ಯಾವುದೇ ಸಂಬಂಧವಿರಲಿ, ಆ ಸಂಬಂಧದಲ್ಲಿ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆ ಎನ್ನುವುದು ಗಟ್ಟಿಯಾಗಿರಬೇಕು. ಆಗಿದ್ದಾಗ ಮಾತ್ರ ಸಂಬಂಧವು ಜೀವಂತಿಕೆಯಿಂದ ಕೂಡಿರಲು ಸಾಧ್ಯ. ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡತಿ ಸಂಬಂಧಗಳಲ್ಲಿ ಮೂರನೇ ವ್ಯಕ್ತಿಯ ಪ್ರವೇಶವು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಹೆಚ್ಚಿನ ಸಂಬಂಧಗಳಲ್ಲಿ ಬಿ-ರುಕುಗಳು ಕಾಣಿಸಿಕೊಂಡು ಕೆ-ಟ್ಟ ಘಟನೆಗಳಿಗೆ ದಾರಿ ಮಾಡಿಕೊಡುತ್ತಿದೆ.
ಇಲ್ಲೊಬ್ಬ ವ್ಯಕ್ತಿಯೂ ಮದುವೆ ಪ್ರಸ್ತಾಪ ಮಾಡಿದ್ದು, ಮೂರು ಮಕ್ಕಳು ಇರುವ ಕಾರಣಕ್ಕೆ ಆಕೆಯು ನಿರಾಕರಿಸಿದ್ದಳು. ಮುಂದೆ ಆಗಿದ್ದೆ ದು-ರಂತ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಮದುವೆಯಾದ ಮಹಿಳೆಯ ಜೊತೆಗೆ ಸಂ-ಬಂಧ ಹೊಂದಿದ್ದ ಯುವಕನೋರ್ವ ಮಹಿಳೆಯ ಕು-ತ್ತಿಗೆಗೆ ಹ-ರಿತವಾದ ಚಾ-ಕುವಿನಿಂದ ಇರಿದು ಬ-ರ್ಬರವಾಗಿ ಕೊ-ಲೆ ಮಾಡಿರುವ ಘಟನೆ ಕಸ್ಟಾಬಾವಾಡ ಲೈನ್ ಬಜಾರ್ ವ್ಯಾಪ್ತಿಯ ಶಹಾಜಿ ನಗರದಲ್ಲಿ ನಡೆದಿತ್ತು.
ಕೊ- ಲೆಯಾದ ಮಹಿಳೆಯನ್ನು ಕವಿತಾ ಪ್ರಮೋದ್ ಜಾಧವ್ ಎಂದು ಗುರುತಿಸಲಾಗಿತ್ತು. ಮಧ್ಯಾಹ್ನ ನಡೆದ ಘಟನೆಯೂ ಅಲ್ಲಿನ ಜನರಲ್ಲಿ ಬಾರಿ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಶಂಕಿತ ಆರೋಪಿ ರಾಕೇಶ್ ಶಾಮರಾವ್ ಸಂಕ್ಷಾಲ್ ಸ್ವತಃ ಪೊಲೀಸ್ ಹೆಡ್ ಕ್ವಾರ್ಟರ್ಸ್ ‘ಎಲ್ ಸಿಬಿ’ ನಲ್ಲಿ ಹಾಜರಾಗಿದ್ದು, ಪೊಲೀಸರು ಬಂಧಿಸಿದ್ದರು .
ಮದುವೆಯಾಗಲು ನಿರಾಕರಿಸಿದ ಕೋ-ಪದಲ್ಲಿ ಆಕೆಯನ್ನು ಕೊಂ-ದಿರುವುದಾಗಿ ಶಂ-ಕಿತ ಆರೋಪಿ ಒಪ್ಪಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದರು. ಘಟನಾ ಸ್ಥಳದಲ್ಲಿ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಕವಿತಾ ಜಾಧವ್ ಕಸ್ಟಾ ತರ್ಲೆಯಲ್ಲಿ ವಾಸವಾಗಿದ್ದರು. ಕವಿತಾಳಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದು, ಪತಿ ನಾಲ್ಕು ವರ್ಷಗಳ ಹಿಂದೆ ಮೃ-ತಪಟ್ಟಿದ್ದರು.
ರಾಧಾನಗರಿಯಲ್ಲಿರುವ ಮಾವಸಭಾವ ಅವರ ಪಾದರಕ್ಷೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಹೊಲಿಗೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ಹೀಗಿರುವಾಗ ಅವಿವಾಹಿತ ರಾಕೇಶ್ ಸಂಕ್ಷಾಲ್ ಜೊತೆ ಕವಿತಾಳಿಗೆ ಪರಿಚಯವಾಗಿತ್ತು. ಈ ಪರಿಚಯವು ಸಂಬಂಧಕ್ಕೆ ತಿರುಗಿದ್ದು, ಇಬ್ಬರ ನಡುವಿನ ಸಂಬಂಧ ಸಂಬಂಧಿಕರಿಗೆ ತಿಳಿದಿತ್ತು. ರಾಕೇಶ್ ಅವಳನ್ನು ಮದುವೆಯಾಗುವಂತೆ ಒತ್ತಾಯಿಸಿದ್ದನು. ಆದರೆ, ಆಕೆ ಮದುವೆಯಾಗಲು ನಿರಾಕರಿಸಿದ್ದಳು.
