
ನಮಸ್ತೆ ಗೆಳೆಯರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ 12 ರಾಶಿಗಳು 27 ನಕ್ಷತ್ರಗಳು ತನ್ನದೇ ಆದ ಗುಣಧರ್ಮಗಳನ್ನು ಒಂದಿರುತ್ತದೆ ಪ್ರತಿಯೊಬ್ಬ ಜನಿಸಿದ ಸ್ಥಳ ದಿನಾಂಕ ಸಮಯ ಅನುಗುಣವಾಗಿ ಆತನ ನಕ್ಷತ್ರ ರಾಶಿಗಳು ಇರುತ್ತದೆ, ನಾವಿಂದು ಸಿಂಹ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಯ ಗುಣಧರ್ಮ ಸ್ವಭಾವಗಳನ್ನು ತಿಳಿದುಕೊಳ್ಳೋಣ ಬನ್ನಿ,ಸಿಂಹ ರಾಶಿಯ ಗುಣ ಲಕ್ಷಣಗಳೆಂದರೆ ಸಿಂಹರಾಶಿಯ ಸ್ವಾಭಿಮಾನದ ಹಾಗೂ ಉದಾರ ಮನೋಭಾವನೆಯ ವ್ಯಕ್ತಿಯಾಗಿರುತ್ತಾರೆ, ಮೂಲತಹ ಉತ್ತಮ ಸ್ವಭಾವ ಆಗಿರುತ್ತೀರಿ ಜೀವನವನ್ನು ಪ್ರೀತಿಸುತ್ತೀರಿ
ಮಹಿಳೆ ಯರು ಇಷ್ಟಪಡುವಂತಹ ಸಿದ್ಧ ಬಲಶಾಲಿ ಪ್ರಾಮಾಣಿಕ ವ್ಯಕ್ತಿ ನೀವಾ ಗಿರುತ್ತೀರಿ ನೀವು ಸಂಗಾತಿ ಜೊತೆಗಿನ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿರುತ್ತೇವೆ ನಿಮ್ಮಲ್ಲಿ ಅಹಂಕಾರ, ಅಸಹನೆ ಸಿಂಹ ರಾಶಿಯ ಮಹಿಳೆಯರ ಗುಣಲಕ್ಷಣಗಳು ಯಾವಾಗಲೂ ಒಳ್ಳೆರೀತಿಯಲ್ಲಿ ಕಾಣಬಯಸುವ ನೀವು ರೂಪ ನಡೆಸುವುದರಲ್ಲಿ ಹಾಗೂ ಶೃಂಗಾರ ವಾಗುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ ಸಭೆ-ಸಮಾರಂಭ ಸಂಪುಟಗಳಲ್ಲಿ ಎಲ್ಲರ ಗಮನ ಸೆಳೆಯುವ ನೀವು ಆಕರ್ಷಣೆಯ ಕೇಂದ್ರಬಿಂದು ನೀವಾಗಿರುತ್ತೀರಿ, ಜೀವನವನ್ನು ಮತ್ತು ಮನರಂಜನೆಯನ್ನು ಸಂಪುಟಗಳನ್ನು ಬಹಳ ಇಷ್ಟಪಡುತ್ತೀರಿ ಶೀಘ್ರ ಕೋಪಿ ಗಳಾದ ನೀವು ಉತ್ತಮ ಮೌಲ್ಯಗಳನ್ನು ಹೊಂದಿರುತ್ತೀರಿ.
