lilavati

ನನ್ನ ಮಗ ಒಬ್ಬ ಮರ್ಯಾದಸ್ಥ ಅಪ್ಪನಿಗೆ ಹುಟ್ಟಿದವನು ಎಂದ ನಟಿ ಲೀಲಾವತಿ! ಕೊನೆಗೂ ಮೌನ ಮುರಿದು ಹೇಳಿದ್ದೇನು ಗೊತ್ತಾ?

CINEMA/ಸಿನಿಮಾ Entertainment/ಮನರಂಜನೆ

ಸ್ನೇಹಿತರೆ, ಈ ಕ’ರೋನ ಮಹಾಮಾ’ರಿ ಬಂದಾಗಿನಿಂದಲೂ ತಮ್ಮ ಜನಪರ ಸೇವೆಯ ಮೂಲಕವೇ ಮನೆಮಾತಾಗಿರುವ ಲೀಲವತಿ ಹಾಗೂ ವಿನೋದರಾಜ್ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಷಯಕ್ಕೆ ಚರ್ಚೆಯಾಗುತ್ತಲೇ ಇರುತ್ತಾರೆ. ಹೌದು ಸಂದರ್ಶನಗಳನ್ನು ನಡೆಸುವ ಮೂಲಕ ತಮ್ಮ ಜೀವನದ ಕೆಲವು ಸಿಹಿ ಹಾಗೂ ಕಹಿ ಘಟನೆಗಳನ್ನು ಹಂಚಿಕೊಳ್ಳುತ್ತಿರುವ ಅಮ್ಮ ಮಗ ಇಬ್ಬರೂ ತಮ್ಮ ಅಭಿಮಾನಿಗಳಿಗೆ ತಾವು ನಡೆದು ಬಂದಂತಹ ದಾರಿ ಹೇಗಿತ್ತು ಎಂಬುದನ್ನೆಲ್ಲ ತಿಳಿಸಿ ಕೊಡುತ್ತಿದ್ದಾರೆ.

ಹೀಗಿರುವಾಗ ವಿಶೇಷ ಸಂದರ್ಶನದಲ್ಲಿ ನಟಿ ಲೀಲಾವತಿಯವರು ನನ್ನ ಮಗ ಒಬ್ಬ ಮರ್ಯಾದಸ್ತ ಅಪ್ಪನಿಗೆ ಹುಟ್ಟಿದವನು ಎಂಬ ಕಡಕ್ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಲೀಲಾವತಿ ಅಮ್ಮ ಹೀಗೆ ಹೇಳಲು ಕಾರಣವಾದರೂ ಏನು? ವಿನೋದ್ ರಾಜ್ ಅವರ ತಂದೆ ಯಾರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. “ನನಗೆ ಹಾರ್ಟ್ ಆಪ್ರೇಷನ್ ಆಗಿದ್ದಾಗ ನನ್ನ ಮಗ ನನ್ನ ಬಳಿಬಂದು ಏನಮ್ಮ ಮಾಧ್ಯಮದವರು ನನ್ನ ತಂದೆ ಯಾರು ಎಂದು ಕೇಳುತ್ತಿದ್ದಾರೆ.

ಅಪ್ಪನ ಹೆಸರು ಹೇಳಲ್ವಾ ನೀವು ಎಂದು ಕೇಳಿದನು. ಆಗ ನಾನು ಅದನ್ನು ಹೇಳುವ ದಿವಸ ಬರುತ್ತದೆ ಆಗ ನಾನು ಹೇಳುತ್ತೇನೆ ಅಲ್ಲಿಯವರೆಗೂ ನೀನು ಕೇಳಬೇಡ ಎಂದು ಹೇಳುತ್ತಿದ್ದೆ. ನೀನು ಆಪರೇಷನ್ ಸಮಯದಲ್ಲಿ ಏನಾದರೂ ಹೆಚ್ಚುಕಮ್ಮಿಯಾಗಿ ನನ್ನನ್ನು ಬಿಟ್ಟು ಏನಾದರೂ ಹೋದರೆ ಜನರೆಲ್ಲಾ ನನ್ನನ್ನು ಕೇಳುತ್ತಾರೆ. ಆಗ ನಾನು ಏನು ಹೇಳಲಿ ಎಂದು ನನ್ನ ಮಗನನ್ನು ಪೀಡಿಸುತ್ತಿದ್ದ. ಆಗ ನನ್ನ ಮನಸ್ಸಿಗೆ ತುಂಬಾ ಬೇಸರವಾಯಿತು ಆಗ ನಾನು ನೀನು ಒಬ್ಬ ಮರ್ಯಾದಸ್ಥ ಅಪ್ಪನಿಗೆ ಹುಟ್ಟಿದ ಎನ್ನುತ್ತಾ ಚಿಕ್ಕದಾಗಿ ಕೆಲವು ವಿಷಯಗಳನ್ನು ಹೇಳಿದೆ” ಎನ್ನುತ್ತಾ ಲೀಲವತಿ ಅಮ್ಮನವರು ಭಾವುಕರಾದರು. ಇತರರು ಎಷ್ಟೇ ಕೆಟ್ಟದ್ದನ್ನು ಬಯಸಿದರು ಒಂದು ಸಣ್ಣ ಇರುವೆಗೂ ಸಹ ಕೇಡನ್ನು ಬಯಸುವವರಲ್ಲ ನಟಿ ಲೀಲಾವತಿ ಹಾಗೂ ವಿನೋದ್ ರಾಜ್. ಇವರು ಸದಾ ಕಾಲ ಹೀಗೆ ಸುಖವಾಗಿ ಇರಲಿ ಎಂದು ಹಾರೈಸೋಣ. ಈ ಮುದ್ದಾದ ಅಮ್ಮ-ಮಗನ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.