LUCK

ಒಂಟಿಯಾಗಿ ಇದ್ದರೆ ಅದನ್ನು ವರವೆಂದು ಭಾವಿಸಿ ಏಕೆಂದರೆ…

CINEMA/ಸಿನಿಮಾ Entertainment/ಮನರಂಜನೆ

ಕನಸು ಒಂದು ಕಂಡಾಗ ತೊಂದರೆಗಳು ಸಾವಿರಾರು ಬರುತ್ತದೆ ಆದರೆ ಆ ದೃಶ್ಯ ಸುಂದರವಾಗಿರುತ್ತದೆ ಯಾವಾಗ ಯಶಸ್ಸು ಸದ್ದು ಮಾಡುತ್ತದೋ ನೀವು ನಿಮ್ಮನ್ನು ಕಡಿಮೆ ಎಂದು ಭಾವಿಸಿರುವಿರಿ ಇಲ್ಲದೆ ಹೋದರೆ ನೀವು ಏನು ಮಾಡಬಹುದು ಅದನ್ನು ಬೇರೆ ಎನ್ ಯಾರು ಮಾಡಲು ಸಾಧ್ಯವಿಲ್ಲ. ಒಳ್ಳೆಯದು ಸಂಭವಿಸುತ್ತದೆ ಎಂದು ನೀವು ಕಾಯದಿದ್ದರೆ ನೀವು ದುಃಖಿತರಾಗಿಯೇ ಇರುತ್ತೀರಿ.

ಜೊತೆಗಿದ್ದುಜೊತೆ ನಡೆದವರು ಅವರಿಗಿಂತ ದೊಡ್ಡ ಶತ್ರುವಿಲ್ಲ ಹಾಗೂ ನಿಮ್ಮ ಮುಂದೆ ನಮ್ಮ ಕೆಟ್ಟದ್ದನ್ನು ತಿಳಿಸುತ್ತಾರೋ ಅವರಿಗಿಂತಲೂ ಉತ್ತಮ ಸ್ನೇಹಿತರು ಇರಲು ಸಾಧ್ಯವಿಲ್ಲ ಬುದ್ಧಿಯನ್ನು ಬಿಟ್ಟು ಭಾವನೆಗಳ ಜೊತೆ ಬದುಕುವವರು ಜೀವನದಲ್ಲಿ ಮೂರ್ಖರಂತೆ ಇದ್ದುಬಿಡುತ್ತಾರೆ ಯಾಕೆಂದರೆ ಭಾವನೆಗಳು ಹೆಚ್ಚಾಗಿ ಅಸಂಬಂಧ ಜೀವನದ ಕಡೆಗೆ ಎಳೆದೊಯ್ಯುತ್ತೆ.

ಒಂಟಿ ಪಯಣಿಗ – lohithkpt's Blog

ಅರ್ಥ ಮಾಡಿಕೊಳ್ಳಿ ಅವರ ಆತ್ಮ ಗೌರವಕ್ಕೆ ಯಾವ ರೀತಿಯಿಂದಲೂ ನಾವು ಸಿಕ್ಕಿದೆ ಎಂದು ನಿಮ್ಮ ಪ್ರಾರ್ಥನೆ ಮತ್ತು ನಿಮ್ಮ ಕರ್ಮಗಳ ಮೇಲೆ ವಿಶ್ವಾಸವಿಡಿ ಭಗವಂತ ನಿಮಗೆ ಎಲ್ಲವನ್ನು ಕೊಡುತ್ತಾನೆ ಯಾವುದೋ ನಿಮ್ಮದು ಅಕಸ್ಮಾತ್ ಒಂಟಿತನ ಇದ್ದರೆ ಅದನ್ನು ವರ ಎಂದುಕೊಳ್ಳಿ ಭಗವಂತ ನಿಮ್ಮಲ್ಲಿ ನಿಮ್ಮನ್ನು ಸುಧಾರಿಸಿಕೊಳ್ಳಲು ಇನ್ನು ಹೆಚ್ಚಿನ ಸಮಯವನ್ನು ಕೊಟ್ಟಿದ್ದಾನೆ.

