ನಮಸ್ಕಾರ ಸಮಸ್ತ ನಾಡಿನ ವೀಕ್ಷಕ ಬಂಧುಗಳಿಗೆ ಇವತ್ತು ನಾವು ನಿಮಗೆ ಉಪಯುಕ್ತವಾಗುವಂತಹ ಒಂದು ಆರೋಗ್ಯಕರ ಮಾಹಿತಿಯ ಬಗ್ಗೆ ತಿಳಿಸಲು ಬಂದಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ನಮ್ಮ ಇವತ್ತಿನ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಆರೋಗ್ಯಕರ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ನಮ್ಮ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ತಡಮಾಡದೆ ವಿಷಯಕ್ಕೆ ಬರುವುದಾದರೆ ದಿನಾಲು ಒಂದೇ ಒಂದು ಈ ಗಿಡದ ಎಲೆಯನ್ನು ತಿಂದು ನೋಡಿ ಸಾಕು ನಿಮಗಿರುವಂತಹ ಹಲವಾರು ರೋಗಗಳಿಂದ ನೀವು ಮುಕ್ತಿಯನ್ನು ಪಡೆಯಬಹುದು ರೋಗಗಳು ಗುಣವಾಗುತ್ತದೆ ಫಾರ್ ಎಕ್ಸಾಂಪಲ್ ಗೆ ನಾವು ಹೇಳುವುದಾದರೆ ಕಿಡ್ನಿಯಲ್ಲಿ ಇರುವಂತಹ ಕಲ್ಲು ಸುಲಭವಾಗಿ ಕರಗಿ ಹೋಗುತ್ತದೆ ಅದಲ್ಲದೆ ಅಸ್ತಮಾ ಹಾಗೂ ದಮ್ಮು ಬರುತ್ತಿರುವುದು ನಿಂತು ನಿಂತು ಮೂತ್ರ ಆಗುವುದು ಹಾಗೂ ಸಡನ್ನಾಗಿ ಬರುವಂತಹ ಹೊಟ್ಟೆನೋವು ಇದಕ್ಕೆಲ್ಲಕೂ ಕೂಡ.
ಈ ಎಲೆ ರಾಮಬಾಣ ಅಂತ ಹೇಳಬಹುದು ಈ ಎಲೆ ಯಾವುದಿರಬಹುದು ಅಂತ ನೀವು ಕುತೂಹಲದಿಂದ ಕೇಳುತ್ತಿರಬಹುದು ಅಲ್ವಾ ಇವತ್ತಿನ ವಿಡಿಯೋದಲ್ಲಿ ಈ ಎಲೆಯ ಬಗ್ಗೆ ನಾವು ತಿಳಿದುಕೊಳ್ಳೋಣ ಈ ಎಲೆ ಯಾವುದು ಹಾಗೂ ಈ ಎಲೆಯನ್ನು ಹೇಗೆ ತಿನ್ನಬೇಕು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಯಾವೆಲ್ಲ ರೋಗದಲ್ಲಿ ಈ ಎಲೆ ಮತ್ತೆ ನಮಗೆ ಹೆಲ್ಪ್ ಆಗುತ್ತದೆ ಗುಣಪಡಿಸು ವುದಕ್ಕೆ ಎಂಬುದನ್ನು ಡಿಟೇಲಾಗಿ ಇವತ್ತಿನ ಈ ವಿಡಿಯೋ ದಲ್ಲಿ ನೋಡೋಣ ನಮ್ಮ ಸುತ್ತಮುತ್ತಲು ರೋಡ್ ಸೈಡ್ ನಲ್ಲಿ ಹಲವಾರು ರೋಗಗಳನ್ನು ಗುಣಪಡಿಸುವಂತಹ ಎಲೆಗಳು ಗಿಡಗಳು ನಮಗೆ ಸಿಗುತ್ತವೆ ಅಂಥದ್ದರಲ್ಲಿ ಒಂದಾಗಿರೋದು ಕಾಡು ಬಸಳೆ ಇದೇನು ನೀವು ಈ ಗಿಡ ನೋಡುತ್ತಿದ್ದೀರಾ ಇದು ಕಾಡುಬಸಳೆಯಂತ ಇದನ್ನು ಪರಣ ಬೀಜ ಪತರ್ ಚಟ್ ಅಂತಾನೂ ಕೂಡ ಕರೆಯುತ್ತಾರೆ ಅಥವಾ ನಾಯಿ ಪತ್ರೆ ಗಂಡುಕಾಳಿಂಗ ನೀರುಸೊಪ್ಪು ಅಂತಾನೂ ಕೂಡ ಇದಕ್ಕೆ ಹಳ್ಳಿ ಸೈಡಲ್ಲೆಲ್ಲ ಕರೆಯುತ್ತಾರೆ ಇದು ನಿಮಗೆ ಹಳ್ಳಿ ಸೈಡಲ್ಲಿ ಜಾಸ್ತಿಯಾಗಿ ಸಿಗುತ್ತದೆ ಅಥವಾ ಕಾಡು ಸೈಡಲ್ಲಿ ನಿಮಗೆ ಜಾಸ್ತಿಯಾಗಿ ಸಿಗಬಹುದು ಸೋ ಪ್ರತಿಯೊಬ್ಬರ.