ಅಹಂ ಭಾವನೆ ಹುಡುಗಾಟಿಕೆ ನಿಮ್ಮಲ್ಲಿ ಹೆಚ್ಚಾಗಿರುತ್ತದೆ . ಪ್ರೇಮವೇ ಸರ್ವಸ್ವ ಎಂಬ ರೀತಿಯಲ್ಲಿ ಬದುಕುವ ನೀವು ಪ್ರಣಯ ದಿನವನ್ನು ಅನುಭವಿಸುತ್ತೀರಿ ಪ್ರೇಮ ಸಂಪಾದನೆಗಾಗಿ ನಿಮ್ಮ ಬಗ್ಗೆ ನೀವೇ ಸುಳ್ಳು ಹೇಳುವುದಕ್ಕೆ ಹಿಂಜರಿಯುವುದಿಲ್ಲ. ಇಂತಹ ಇಂಟರೆಸ್ಟಿಂಗ್ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋನ ತಪ್ಪದೆ ನೋಡಿ ಧನ್ಯವಾದಗಳು ಸ್ನೇಹಿತರೆ. ಸಿಂಹ ರಾಶಿಯವರ ಗುಣ ಲಕ್ಷಣಗಳನ್ನು ತಿಳಿಯೋಣ ಆಕರ್ಷಿಸುವ ವ್ಯಕ್ತಿತ್ವ ಗುಣ ಹೊಂದಿದವರು ಆಗಿರುತ್ತಾರೆ ವಿಶಾಲ ಹೃದಯ ಹೊಂದಿದವರು ಆಗಿರುತ್ತಾರೆ ಸಣ್ಣ ಪುಟ್ಟ ಹುದ್ದೆ ಯನ್ನು ಬಯಸುವುದಿಲ್ಲ ಇವರಲ್ಲಿ ನಾಯಕತ್ವ ಗುಣ ಇರುತ್ತದೆ ಒರಟದ ದೇಹ ಹೊಂದಿದ್ದರು ಗಂಭೀರ ನಡೆ ಹೊಂದಿರುತ್ತಾರೆ ಇವರಿಗೆ ಆತ್ಮ ಸ್ಟೈರ್ಯ ಹೆಚ್ಚು ಇವರು ಯರನ್ನು ಅವಲಂಬಿಸುವುದಿಲ್ಲ ಯಾರಿಗೂ ತಲೆ ಬಾಗುವುದಿಲ್ಲ ಇಚ್ಛಿಸಿದ ಕಾರ್ಯವನ್ನು ಸಾಧಿಸದೇ ಬಿಡುವುದಿಲ್ಲ ಶತ್ರುಗಳ ಕಾಟ ಇವರ ಹತ್ತಿರ ನಡೆಯುವುದಿಲ್ಲ ಸ್ಥಿರ ಮನಸ್ಸು ಶಿಸ್ತು ಬದ್ದ ಜೀವನ ಆತುರದಿಂದ ಕೆಲಸ ಮಾಡುವುದಿಲ್ಲ.
ಸಾಕಷ್ಟ್ಟು ಸಹನೆ ಇರುತ್ತದೆ ವಂಚನೆ ಎಂಬುದು ಅವರಿಗೆ ತಿಳಿದಿರುವುದಿಲ್ಲ ಯಾವುದೇ ಕೆಲಸವನ್ನು ಮಾಡಿದರು ಹತ್ತಾರು ಬಾರಿ ಯೋಚನೆ ಮಾಡಿ ಕೆಲಸ ಮಾಡುತ್ತಾರೆ ಒಮ್ಮೆ ಅನಾರೋಗ್ಯ ಬಂದರೆ ತಕ್ಷಣ ಗುಣವಾಗುವುದಿಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ಧೈರ್ಯವಾಗಿ ಎದುರಿಸುವ ಗುಣ ಹೊಂದಿದವರಾಗಿರುತ್ತಾರೆ ಇತರರಿಗೆ ಸಹಾಯ ಮಾಡುವ ಗುಣ ಹೊಂದಿದವರಾಗಿರುತ್ತಾರೆ ಆದರ್ಶ ಪ್ರಿಯರಾಗಿರುತ್ತಾರೆ ಇವರ ಅದೃಷ್ಟ ರತ್ನ ಮಾಣಿಕ್ಯ ಅದೃಷ್ಟ ಬಣ್ಣ ಗುಲಾಬಿ ಮತ್ತು ಕೆಂಪು ಅದೃಷ್ಟ ದಿನ ರವಿವಾರ ಮತ್ತು ಬುದುವಾರಅದೃಷ್ಟ ದೇವತೆ ಸೂರ್ಯನಾರಾಯಣ
ಅದೃಷ್ಟ ಸಂಖ್ಯೆ 1, 5, ಮತ್ತು 9 ಅದೃಷ್ಟ ದಿನಾಂಕ 1,10,19,ಮತ್ತು 28 ಮಿತ್ರ ರಾಶಿಗಳು ಮೇಷ ಮತ್ತು ಮಿಥುನ ಶತ್ರು ರಾಶಿಗಳು ವೃಷಭ ಮತ್ತು ತುಲಾ ರಾಶಿ ಸಿಂಹ ರಾಶಿಯವರ ವಿಶೇಷಗುಣ ಏನೆಂದರೆ ಇವರು ಬಹಳ ಉದಾರಿಗಳು ಸಿಂಹ ರಾಶಿಯವರ ಅಧಿಪತಿ ಸೂರ್ಯ ಸೂರ್ಯ ಮಂತ್ರವನ್ನು ದಿನವು ಪಠಿಸುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ ಸೂರ್ಯ ಮಂತ್ರ ಹೀಗಿದೆ ಓಂ ಭಾಸ್ಕರಾಯ ವಿದ್ಮಹಿ ಮಹಾದಿತಿ ಕರಾಯ ಧೀಮಹಿ ತನ್ನೋ ಆದಿತ್ಯ ಪ್ರಚೋದಯಾತ್ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು.
Comments are closed.