ಬರೋಬ್ಬರಿ 3 ಮದುವೆ ಆಗಿ ತೀರದ ಈಕೆಯ ಆ-ಸೆಯನ್ನು ಮತ್ತೊಬ್ಬನ ಜೊತೆ ಲ-ವ್ವಿ ಡವ್ವಿ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆಯೊಂದು ರಾಜೀವ್ ನಗರದಲ್ಲಿ ನಡೆದಿದೆ.ನಿಧಾಖಾನ್ ಎಂಬಾಕೆಯೇ 3 ಮದುವೆ ಆಗಿರುವ ಮಹಿಳೆ. ಈಕೆ ಮೈಸೂರು ಉದಯಗಿರಿ ನಿವಾಸಿ.
ಈಗಾಗಲೇ ಈಕೆ ಮೂರು ಮದುವೆ ಮಾಡಿಕೊಂಡಿದ್ದು, ಮೊದಲ ಮತ್ತು 2ನೇ ಗಂಡನಿಂದ ದೂರವಾಗಿದ್ದಾಳೆ. ಆದರೂ ಟೆಂಡರ್ ಆಯಪ್ ಮೂಲಕ ರಾಜೀವ್ ನಗರದ ಅಜಾಮ್ ಖಾನ್‌ನ ಪರಿಚಯ ಮಾಡಿಕೊಂಡಿದ್ದಾಳೆ. ಇಲ್ಲಿ ಮೊದಲ ಮದುವೆ ವಿಷಯ ಮುಚ್ಚಿಟ್ಟ ನಿಧಾಖಾನ್, 2ನೇ ಮದುವೆ ವಿಷಯವನ್ನ ಮಾತ್ರ ಅಜಾಮ್‌ಗೆ ಹೇಳಿದ್ದಳು. ಇವರಿಬ್ಬರೂ 2019ರ ನವಂಬರ್ ಮದುವೆ ಆಗಿದ್ದರು.
ಅಜಾಮ್ ಖಾನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ತ ಮೈಸೂರಿನಲ್ಲೇ ಇದ್ದ ನಿಧಾಖಾನ್, ಬೇರೆಬೇರೆ ಯುವಕರ ಜತೆ ಚಾಟಿಂಗ್, ಮೀಟಿಂಗ್‌ನಲ್ಲೇ ಬಿಜಿಯಾಗಿದ್ದಳಂತೆ. ಮೂರು ಮದುವೆಯಾಗಿದ್ದರೂ ಈಕೆಗೆ ಮತ್ತೊಬ್ಬ ಪ್ರಿಯಕರ ಇದ್ದನಂತೆ. ಆತನ ಜತೆ ಈಕೆ ಇರುವಾಗಲೇ ರೆಡ್ ಹ್ಯಾಂಡ್ ಆಗಿ 3ನೇ ಗಂಡ ಅಜಾಮ್ ಖಾನ್, ಪತ್ನಿ ಮತ್ತು ಪ್ರಿಯಕರನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಪತ್ನಿಯ ನಡೆಯನ್ನ ಪ್ರಶ್ನಿಸಿದ ಗಂಡನಿಗೆ ಈಕೆ ಜೀವ ಬೆದರಿಕೆಯನ್ನೂ ಹಾಕಿದ್ದಾಳೆ.
ಪ್ರಭಾವಿ ಕಾಂಗ್ರೆಸ್ ಮುಖಂಡನೋರ್ವನ ಲ-ವ್ವಿ ಡವ್ವಿ | ಹೆಂ-ಡತಿಗೆ ಗೊತ್ತಾದಾಗ ನಡೆಯಿತು ನೋಡಿ ಡಿಶುಂ ಡಿಶುಂ….ವೀಡಿಯೋ ವೈರಲ್
ಪವರ್ ಇದ್ದಾಗ ಏನು ಬೇಕಾದರೂ ಮಾಡಬಹುದು ಯಾವ ಅ-ನೈತಿಕ ಕೆಲಸ ಬೇಕಾದರೂ ಮಾಡಬಹುದು ಎನ್ನುವವರು ಖಂಡಿತಾ ಈ ವಿಷಯ ಓದಲೇಬೇಕು. ಗಂ-ಡನಾದವನು ತನ್ನ ಹೆಂಡ್ತಿ ಜೊತೆ ಇರಬೇಕಾದ ರೀತಿಯಲ್ಲಿ ಇರದೆ ಇನ್ನೊಬ್ಬರ ಜೊತೆ ಸರ-ಸ ಸಲ್ಲಾಪ ಮಾಡುತ್ತಾ ಇದ್ದರೆ ಹೆಂಡತಿ ರಣಚಂಡಿಯಾಗುತ್ತಾಳೆ ಎನ್ನೋದಕ್ಕೆ ಇದೊಂದು ಘಟನೆ ಸಾಕ್ಷಿಯಾಗುತ್ತೆ ಅಂತಾನೇ ಹೇಳಬಹುದು.
