ಲವ್ವಿ ಡವ್ವಿ

ಒಂದು ಸಾಲದು ಎಂದು ಎರಡು ಮದುವೇ,ಮೂರನೇ ವ್ಯಕ್ತಿಯ ಜೊತೆ ಲವ್ವಿ ಡವ್ವಿ,ಆದರೆ ಪೇದೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ ಇವರ ಕಥೆ ಏನಾಗಿದೆ ಗೊತ್ತೇ?

Girls Matter/ಹೆಣ್ಣಿನ ವಿಷಯ

ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ಯಾರೇ ಆಗಲಿ ನ್ಯಾಯವಾಗಿ ಹಾಗೂ ಉತ್ತಮ ನಡವಳಿಕೆ ಜೊತೆಗೆ ಜೀವನ ನಡೆಸಿದರೆ ಮಾತ್ರ ನ್ಯಾಯವಾದದ್ದು ನಮ್ಮ ಜೀವನದಲ್ಲಿ ನಡೆಯುತ್ತದೆ. ಇಲ್ಲದಿದ್ದರೆ ಖಂಡಿತವಾಗಿ ಇಂದು ನಾವು ಈಗ ಹೇಳ ಹೊರಟಿರುವ ಮಹಿಳೆಯ ಜೀವನದಲ್ಲಿ ನಡೆದ ರೀತಿಯೇ ಆಗುತ್ತದೆ. ಅಷ್ಟಕ್ಕೂ ಇಷ್ಟೊಂದು ಕುತೂಹಲ ಕೆರಳಿಸಿರುವ ಮಹಿಳೆಯ ಜೀವನದಲ್ಲಿ ನಡೆದಿದ್ದೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಇಬ್ಬರಿಗೆ ವಿವಾಹ ವಿಚ್ಛೇದನವನ್ನು ನೀಡಿ ಮೂರನೆಯ ವ್ಯಕ್ತಿಯ ಜೊತೆಗೆ ಲಿವ್ ಇನ್ ಸಂಬಂಧದಲ್ಲಿದ್ದ ಮಹಿಳೆ ಪೊಲೀಸ್ ಪೇದೆಯ ಜೊತೆಗೆ ಬೇಡದ ಸಂಬಂಧವನ್ನು ಕೂಡ ಹೊಂದಿದ್ದಳು ಆದರೆ ಈಗ ಆಕೆ ಆಂಧ್ರಪ್ರದೇಶದ ಭರತ್ ನಗರದ ಬೀದಿಯಲ್ಲಿ ಮರಣವನ್ನು ಹೊಂದಿದ್ದಾಳೆ.

28 ವರ್ಷದ ಶೇಕ್ ಫರ್ಹಾನ ರವರೆ ಕೊ’ಲೆಯಾದ ಮಹಿಳೆ. 11 ವರ್ಷಗಳ ಹಿಂದೆ ಪ್ರವೀಣ್ ಎನ್ನುವ ಆತನನ್ನು ಈಕೆ ಮದುವೆಯಾಗಿ ಇವರಿಗೆ ಲತೀಫ್ ಎನ್ನುವ ಗಂಡು ಮಗು ಕೂಡ ಇದ್ದ. ನಂತರ ಇವರಿಬ್ಬರ ನಡುವೆ ವೈಮನಸ್ಸು ನಿಂದಾಗಿ ವಿವಾಹ ವಿಚ್ಛೇದನ ಏರ್ಪಟ್ಟಿದೆ.ಇದಾದ ನಂತರ ಜಾವೇದ್ ಅಲಿಯಾಸ್ ಮೊಹಮ್ಮದ್ ಎನ್ನುವಾತನ ಪರಿಚಯವಾಗಿ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಿದ್ದಾರೆ. ಇವರಿಬ್ಬರಿಗೂ ಕೂಡ ಝಹಿನ್ ಎನ್ನುವ ಗಂಡುಮಗ ಇದ್ದ. ಇದಾದ ನಂತರ ಜಾವೇದ್ ದುಬೈಗೆ ಹೋಗುತ್ತಾನೆ. ಈ ಸಂದರ್ಭದಲ್ಲಿ ಈಕೆ ಇಡ್ಲಿ ಬಾಷಾ ಎನ್ನುವವನ ಜೊತೆಗೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಇರುತ್ತಾಳೆ.

ಇವರಿಬ್ಬರ ನಡುವೆ ಹಣಕಾಸಿನ ವಿಚಾರದಲ್ಲಿ ಆಗಾಗ ಕಲಹಗಳು ನಡೆಯುತ್ತಲೇ ಇರುತ್ತಿದ್ದವು ಹೀಗಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಜೊತೆಗೆ ಬೇಡರ ಸಂಬಂಧವನ್ನು ಏಕೆ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಆ ದಿನ ರಾತ್ರಿ ಇಡ್ಲಿ ಭಾಷಾ ಆಕೆಯ ಮನೆಗೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಜಗಳ ತಾರಕಕ್ಕೇರಿ ಫರ್ಹಾನಾಳ ಕತ್ತುಹಿಸುಕಿ ಮುಗಿಸಲಾಗಿದೆ‌. ಆಕೆಯ ತಾಯಿ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದು ಈಗ ಇಡ್ಲಿ ಭಾಷಾ ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ನಮ್ಮೊಂದಿಗೆ ಹಂಚಿಕೊಳ್ಳಿ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಯುವತಿಯರು ಯಾವ ವಯಸ್ಸಿಗೆ ಮದುವೆ ಆಗಲು ಹಾತೊರೆಯುತ್ತಿರುತ್ತಾರೆ ಗೊತ್ತಾ? ಈ ವಯಸ್ಸಿನಲ್ಲಿ ಮದುವೆಯಾದರೆ ಅವರು ಗಂಡನ ಜೊತೆ ಸುಖವಾಗಿ ಬಾಳುತ್ತಾರೆ! ಸರಿಯಾದ ವಯಸ್ಸು ಇದೇ ನೋಡಿ!!