ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಜೋಡಿ ಬಗ್ಗೆ ನಿಮಗೆ ಈಗಾಗಲೇ ಸಾಕಷ್ಟು ಮಾಹಿತಿ ಇದೆ.. ನಿವೇದಿತಾ ಗೌಡ ಅವರು ಆರಂಭದಲ್ಲಿ ಟಿಕ್ ಟಾಕ್ ಮಾಡುತ್ತಾ ಗಮನ ಸೆಳೆದ ಕಲಾವಿದೆ. ಅತ್ತ ಚಂದನ್ ಶೆಟ್ಟಿ ಅವರದ್ದೇ ಆದ ವಿಭಿನ್ನ ಹಾಡುಗಾರಿಕೆ ಮೂಲಕ ರ್ಯಾಪರ್ ಲೋಕದಲ್ಲಿ ಹೊಸ ಪ್ರಯತ್ನವನ್ನು ಮಾಡಿ ಗೆದ್ದು ಬಿಗಿದರು. ಹೀಗೆ ಒಂದಲ್ಲ ಒಂದು ವಿಚಾರವಾಗಿ ನಟ ಚಂದನ್ ಶೆಟ್ಟಿ ಆಗಲಿ ಅಥವಾ ನಿವೇದಿತ ಗೌಡ ಆಗಲಿ ಸದಾ ಸದ್ದು ಮಾಡುತ್ತಾರೆ. ಸಾಕಷ್ಟು ವಿಭಿನ್ನವಾದ ಹಾಗೂ ಡಾನ್ಸ್ ವಿಡಿಯೋಗಳನ್ನು ಹರಿಬಿಡುವ ನಿವೇದಿತಾ ಗೌಡ ಆಗಾಗ ಚಂದನ್ ಶೆಟ್ಟಿ ಜೊತೆ ತಮಾಷೆ ಇರುವ ವಿಡಿಯೋಗಳನ್ನು ಹರಿಬಿಡುತ್ತಾರೆ. ಹಾಗೆ ಅಭಿಮಾನಿಗಳ ಜೊತೆಗೆ ತುಂಬಾನೇ ಮಾತುಕತೆ ನಡೆಸುವ ನಿವೇದಿತಾ ಗೌಡ ಅವರು ಯೌಟ್ಯೂಬ್ ಮೂಲಕ ಲೈವ್ ಬಂದು ಆಗಾಗ ಅಭಿಮಾನಿಗಳ ಪ್ರಶ್ನೆಗಳಿಗೆ ತಮ್ಮ ಉತ್ತರ ಸಹ ನೀಡುತ್ತಾರೆ.
ಇದೀಗ ಎಲ್ಲರಿಗೂ ಗೊತ್ತಿರುವಂತೆ ಅವರು ಒಬ್ಬರನ್ನೊಬ್ಬರು ಪ್ರೀತಿಸಿ ಪರಸ್ಪರ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಆಗಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹೌದು ಈಗ ಈ ಜೋಡಿಯ ಹೊಸ ವಿಡಿಯೋ ವೈರಲ್ ಆಗುತ್ತಿದೆ. ಇದೀಗ ಚಂದನ್ ಶೆಟ್ಟಿ ಮತ್ತು ನಿವೇದಿತಾರ ಈ ವಿಡಿಯೋ ನೋಡಿ ನೆಟ್ಟಿಗರು ಹಾಗೇನೇ ಇವರ ಅಭಿಮಾನಿಗಳು ನೀವು ಮದುವೆಯಾದವರು, ಏನೆ ಇದ್ದರು ಗೌಪ್ಯವಾಗಿ ನಿಮ್ಮ ಈ ವಿಚಾರಗಳು ಇರಬೇಕು. ಈ ರೀತಿ ಪಬ್ಲಿಕ್ ನಲ್ಲಿಯೇ ಇದ್ದು ರೋಮ್ಯಾನ್ಸ್ ಮಾಡುವುದು, ತುಟಿಗೆ ಮುತ್ತ ನೀಡುವುದು ಎಷ್ಟು ಸರಿ ಎಂದು ಕಾಲೆಳೆಯುತ್ತಿದ್ದಾರೆ.
ಅಸಲಿಗೆ ನಿವೇದಿತಾ ಅವರಿಗೆ ಡೈರೆಕ್ಟಾಗಿ ಕಿಸ್ ಕೊಟ್ಟಿರುವ ಚಂದನ್ ಮತ್ತು ಸೊಂಟದ ಮೇಲೆ ನಿವೇದಿತ ಅವರನ್ನು ಕೂರಿಸಿಕೊಂಡ ಚಂದನ್ ಶೆಟ್ಟಿ ವೀಡಿಯೊ ನಿಮಗೂ ಸಹ ಅಸಹ್ಯವೆನಿಸಿದರೆ ಕಮೆಂಟ್ ಮೂಲಕ ತಿಳಿಸಿ, ವಿಡಿಯೋ ಕೊನೆಯವರೆಗೂ ನೋಡಿ ಈ ಜೋಡಿ ಬಗ್ಗೆ ನಿಮ್ಮದೇ ಆದ ಮಾತಿನಲ್ಲಿ ಅಭಿಪ್ರಾಯ ಹೇಳಿ ಧನ್ಯವಾದಗಳು…