಾಲವನ್ನು ಮರುಪಾವತಿಸಲಾಗುವುದು ಮತ್ತು ಸಹಕಾರದಿಂದ ಸ್ಥಗಿತಗೊಂಡ ಕೆಲಸವೂ ಹೆಚ್ಚಿನ ಪ್ರಮಾಣದಲ್ಲಿ ಪೂರ್ಣಗೊಳ್ಳುತ್ತದೆ.
ನಿಮ್ಮ ಕಡೆಯಿಂದ ಯಾವುದೇ ತಪ್ಪಿನಿಂದಾಗಿ, ಕೆಲಸದ ಸ್ಥಳದಲ್ಲಿ ತೊಂದರೆ ಉಂಟಾಗಬಹುದುವಿದ್ಯಾರ್ಥಿಗಳಿಗೆ ದಿನವು ಉತ್ತಮವಾಗಿರುತ್ತದೆ ಮತ್ತು ಅವರು ಇತರ ಕೆಲಸಗಳನ್ನು ಮಾಡುವ ಬದಲು ಅಧ್ಯಯನದ ಮೇಲೆ ಕೇಂದ್ರೀಕರಿಸುತ್ತಾರೆ. ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ಯಾವುದೇ ಗೊಂದಲಗಳ ಬಗ್ಗೆ ನಿಮ್ಮ ಪೋಷಕರೊಂದಿಗೆ ಮಾತನಾಡಬೇಕು.
Comments are closed.