ಹೆಂಡ್ತಿ ಕೈಯಲ್ಲೇ ಯುವತಿ ಜೊತೆ ಕೈ ಲೀಡರ್ ಓರ್ವರು ಸಿಕ್ಕಿಬಿದ್ದಿದ್ದು, ಲ-ವ್ವಿಡವ್ವಿ ಆಡಿದ ಕೇಂದ್ರದ ಮಾಜಿ ಸಚಿವ ಭರತ್ ಸಿಂಗ್ ಸೋಲಂಕಿ ಸಿಕ್ಕಾಕಿಕೊಂಡಿದ್ದಾರೆ. ಸೋಲಂಕಿ ಗುಜರಾತ್‌ನಲ್ಲಿ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದು, ಯುವತಿಯೊಬ್ಬಳ ಜೊತೆ ಏಕಾಂತದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಪತ್ನಿ ಎಂಟ್ರಿ ಕೊಟ್ಟಾಗ ಪತ್ನಿ ಮೇಲೆ ಸೋಲಂಕಿ ಎಗರಾಡಿದ್ದು, ನಾನು ಗಂಡಸು, ಎಷ್ಟು ಜನ ಬೇಕಾದ್ರೂ ಇಡ್ಕೊತೀನಿ, ನಿನ್ನಿಂದೇನೂ ಮಾಡಕ್ಕಾಗಲ್ಲ ಅಂತ ಗದರಿಸಿದ್ದಾರೆ. ಸೋಲಂಕಿ ದರ್ಪದಿಂದ ಸಿಟ್ಟಿಗೆದ್ದು ಚಾಮುಂಡಿಯಾದ ಪತ್ನಿ, ಇಡ್ಕೊತೀಯಾ, ತಗೋ ಇಸ್ಕೊ ಅಂತ ಭರ್ಜರಿ ಒದೆ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸೋಲಂಕಿ ಸಾಹಸ ಫುಲ್ ವೈರಲ್ ಆಗುತ್ತಿದೆ. ಸೋಲಂಕಿ ಕಾ-ಮಪುರಾಣ ಇಷ್ಟಕ್ಕೇ ನಿಲ್ಲಲ್ಲ ಗುಜರಾತ್ ಕಾಂಗ್ರೆಸ್‌ನಲ್ಲಿ ಸೋಲಂಕಿ ಕಥೆ ಫುಲ್ ಫೇಮಸ್ ಆಗಿದ್ದು, ಕಾಂಗ್ರೆಸ್ ನಾಯಕಿಯರು ಸೋಲಂಕಿ ಅಂದ್ರೆ ಮಾರು ದೂರ ಓಡುತ್ತಾರೆ.
ಪತ್ನಿ ಕೈಯಲ್ಲೇ ಸೋಲಂಕಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಭರತ್ ಸಿಂಗ್ ಸೋಲಂಕಿ ಹಲವು ರಾಜ್ಯಗಳಲ್ಲಿ ಪ್ರಭಾವ ವಿಸ್ತರಿಸಿದ್ದು, ಗುಜರಾತ್‌ನ ಮಾಜಿ ಸಿಎಂ ಮಾಧವ್ ಸಿಂಗ್ ಸೋಲಂಕಿಯ ಪುತ್ರ ಆಗಿದ್ದಾರೆ. ಇದೀಗ ಸೋಲಂಕಿ ವಿಡಿಯೋ ಕಾಂಗ್ರೆಸ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
Gujarat Congress Leader #BharatSolanki caught with half his age girl..
Time for another chintan shivir…
बताओ इनकी तपस्या में क्या कमी थी…😂Video & Content Credit : @dhaval8456 pic.twitter.com/Fc7Vb80uMQ
— Anil_J_IV🇮🇳 (@follow_amj) June 1, 2022