look

ಯುವತಿಯರು ಮತ್ತು ಆಂಟಿಯರು ಹುಡುಗರನ್ನು ನೋಡುವಾಗ ಯಾವ ಭಾ ಗವನ್ನು ಮೊದಲು ನೋಡುತ್ತಾರೆ ಗೊತ್ತೇ? ಹೊಸ ಸಂಶೋಧನೆ ಇಂದ ಸತ್ಯ ಗೊತ್ತಾಗಿದೆ !!

Entertainment/ಮನರಂಜನೆ Girls Matter/ಹೆಣ್ಣಿನ ವಿಷಯ

ಸ್ನೇಹಿತರೆ, ಯಾರಿಗೆ ಆಗಲಿ ಮೊದಲ ಇಂಪ್ರೆಷನ್ ಬೆಸ್ಟ್ ಇಂಪ್ರೆಶನ್ ಆಗಿರುತ್ತದೆ ಎಂಬ ಮಾತಿದೆ. ಹೀಗಾಗಿ ಸಾಕಷ್ಟು ಜನರು ಮೊದಲ ನೋಟದಲ್ಲಿ ಪ್ರೀತಿಯಲ್ಲಿ ಬಿದ್ದು ತೇಲಾಡುತ್ತಿರುತ್ತಾರೆ. ಅದರಂತೆ ನಾವಿವತ್ತು ಹು-ಡುಗಿಯರು ಮತ್ತು ಆಂ-ಟಿಯರು ಹುಡುಗನನ್ನು ನೋಡುವಾಗ ಯಾವ ಭಾಗವನ್ನು ಮೊದಲಿಗೆ ಗಮನಿಸುತ್ತಾರೆ

ಎಂಬುದರ ಕುರಿತು ಮಾಹಿತಿ ತಿಳಿಸ ಹೊರಟಿದ್ದೇವೆ. ಆದ್ದರಿಂದ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೆಣ್ಣು ಮಕ್ಕಳು ಹುಡುಗರನ್ನು ನೋಡಿದ ತಕ್ಷಣ ಮೊದಲಿಗೆ ನೋಡುವುದು ಅವರ ಭುಜ. ಹೌದು ಸಣಕಲುಭುಜ ಇರುವಂತಹ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ.

ಹುಡುಗಿಯರು ಸದಾ ಕಾಲ ತನ್ನ ಹುಡುಗನ ಭುಜದ ಮೇಲೆ ತಲೆ ಇಟ್ಟು ಮಲಗಲು ಇಷ್ಟಪಡುತ್ತಾಳೆ. ಹೀಗಾಗಿ ಭುಜಗಳು ಗಟ್ಟಿ ಮುಟ್ಟಾಗಿರಬೇಕು ಎಂದು ಇಷ್ಟ ಪಡುತ್ತಾರೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬ ಹುಡುಗಿಗೂ ಕೂಡ ತನ್ನ ಹುಡುಗ ಆಕೆಯನ್ನು ಎತ್ತಿಕೊಳ್ಳುವಷ್ಟು ಶಕ್ತಿಶಾಲಿ ಆಗಿರಬೇಕು ಎನ್ನುವ ಆಸೆ ಇದ್ದೇ ಇರುತ್ತದೆ.

ಆಂಟಿ ಆ ಸ್ಟೈಲ್ ನಲ್ಲಿ ರಾತ್ರಿ ಮಾಡು ಅಂತಾಳೆ

ಹೀಗಾಗಿ ಹುಡುಗನ ವ್ಯಕ್ತಿತ್ವದ ಜೊತೆಗೆ ದೇಹದ ಅಂ -ಗಾಂಗಗಳು ಕೂಡ ದಷ್ಟಪುಷ್ಟವಾಗಿದ್ದರೆ ಹುಡುಗಿಯರು ಕ್ಲೀನ್ ಬೋಲ್ಡ್ ಆಗುತ್ತಾರೆ. ಇನ್ನು ಎರಡನೇದಾಗಿ ಎದೆ ಹೌದು ಹುಡುಗನ ಎದೆ ಅಗಲವಾಗಿರುವುದನ್ನು ಇಷ್ಟಪಡುತ್ತಾರೆ. ಹು-ಡುಗಿಯರು ಸದಾ ಕಾಲ ಹುಡುಗರ ಎದೆ ಮೇಲೆ ಮಲಗಲು ಇಷ್ಟಪಡುವ ಕಾರಣ..

ಈ ರೀತಿಯ ಅಗಲವಾದ ಎದೆ ಇರುವಂತಹ ಹುಡುಗರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಇನ್ನು ಮೂರನೆಯದಾಗಿ ಕೆಂಪಾಗಿರುವಂತಹ ತು-ಟಿ, ಹೌದು ಗೆಳೆಯರೇ ಹು-ಡುಗರಿಗೆ ಹೇಗೆ ಹುಡುಗಿಯರ ತುಟಿಗಳು ಬಹಳನೇ ಅಂದವಾಗಿರಬೇಕು ಹಾಗೂ ಕೆಂಪಾಗಿರಬೇಕು ಎಂಬ ಆಸೆ ಇರುತ್ತದೆ. ಅದರಂತೆ ಹುಡುಗಿಯರಿಗೂ ಕೂಡ ಹುಡುಗರ ತು-ಟಿ ಕೆಂಪಾಗಿರಬೇಕು ಎಂಬ ಇಚ್ಛೆ ಇರುತ್ತದೆ.

ಅವರು ಎಂದಿಗೂ ಸಹ ಕಪ್ಪು ತು-ಟಿಯವರನ್ನು ಇಷ್ಟಪಡುವುದಿಲ್ಲ. ಇದು ಕೊನೆಯದಾಗಿ ಡ್ರೆಸ್ಸಿಂಗ್ ಸೆನ್ಸ್, ಹೌದು ಗೆಳೆಯರೇ ಇದು ಬಹಳನೇ ಮುಖ್ಯವಾದ ಅಂತಹ ಅಂಶ ಎಂದರೆ ತಪ್ಪಾಗಲಿಕ್ಕಿಲ್ಲ. ಸಾಕಷ್ಟು ಜನ ಹುಡುಗಿಯರು ಹುಡುಗ ಮಾಡುವಂತಹ ಡ್ರೆಸ್ಸಿಂಗ್ ಸೆನ್ಸ್ ಗೆ ಕ್ಲೀನ್ ಬೋಲ್ಡ್ ಆಗಿರುವಂತಹ ಉದಾಹರಣೆಗಳು ಸಾಕಷ್ಟವೆ.

ಕುಟುಂಬ ಕಮದಲಿ ನಿಮಗೆ ಯಾರ ಮೇಲೆ... - ಕುಟುಂಬದ ಕಮಧಟ ಅದೋ ಪೊಳಿಗಳು | Facebook

ಹೀಗಾಗಿ ನಿಮ್ಮ ಹುಡುಗಿಯನ್ನು ಭೇಟಿ ಮಾಡಲು ಹೋಗುವಾಗ ಈ ಮೇಲ್ಕಂಡ ಅಂಶಗಳನ್ನು ತಪ್ಪದೆ ಗಮನದಲ್ಲಿಟ್ಟುಕೊಂಡು ಹೋಗಿ. ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ‌.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...