ಆಫೀಸಿನಲ್ಲಿ ಲವ್ವಿ ಡವ್ವಿ ಮಾಡಿದಾ ಜೋಡಿಗೆ ಏನ್ ಆಯ್ತು ನೋಡಿ ; ವಿಡಿಯೋ ವೈರಲ್

Entertainment/ಮನರಂಜನೆ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

/news_images/2023/01/love-in-office1674369306.jpg

ಹೌದು ಗೆಳೆಯರೇ ಈ ಪ್ರೀತಿ ಎನ್ನುವುದು ಹಾಗೆಯೆ . ಯುವಕ ಮತ್ತು ಯುವತಿಯ ನಡುವೆ ಯಾವಾಗ ಪ್ರೇಮ ಹುಟ್ಟುತ್ತದೆ ಗೊತ್ತಗುವುದಿಲ್ಲ. . ಗಂಡು ಮತ್ತು ಹೆಣ್ಣಿನ ಆಕರ್ಷಣೆ ಬಲು ಸಹಜ ಅದರಲ್ಲೂ ವಯಸ್ಸಿಗ್ಗೆ ಬಂದಿರುವ ಯುವ ಜನತೆ ಬೇಗನೆ ಪ್ರೀತಿಯ ಬಲೆಗೆ ಬೇಗ ಬೀಳುತ್ತಾರೆ. ಆದರೆ ಅವರು ಪ್ರೀತಿ ಮಾಡುವದಕ್ಕೆ ಸರಿಯಾದ ಜಾಗ ನೋಡಿ ಪ್ರೀತಿ ಮಾಡಬೇಕು . ಅವರು ಏಕಾಂತದಲ್ಲಿ ಇದ್ದಾಗ ಆ ರೀತಿ ನಡೆದು ಕೊಂಡರೆ ಪರವಾಗಿಲ್ಲ .

ಆದರೆ ಈ ಜೋಡಿ ಆಫೀಸ್ ನಲ್ಲಿ ಕೆಲಸ ಮಾಡುವಾಗ ಪ್ರೀತಿ ಮಾಡಲು ಸುರು ಹಚ್ಚಿ ಕೊಳ್ಳುತ್ತಾರೆ . ಆದರೆ ಅಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಆಫೀಸ್ ಬಾಯ್ ಅದನ್ನು ನೋಡಿ ಅವರ ಪ್ರೀತಿಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲು ಮುಂದಾಗುತ್ತಾನೆ . ನಂತರ ಅವರಿಗೆ ಆ ದ್ರಶ್ಯ ತೋರಿಸಿ ಅವರನ್ನು ಬ್ಲಾಕ್ ಮೇಲ್ ಮಾಡಲು ಯತ್ನಿಸುತ್ತಾನೆ .

ಆಗ ಅಲಿಗೆ ಬಂದ ಅವರ ಆಫೀಸ್ನ ಬಾಸ್ ಆ ಹುಡ್ಗನಿಗೆ ಬೈದು ಬುದ್ದಿ ಹೇಳಿ ಆ ದ್ರಶ್ಯವನ್ನು ಡಿಲೀಟ್ ಮಾಡಿಸುತ್ತಾನೆ . ನಂತರ ಆ ಯುವ ಜೋಡಿಗೆ ಸದಾ ನೀವು ಬಂದಿರುವುದು ಕೆಲಸ ಮಾಡುವದಕ್ಕೋ ಅಥವಾ ಲವ್ ಮಾಡಲೋ ಎಂದು ಅವರಿಗೂ ಹೇಳುತ್ತಾನೆ . ಆದ್ದರಿಂದ ಯಾರು ಈ ತರ ಆಫೀಸ್ ನಲ್ಲಿ ಆಗಲಿ ಅಥವಾ ಪಾರ್ಕ್ ನಲ್ಲಿ ಪ್ರೀತಿ ಮಾಡಲು ಹೋಗ ಬಾರದು

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : camera 360

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.