ಒಬ್ಬನ ಜೊತೆ ಪ್ರೀತಿಯಲ್ಲಿ ಇರೋವಾಗ್ಲೆ, ಇನ್ನೊಬ್ಬನ ಸಹವಾಸ..ಇಬ್ಬರು ಯುವಕರ ವ್ಯಾಮೋಹಕ್ಕೆ ಬಿದ್ದ ಈಕೆ ಏನಾದಳು ಗೊತ್ತಾ?

Today News / ಕನ್ನಡ ಸುದ್ದಿಗಳು

ಪ್ರೀತಿ ಕುರುಡು ಅಂತಾರೆ, ಅದಕ್ಕಿಂತ ಹೆಚ್ಚಾಗಿ ಪ್ರೀತಿಸಿದವರು ಕುರುಡರೇನೋ ಅನ್ನಿಸುತ್ತೆ ಕೆಲವು ಘಟನೆಗಳನ್ನು ನೋಡಿದಾಗ, ಹೌದು ಒಬ್ಬ ಹುಡುಗ ಒಬ್ಬ ಹುಡುಗಿ ಪ್ರೀತಿಸುವುದು, ಮದುವೆಯಾಗುವುದು ಸಹಜ. ಆದ್ರೆ ಒಬ್ಬನನ್ನು ಪ್ರೀತಿಸುತ್ತಾ ಇರುವಾಗಲೇ ಇನ್ನೊಬ್ಬನ ಸಹವಾಸ ಮಾಡಿ ಲೈಫನ್ನೇ ಮೂರಾಬ’ಟ್ಟೆ ಮಾಡಿಕೊಳ್ಳುದು ಎಷ್ಟರ ಮಟ್ಟಿಗೆ ಸರಿನೋ ಗೊತ್ತಿಲ್ಲ. ಆದರೆ ಹಾಗೊಂದು ಘ’ಟನೆ ನಡೆದು ಹೋಗಿದೆ. ಇದು ಕಿರಣ್, ಸಿದ್ದರಾಜು, ಡೆವಿಡ್ ಹಾಗೂ ಇವರುಗಳನ್ನು ಪ್ರೀತಿಸುತ್ತಿದ್ದ ಶ್ವೇತಾ ಇವರುಗಳ ನಡುವಿನ ಕಥೆ.

ಕಿರಣ್ ಎಂಬಾತ ಕೇವಲ 26 ವರ್ಷ ವಯಸ್ಸಿನವನು. ಈತ ರಾಮನಗರದ ನಿವಾಸಿ. ಮಾದಾವರಕ್ಕೆ ಬಂದು ನೆಲೆಸಿದ್ದ ಈತ ಆಗಾಗ ಸ್ನೇಹಿತ ಸಿದ್ಧರಾಜು ಮನೆಗೆ ಹೋಗುತ್ತಿದ್ದ. ಸಿದ್ದರಾಜು ಹೆಂಡತಿ ಶ್ಚೇತಾ ಮೇಲೆ ಕಣ್ಣಾಕಿದ ಈತ ಆಕೆಯನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದ. ಸಮಯ ನೋಡಿ ಸಿದ್ಧರಾಜು ಇಲ್ಲದ ಸಮಯದಲ್ಲಿ ಮನೆಗೆ ಬಂದು ಶ್ವೇತಾ ಜೊತೆ ಪ್ರಣ’ಯದಾ’ಟ ಶುರುವಿಟ್ಟುಕೊಂಡ. ಅದೃಷ್ತಕ್ಕೆ ಅನಾರೋ’ಗ್ಯದ ಕಾರಣಕ್ಕೆ ಶ್ವೇತಾ ಗಂಡನೂ ತೀ’ರಿಕೊಂಡು, ಕಿರಣ್ ಶ್ವೇತಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಬೆಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ಇರಿಸಿದ್ದ! ಇನ್ನು ಕಿರಣ್ ಶ್ವೇತಾಳನ್ನು ಬಿಟ್ಟು ಆಕೆಯ ಮಗಳ ಮೇಲೇಯೇ ಕಣ್ಣುಹಾಕಿದ್ದು ಎಂಥ ಮ’ನಸ್ಥಿತಿ ನೋಡಿ.

