live-dance

ಮನೆಯ ರೂಮ್ ನಲ್ಲಿ ತೋರಿಸುತ್ತಾ ಡಾನ್ಸ್ ಮಾಡಿದ ಯುವತಿ! ಬೆಳಿಗ್ಗೆ ವಿಡಿಯೋ ನೋಡಿದ ಮಾವ ಕೊಟ್ಟ ಛಡಿ ಏಟು! ವಿಡಿಯೋ ನೋಡಿ!!

Entertainment/ಮನರಂಜನೆ

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳೆಂಬುದು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಜನರನ್ನು ಸೆಳೆಯುವತ್ತ ಮುಂದಾಗುತ್ತಿರುವಾಗ ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ವಯಸ್ಸಾದ ಮುದುಕರವರೆಗೂ ತಾನೂ ಜನರ ಮಧ್ಯೆ ಗುರುತಿಸಿಕೊಳ್ಳಬೇಕು, ತನ್ನ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗಬೇಕು ಎಂಬ ಕಾರಣಕ್ಕೆ ವಿಭಿನ್ನ ರೀತಿಯಾದಂತಹ ಕಲೆಯ ಪ್ರದರ್ಶನಗಳನ್ನು ಮಾಡುತ್ತಲೇ ಇರುತ್ತಾರೆ.

ಹೀಗಿರುವಾಗ ಯುವತಿ ಓರ್ವಳು ರವಿಚಂದ್ರನ್ ಅವರ ರಾಜ ರಾಜ ಹಾಡಿಗೆ ತನ್ನ ಸೊಂಟ ಬೆಳಕಿಸಿರುವಂತಹ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಬಾರಿ ವೈರಲ್ ಆಗುತ್ತಿರುವಂತಹ ಈ ವಿಡಿಯೋದ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರ ದೇಶದಾದ್ಯಂತ ಕರೋ.ನಾ ಎಂಬ ಮಹಾಮಾರಿ ಒಕ್ಕರಿಸಿದಂತಹ ಸಂದರ್ಭದಲ್ಲಿ ಯಾವುದೇ ಸಿನಿಮಾ ಶೂಟಿಂಗ್ಗಳು ಅಥವಾ ಕಿರುತೆರೆ ಚಿತ್ರೀಕರಣಗಳು ನಡೆಯುತ್ತಿರಲಿಲ್ಲ. ಜನರಿಗೆ ತೋರಿಸಲಾದಂತಹ ಸಿನಿಮಾಗಳನ್ನು ಹಾಗೂ ಧಾರಾವಾಹಿಗಳನ್ನು ಮತ್ತೆ ಮತ್ತೆ ಹಾಕಲಾಗುತ್ತಿತ್ತು. ಇದರಿಂದ ಸಾಮಾಜಿಕ ಜಾಲತಾಣಗಳ ಮೊರೆ ಹೋದಂತಹ ಜನರು ಟಿಕ್ ಟಾಕ್ ವಿಡಿಯೋಗಳನ್ನು ಹೆಚ್ಚಾಗಿ ನೋಡಲು ಆರಂಭಿಸಿದರು.

ಈ ಸಂದರ್ಭದಲ್ಲಿ ಶುರುವಾದಂತಹ ಈ ಒಂದು ಟ್ರೆಂಡ್ ಇಂದು ಇನ್ಸ್ಟಾಗ್ರಾಮ್ ನ ರೀಲ್ಸ್ ವರೆಗೂ ಬಂದು ನಿಂತಿದೆ. ಹೌದು ಸ್ನೇಹಿತರೆ ಸದ್ಯ ನಮ್ಮ ಭಾರತ ಒಂದರಲ್ಲೇ ೫೦ ಮಿಲಿಯನ್ ಗೂ ಅಧಿಕ ಸಾಮಾಜಿಕ ಜಾಲತಾಣದ ಬಳಕೆದಾರವಿದ್ದು, ಅವುಗಳಲ್ಲಿ ಬರೋಬ್ಬರಿ 30 ರಿಂದ 50 ಪರ್ಸೆಂಟ್ ಜನರು ತಮ್ಮ ವಿಡಿಯೋ ಹಾಗು ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಾದ ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ನೆಟ್ಟಿಗರನ್ನು ತಮ್ಮತ್ತ ಆಕರ್ಷಿಸಿಕೊಳ್ಳುತ್ತಾರೆ.

ಈ ಮೂಲಕ ಅತಿಯಾದ ಲೈಕ್ಸ್ ಕಮೆಂಟ್ ಹಾಗೂ ವಿಡಿಯೋ ವೀಕ್ಷಣೆಯ ಜೊತೆಗೆ ಫಾಲೋವರ್ಸ್ ಗಳನ್ನು ಪಡೆದು ಸೋಶಿಯಲ್ ಮೀಡಿಯಾದ ಸೆನ್ಸೇಶನ್ ಆಗಿ ಹೊರ ಹೊಮ್ಮುತ್ತಾರೆ. ಹೀಗೆ ಈ ರೀತಿಯಾದಂತಹ ಡಬ್ಸ್ಮ್ಯಾಶ್, ಲಿ-ಪ್ಸಿನ್ ವಿಡಿಯೋಗಳು, ಫನ್ನಿ ವಿಡಿಯೋಗಳು, ಇನ್ನು ಕೆಲವರು ತಮ್ಮ ಮಾ ದಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಟಿಕ್ ಟಾಕ್ ಸ್ಟಾರ್ ಎಂಬ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಾರೆ.

ಹೀಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯತೆ ಪಡೆದು ಸೀರಿಯಲ್ ಹಾಗೂ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣ ಮಾಡಿ ಯಶಸ್ಸು ಕಂಡಿರುವಂತಹ ಸಾಕಷ್ಟು ಪ್ರತಿಭೆಗಳನ್ನು ನಾವು ಕನ್ನಡ ಸಿನಿಮಾ ರಂಗದಲ್ಲಿ ಹಾಗೂ ಇತರೆ ಇಂಡಸ್ಟ್ರಿಯಲ್ಲಿ ನೋಡಿದ್ದೇವೆ. ಹೀಗಿರುವಾಗ ಸುಮಾರು 14 ರಿಂದ 16 ವರ್ಷದ ವಯಸ್ಸಿನ ಹುಡುಗಿ ಒಬ್ಬಳು ರವಿಚಂದ್ರನ್ ಹಾಗೂ ಶಿಲ್ಪಾ ಶೆಟ್ಟಿ ನಟನೆಯ ಪ್ರೀತ್ಸೋದ್ ತಪ್ಪಾ? ಸಿನಿಮಾ ರಾಜ ರಾಜ..

ಹಾಡಿಗೆ ಬಹಳ ಮಾದ ಕವಾಗಿ ರೀಲ್ಸ್ ಮಾಡಿರುವಂತಹ ವಿಡಿಯೋ ಒಂದು ಬಾರಿ ವೈರಲಾಗುತ್ತಿದ್ದು, ನೀವು ಕೂಡ ಈ ಪುಟದ ಮುಖಾಂತರ ಹುಡುಗಿಯ ವೈರಲ್ ವಿಡಿಯೋ ಹೇಗಿದ ಎಂಬುದನ್ನು ನೋಡಬಹುದಾಗಿದೆ. ಹೀಗಾಗಿ ತಪ್ಪದೆ ನೋಡಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ತಿಳಿಸಿ.

 

View this post on Instagram

 

A post shared by Sp JEWELLERY COLLECTIONS (@archu_sp2021)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.