ಗಂಡ ಗಟ್ಟಿಮುಟ್ಟಾಗಿದ್ದರು ಪರಪುರುಷರ ಜೊತೆ ಲವ್ವಿ ಡವ್ವಿ ಇಟ್ಟುಕೊಂಡಿದ್ದಳು ಆದ್ರೆ ಮುಂದೆ ಏನಾಯ್ತು ನೋಡಿ

Entertainment/ಮನರಂಜನೆ Girls Matter/ಹೆಣ್ಣಿನ ವಿಷಯ

Kannada story : ಚೆನ್ನೈನ ಪುದುವನಾರುಪೇಟೆ ಎಸ್ಟೇಟ್ (Puduvanarupet Estate, Chennai) ನಿವಾಸಿಯಾಗಿರುವ 30 ವರ್ಷದ ಸೆಲ್ವಂ ಎಂಬಾತ ತನ್ನ ಮನೆಯವರೊಂದಿಗೆ ಸೇರಿ ತನ್ನ ಪತ್ನಿಯನ್ನು ಹ ತ್ಯೆ ಮಾಡಿದ್ದಾನೆ ಹ ತ್ಯೆಯಾಗಿರುವ ಮಹಿಳೆ ಸುಮಿತ್ರ 26 ವರ್ಷದ ಗ್ರಹಣಿಯಾಗಿದ್ದು 9 ವರ್ಷಗಳ ಹಿಂದೆ ಸೆಲ್ವನನ್ನು ಮದುವೆಯಾಗಿದ್ದಳು ಎನ್ನಲಾಗಿದೆ ಸೆಲ್ವಂ ದಂಪತಿಗಳಿಗೆ ಎರಡು ಗಂಡು ಮಕ್ಕಳು ಕೂಡ ಇದ್ದರು.

ಸುಮಿತ್ರ ಪರಪುರುಷರ ಜೊತೆ ಅತಿಯಾಗಿ ಫೋನಿನಲ್ಲಿ ಮಾತನಾಡುತ್ತಿದ್ದಳು ಎಂಬ ಕಾರಣಕ್ಕೆ ಆಕೆಯ ಗಂಡ ಮತ್ತು ಮನೆಯವರು ಸೇರಿ ಆಕೆಯನ್ನು ಕೊಲೆಗೈದಿದ್ದಾರೆ ಎನ್ನಲಾಗಿದೆ ಈ ಪ್ರಕರಣವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಸ್ಥಳೀಯರು ಸುಮಿತ್ರಾಳ ಶವವನ್ನು ನೋಡಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ

ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಮಿತ್ರಾಳ ಶ್ರವವನ್ನು ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ ಈ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸುಮಿತ್ರಾಳನ್ನು ಕತ್ತುಹಿಸಿಕಿ ಸಾಹಿಸಲಾಗಿದೆ ಎಂಬುದಾಗಿ ಬೆಳಕಿಗೆ ಬಂದಿದೆ.

ಈ ಸಾ ವಿಗೆ ಕಾರಣೀಕರ್ತರಾದ ಸುಮಿತ್ರಾಳಪತಿ ಹಾಗೆ ಆತನ ತಂದೆ ತಾಯಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸುಮಿತ್ರ ಬೇರೆ ವ್ಯಕ್ತಿಯೊಂದಿಗೆ ಅ ನೈತಿಕ ಸಂಬಂಧವನ್ನು ಹೊಂದಿದ್ದಳು ಆ ವಿಷಯ ತಿಳಿದ ನಂತರ ನಾವು ಬುದುವನ್ನಾರು ಬೇಟೆಗೆ ಬಂದುದಾಗಿ ಬಂದ ನಂತರವೂ ಹಾಗೆ ಪರಪುರುಷರೊಂದಿಗೆ ಮಾತನಾಡುತ್ತಿದ್ದ ಕಾರಣ ಅವಳನ್ನ ಕೊಂದಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಅದೇನೇ ಇರಲಿ ಗಂಡ ಹಾಗೂ ಮಕ್ಕಳೊಂದಿಗೆ ಸುಖವಾಗಿ ಬಾಳಿ ಬದುಕಬೇಕಿದ್ದ ಈಕೆ ಅ ನೈತಿಕ ಸಂಬಂಧ ಬೆಳೆಸಿ ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದಾಳೆ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...