ಆಕೆಯನ್ನು ತಾನೇ ಮದುವೆಯಾಗುತ್ತೇನೆ ಅಂತ ಲೈಂ’ಗಿ’ಕ ತೊಂದರೆಯನ್ನೂ ಕೊಡುತ್ತಿದ್ದನಂತೆ. ಇದು ಶ್ವೇತಾಳ ಗಮನಕ್ಕೆ ಬಂದು ಕಿರಣ್ ನನ್ನು ತರಾಟೆಗೆ ತೆಗೆದುಕೊಂಡಿದ್ದೂ ಆಯ್ತು. ಆದರೆ ಕಿರಣ್ ಹೀಗೆ ಇನ್ನೊಂದು ಸಂ’ಬಂಧದಲ್ಲಿ ಮೈಮರೆತಿದ್ದನ್ನು ಗಮನಿಸಿದ ಆತನ ತಂದೆ ತಾಯಿ ಅವನಿಗೆ ಕೂಡಲೇ ಮದುವೆಯನ್ನು ಮಾಡಿಬಿಡುತ್ತಾರೆ. ಮದುವೆಯೇನೋ ಆಯ್ತು. ಆದರೆ ಶ್ವೇತಾಳ ಸಹವಾ’ಸ ಬಿಡಲಿಲ್ಲ ಈ ಭೂಪ. ಆದರೆ ಶ್ವೇತಾ ಅದಾಗಲೇ ಕಿರಣ್ ನನ್ನು ಬಿಟ್ಟು ಡೆವಿಡ್ ಎಂಬವನ ಪ್ರೇಮಪಾ’ಶದಲ್ಲಿ ಸಿಲು’ಕಿಯಾಗಿತ್ತು. ಕಿರಣ್ ತನಗೆ ತೊಂದರೆ ಎಂದು ಅರಿತ ಆಕೆ ಡೆವಿಡ್ ಜೊತೆ ಸೇರಿ ಕಿರಣ್ ನನ್ನೇ ಮು’ಗಿಸು’ವ ವ್ಯವಸ್ಥೆ ಮಾಡುತ್ತಾಳೆ.

ಒಂದು ಲಕ್ಷಕ್ಕೆ ಕಿರಣ್ ಪ್ರಾ’ಣ ತೆಗೆಯಲು ಒಪ್ಪಿ, 10ಸಾವಿರ ಮುಂಗಡ ಹಣವನ್ನೂ ಕೂಡ ನೀಡುತ್ತಾಳೆ ಡೇವಿಡ್ ಗೆ. ಇನ್ನು ಡೇವಿಡ್ ತನ್ನ ಸ್ನೇಹಿತರಾದ ಶ್ರೀಕಾಂತ್, ದಿನೇಶ್ ಜೊತೆ ಸೇರಿ ಸೆಪ್ಟೆಂಬರ್ 5 ರಂದು ಕಿರಣ್ ಕಾರಿನಲ್ಲಿ ಬರುತ್ತಿದ್ದ ವೇಳೇ ಮಾದಾವರದ ನಿ’ರ್ಜನ ಪ್ರದೇಶದಲ್ಲಿ ಪ್ರಾ’ಣ ತೆಗೆಯುತ್ತಾರೆ. ಕಿರಣ್ ಪಾಲಕರ ದೂ’ರಿನ ಮೇರೆಗೆ ಶ್ವೇತಾ, ಡೆವಿಡ್ ಹಾಗೂ ಆತನ ಸ್ನೇಹಿತರನ್ನು ಪೋ’ಲಿಸರು ಅರೆ’ಸ್ಟ್ ಮಾಡಿ ವಿಚಾರಣೆ ಮುಂದುವರೆಸಿದ್ದಾರೆ. ನೋಡಿ ಸ್ನೇಹಿತರೆ, ಪ್ರೀತಿ ಎಂಬ ವಿಷಯವನ್ನಿಟ್ಟುಕೊಂಡು ಜನ ಏನೆಲ್ಲಾ ಮಾಡುತ್ತಾರೆ ಎಂದು. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.