ನಿನ್ನವರು ನಿನ್ನನ್ನು ಈ ಮೂರು ಗುಣಗಳನ್ನು ನೋಡಿದವರನ್ನು ನಂಬು ನಿನ್ನ ಕಿರುನಗೆಯ ಹಿಂದೆ ಇರುವ ದುಃಖ ನಿನ್ನ ಕೋಪದ ಹಿಂದಿರುವ ಪ್ರೀತಿ ನಿಮ್ಮ ಮೌನದ ಹಿಂದಿರುವ ಕಾರಣ ಬದುಕಿನಲ್ಲಿ ಇವುಗಳನ್ನು ಮಾಡಲೇಬಾರದು ಬೇರೆಯವರ ಮೇಲೆ ಅತಿಯಾದ ನಿರೀಕ್ಷೆ ಆಲೋಚನೆ ಅತಿಯಾದ ಪ್ರೀತಿ ಅತಿಯಾದ ನಂಬಿಕೆ, ಸೋತೆ ಎಂದು ಚಿಂತೆ ಮಾಡಬೇಡ ಜೀವನ ಎಂದು ಮರುಗಬೇಡ ಎಲ್ಲವನ್ನು ಕಳೆದುಕೊಂಡು ಎಂದು ಕೊರಗಬೇಡ.

ನಿನಗಿಂತ ಕೆಳಗಿರುವವರನ್ನು ನೋಡಿ ನೀನು ಸಮಾಧಾನ ಪಡು ದೇವರು ಯಾರನ್ನು ಕೈ ಬಿಡುವುದಿಲ್ಲ ದೇವರಲ್ಲಿ ನಂಬಿಕೆ ಇಡು ನಂಬಿಕೆಯೇ ದೇವರು ಇಂದಿನ ಕಷ್ಟದ ದಿನಗಳೇ ನಾಳೆಯ ಖುಷಿಗೆ ಕಾರಣ ನಮ್ಮನ್ನು ಸಮಯ ಎಷ್ಟು ಕಾಯಿಸುತ್ತದೆಯೋ ಅಷ್ಟು ಉತ್ತಮ ಫಲ ನಮಗೆ ಸಿಗುತ್ತದೆ ಹಾಗೆಯೇ ಒಳ್ಳೆಯವರಿಗೆ ಕಾಲವು ಸಮಯಕ್ಕೆ ಸರಿಯಾಗಿ ಕೈ ಹಿಡಿಯುತ್ತದೇ ಜೀವನದಲ್ಲಿ ಒಮ್ಮೆಯಾದರೂ ಅವಮಾನ ಆಗಲೇಬೇಕು. ಏಕೆಂದರೆ ಅವಮಾನವನ್ನು ಮಾಡಿಸಿಕೊಳ್ಳದೆ ಸನ್ಮಾನ ಮಾಡಿಸಿಕೊಂಡವರು ಯಾರು ಇಲ್ಲ. ಅವಮಾನವಾದಾಗಲೇ ನಿಮ್ಮ ಆತ್ಮಸಾಕ್ಷಿಗೆ ನೋವಾಗುತ್ತದೆ. ಆತ್ಮಸಾಕ್ಷಿಗೆ ನೋವಾದಾಗಲೇ ನಿಮಲ್ಲಿ ಜವಾಬ್ದಾರಿ ಮೂಡುತ್ತದೆ. ಅವಮಾನವಾದಾಗಲೇ ಸನ್ಮಾನ ಸಿಗುತ್ತದೆ. ಅವಮಾನವಾದಾಗಲೇ ಏನಾದರೂ ಒಂದನ್ನು ಸಾಧಿಸಬೇಕು ಎಂಬ ಕಿಚ್ಚು ಎದೆಯಲ್ಲಿ ಹೊತ್ತಿಕೊಳ್ಳುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  Sania Mirza Divorce : ಸಾನಿಯಾ ಮಿರ್ಜಾ ವಿಚ್ಛೇಧನ ಪಡೆಯಲು ಕಾರಣ ತಿಳಿಸಿದ ಸಾನಿಯಾ,ಡೈವೋರ್ಸ್ ಪಕ್ಕಾ.