lovers-in-train

ಬೆಂಗಳೂರು ಮೆಟ್ರೋ ಟ್ರೈನ್ ನಲ್ಲಿ ಈ ಪ್ರೇಮಿಗಳು ಮಾಡಿರುವ ಕೆಲಸ ಒಮ್ಮೆ ನೀವೇ ನೋಡಿ?…ವಿಡಿಯೋ ವೈರಲ್.

Entertainment/ಮನರಂಜನೆ

ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಿ ನೋಡಿದರೂ ಸಹ ಯಾವ ಪಾರ್ಕ್ ನಲ್ಲಿ ಯಾವ ಸಿನಿಮಾ ಹಾಲ್ನಲ್ಲಿ ಅಲ್ಲದೆ ಕಾಲೇಜಿನ ಮೈದಾನಗಳಲ್ಲಿ ಸಹ ಕೇವಲ ಪ್ರೇಮಿಗಳೇ ಕಾಣಿಸುತ್ತಾರೆ. ಇನ್ನು ಇತ್ತೀಚಿಗಂತೂ ಈ ಪ್ರೇಮಿಗಳು ದೇವಸ್ಥಾನದಲ್ಲಿ ಸಹ ಹೆಚ್ಚಾಗಿ ಕಾಣಿಸುತ್ತಾರೆ. ಈಗಿನ ಕಾಲದಲ್ಲಿ ಶಾಲೆಗೆ ಹೋಗುವ ಹುಡುಗನು ಸಹ,

ಪ್ರೀತಿ ಪ್ರೇಮ ಎಂದು ಹುಡುಗಿಯರ ಹಿಂದೆ ಬೀಳುತ್ತಾನೆ. ಈ ರೀತಿಯ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಈ ಪ್ರಪಂಚದಲ್ಲಿ ಇದೀಗ ಎಲ್ಲಿ ನೋಡಿದರೂ ಸಹ ಕೇವಲ ಪ್ರೇಮಿಗಳು ತುಂಬಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕೆಲವರ ಪ್ರೀತಿ ನಿಜವಾಗಿದ್ದರೆ, ಇನ್ನು ಕೆಲವರು ಕೇವಲ ಟೈಂಪಾಸ್ ಗಾಗಿ ಪ್ರೀತಿಸುತ್ತಾರೆ.

ಆದರೆ ಯಾರದ್ದು ನಿಜವಾದ ಪ್ರೀತಿ ಯಾರದು ಟೈಂಪಾಸ್ ಪ್ರೀತಿ ಎಂದು ನಿಜಕ್ಕೂ ಗೊತ್ತಾಗುವುದಿಲ್ಲ. ಪ್ರೇಮಿಗಳು ಪ್ರೀತಿಸುವುದು ತಪ್ಪಲ್ಲ ಆದರೆ ಈ ಪ್ರೇಮಿಗಳು ತಮ್ಮ ಪ್ರೀತಿಯನ್ನು ವೈಯಕ್ತಿಕವಾಗಿ ಇಟ್ಟುಕೊಳ್ಳಬೇಕು. ಎಲ್ಲರ ಮುಂದೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಸರಿಯಲ್ಲ.

ಒಮ್ಮೊಮ್ಮೆ ಪಾರ್ಕುಗಳಲ್ಲಿ ಹಾಗೆ ಸಿನಿಮಾ ಹಾಲ್ಗಳಲ್ಲಿ ಪ್ರೇಮಿಗಳು ಮಾಡುವ ಕೆಲಸ ನೋಡಿ ಬೇರೆಯವರಿಗೆ ಮುಜುಗರ ಆಗುವುದು ಉಂಟು. ಅದನ್ನು ಪ್ರೇಮಿಗಳು ಅರ್ಥಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಇವರ ತಂದೆ ತಾಯಿಯರಿಗೂ ಸಹ ಕೆಟ್ಟ ಹೆಸರು ಬರುತ್ತದೆ ಎನ್ನುವುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಇಬ್ಬರು ಪ್ರೇಮಿಗಳು ಮಾಡುತ್ತಿರುವ ಕೆಲಸ ನೋಡಿದರೆ ನಿಜಕ್ಕೂ ಶಾಕ್ ಆಗುತ್ತಿರ. ಇಬ್ಬರು ಪ್ರೇಮಿಗಳು ಒಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಈ ಪ್ರೇಮಿಗಳು ತಾವು ಸಾರ್ವಜನಿಕವಾಗಿದ್ದೇವೆ ಎನ್ನುವುದನ್ನು ಮರೆತು ಅಸಭ್ಯವಾಗಿ ವರ್ತಿಸಿದ್ದಾರೆ.

ಹೌದು ಇಬ್ಬರು ಪ್ರೇಮಿಗಳು ರೈಲಿನಲ್ಲಿ ಬೇರೆ ಸಾರ್ವಜನಿಕರು ಸಹ ಯಾರಿಗೂ ಸಹ ತಲೆ ಕೆಡಿಸಿಕೊಳ್ಳದೆ ಒಬ್ಬರನ್ನೊಬ್ಬರು ಚುಂಬಿಸಲು ಮುಂದಾಗಿದ್ದಾರೆ. ಇನ್ನು ಇದರಿಂದ ಅಲ್ಲಿನ ಬೇರೆಯವರಿಗೆ ಮುಜುಗರ ಉಂಟಾಗುತ್ತದೆ ಎನ್ನುವುದನ್ನು ಸಹ ಅವರು ಮರೆತು ಈ ರೀತಿ ವರ್ತಿಸುತ್ತಿದ್ದಾರೆ.

ಸಾಧ್ಯ ಈ ರೀತಿಯ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೆಲವರು ಈ ಪ್ರೇಮಿಗಳು ಮಾಡುವ ಕೆಲಸ ನೋಡಿ ಇಂಥವರಿಂದ ಬೇರೆ ಗಂಡಸರು ಪತ್ರಿಕಕ್ಕೆ ಒಳಗಾಗಿ ಬೇರೆ ಹೆಣ್ಣು ಮಕ್ಕಳ ಮೇಲೆ ದೌ-ರ್ಜ-ನ್ಯ ಮಾಡಲು ಒಂದಾಗುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.