ಹೀಗಿರುವಾಗ ಒಂದು ದಿಂದ ಬೆಳಗ್ಗೆ ರಾಕೇಶ್ ತನ್ನ ಪೋಷಕರನ್ನು ಗ್ರಾಮದ ದೇವದರ್ಶನಕ್ಕೆ ಕಳುಹಿಸಿದ್ದನು. ಆತನ ಅಣ್ಣ ಎಂದಿನಂತೆ ಕೆಲಸಕ್ಕೆ ಹೋಗಿದ್ದನು. ಆ ವೇಳೆ ಕವಿತಾಳು ರಾಕೇಶ್ ಮನೆಗೆ ಬಂದಿದ್ದಳು. ಹೀಗಿರುವಾಗ ಮಧ್ಯಾಹ್ನ, ರಾಕೇಶ್ ಮತ್ತೆ ಕವಿತಾಗೆ ಮದುವೆಯ ಪ್ರಸ್ತಾಪವನ್ನು ಮಾಡಿದ್ದನು, ತನಗೆ ಮೂರು ಮಕ್ಕಳಿರುವುದರಿಂದ ಮದುವೆಗೆ ನಿರಾಕರಿಸಿದ್ದು, ಇಬ್ಬರ ನಡುವೆ ಜ-ಗಳವಾಗಿತ್ತು.
ಇದರಿಂದ ಕೋ-ಪಗೊಂಡ ರಾಕೇಶ್ ಮನೆಯಲ್ಲಿದ್ದ ಹ-ರಿತವಾದ ಚಾ-ಕುವಿನಿಂದ ಆಕೆಯ ಕು-ತ್ತಿಗೆಗೆ ಇ-ರಿದಿದ್ದನು. ಆಕೆ ಸ್ಥಳದಲ್ಲೇ ಸಾ-ವನ್ನಪ್ಪಿದ್ದಳು. ಈ ಘಟನೆಯ ಬಳಿಕ ಶಂ-ಕಿತ ಆ-ರೋಪಿ ರಾಕೇಶ್ ಸಂಕ್ಷಾಲ್ ಸ್ವತಃ ಹತ್ತಿರದ ಪೊಲೀಸ್ ಪ್ರಧಾನ ಕಚೇರಿಯ ಸ್ಥಳೀಯ ಅಪರಾಧ ವಿಭಾಗದ ಕಚೇರಿಗೆ ಹಾಜರಾಗಿ ಕೊ-ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದನು. ಸ್ಥಳೀಯ ಅಪರಾಧ ತನಿಖಾ ಪಿ.ಎನ್. ಸಂಜಯ್ ಗೊರ್ಲೆ, ಆರನೇ ಪೋಸ್ಟ್ ನಂ. ಘಟನಾ ಸ್ಥಳಕ್ಕೆ ಕಿರಣ್ ಬೋಸ್ಟ್ ಶಾಹುಪುರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜೇಶ್ ಗಾವಿ ಭೇಟಿ ನೀಡಿದ್ದರು.
ಈ ಘಟನಾ ಸ್ಥಳದಲ್ಲಿ ಕಂಡು ಬಂದ ದೃಶ್ಯ ಬೆಚ್ಚಿ ಬೀ-ಳಿಸುವಂತಿತ್ತು. ಕವಿತಾ ಅವರ ಕುತ್ತಿಗೆಯಲ್ಲಿ ಆರು ಗಾ-ಯ ಹಾಗೂ ಕುತ್ತಿಗೆಯ ಮೇಲೊಂದು ಗಾ-ಯವಾಗಿತ್ತು. ಇತ್ತ ಕೋಣೆಯ ಗೋಡೆಗಳ ಮೇಲೆ ರ-ಕ್ತವು ಚಿಮ್ಮಿತ್ತು. ಆರೋಪಿ ರಾಕೇಶ್ ಬಟ್ಟೆಯ ಮೇಲೆ ರ-ಕ್ತದ ಚಿಮ್ಮಿದ್ದು, ಆ ಬಟ್ಟೆಯಲ್ಲಿಯೇ ಪೊಲೀಸರ ಮುಂದೆ ಹಾಜರಾಗಿದ್ದರು.ಇತ್ತ ಕವಿತಾ ಅವರ ಮಗಳು ಮಹಾಗಾಂವ್‌ನಲ್ಲಿ ಓದುತ್ತಿದ್ದಳು. ಅವಳನ್ನು ಭೇಟಿಯಾಗಲು ಕವಿತಾ ಈ ಘಟನೆ ನಡೆಯುವ ದಿನ ಬೇಗನೆ ಎದ್ದು ಕಸ್ಟಾ ತರ್ಲೆಯಿಂದ ಕೊಲ್ಲಾಪುರಕ್ಕೆ ಕರೆತಂದಿದ್ದಳು. ಅಷ್ಟರಲ್ಲಾಗಲೇ ಅ-ನಾಹುತ ಸಂಭವಿಸಿತ್ತು