ಮನೆಯಲ್ಲಿಯೂ ಕೂಡ ಈ ತರದ1 ಆಯುರ್ವೇದಿಕ್ ಸಸ್ಯ ಇಟ್ಟುಕೊಳ್ಳುವುದು ತುಂಬಾನೆ ಒಳ್ಳೆಯದು ಯಾಕೆ ಗೊತ್ತಾ ಏನಾದರೂ ಎಮರ್ಜೆನ್ಸಿ ಇರುವಾಗ ಕೂಡ ಈ ಎಲೆಗಳು ನಮಗೆ ಹೆಲ್ಪ್ ಮಾಡುತ್ತವೆ ಈ ಕಾಡುಬಸಳೆ ಸೊಪ್ಪುಗಳು ಅಥವಾ ಎಲೆಗಳು ಸ್ವಲ್ಪ ದಪ್ಪ ಇರುತ್ತದೆ ಹಾಗೂ ಇದು ಸ್ವಲ್ಪ ಹುಳಿ ಹಾಗೂ ಒಗರು ರುಚಿಯನ್ನು ಹೊಂದಿರುತ್ತದೆ ಸೋ ಇದನ್ನ ನೀವು ಹೇಗೆ ಬಳಸಬೇಕೆಂದರೆ ದಿನಾಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದ ರಿಂದ ಎರಡು ಎಲೆಯನ್ನು ನೀವು ತಿನ್ನಬೇಕಾಗುತ್ತದೆ ಡೈಲಿ ಇದನ್ನು ತಿನ್ನುವುದರಿಂದ ಕಿಡ್ನಿಯಲ್ಲಿನ ಸ್ಟೋನ್ ಆದರೆ ದೊಡ್ಡ ದೊಡ್ಡ ಸ್ಟೋನ್ ಆದರೆ ಅದು ಕರಗಿಸುವಂತಹ ಶಕ್ತಿ ಈ ಎಲೆಗಳಲ್ಲಿ.
ಇರುತ್ತದೆ ಸೋ ಈ ಎಲೆಗಳನ್ನು ಕೆಲವು ದಿನಗಳವರೆಗೆ ಅಥವಾ ಒಂದು 5 ರಿಂದ 15 ದಿನಗಳವರೆಗೆ ತಿನ್ನುವುದ ರಿಂದ ಬೇಗನೆ ನಿಮ್ಮ ಕಿಡ್ನಿಯಲ್ಲಿರುವಂತಹ ಕಲ್ಲು ಕರಗಿ ಹೋಗುತ್ತದೆ ಕೆಲವೊಂದು ಸಾರಿ ನಮಗೆ ಇದ್ದಕ್ಕಿದ್ದಂತೆ ಹೊಟ್ಟೆನೋವು ಬರುತ್ತದೆ ಹೊಟ್ಟೆನೋವು ಬರುವುದಕ್ಕೆ ಕಾರಣವೇನು ಮತ್ತೆ ಏನು ಮದ್ದು ಮಾಡಿದರು ಕೂಡ ಕಡಿಮೆಯಾಗುತ್ತಿರಲಿಲ್ಲ ಆವಾಗ ಈ ಕಾಡುಬಸಳೆ ಎಲೆಯನ್ನು ಒಂದು ತಿಂದರೆ ಸಾಕು ಹೊಟ್ಟೆನೋವು ಬೇಗನೆ ಗುಣವಾಗುತ್ತದೆ ಅದಲ್ಲದೆ ಡೈಲಿ ಒಂದ್ ರಿಂದ ಎರಡು ಈ ಕಾಡು ಬಸಳೆಯನ್ನು ತಿನ್ನುವುದರಿಂದ ಅಸ್ತಮಾದಂತಹ ಸಮಸ್ಯೆಯಾಗಿರ ಬಹುದು ದಮ್ಮು ಯಾರಿಗೆಲ್ಲ ತುಂಬಿ ಬರುತ್ತಿರುತ್ತದೆ ಈ ರೀತಿ ಚಳಿಗಾಲದಲ್ಲಿ
ಈ ರೀತಿ ಅಸ್ತಮಾ ಪೇಷಂಟ್ ಗೆಲ್ಲ ತುಂಬಾನೇ ತ್ರಾಸ್ ಆಗುತ್ತದೆ ಅಂಥವರು ಈ ಕಾಡು ಬಸಳೆ ಎಲೆಯನ್ನು ಡೈಲಿ ತಿನ್ನುವುದರಿಂದ.ನಿಮಗೆ ಅಸ್ತಮಾ ಹಾಗೂ ದಮ್ಮಿನಿಂದ ಮುಕ್ತಿ ದೊರೆಯುತ್ತದೆ ಪ್ರಿಯ ವೀಕ್ಷಕರೇ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಮತ್ತು ಈ ವಿಡಿಯೋ ನೋಡಿದ ನಂತರ ಈ ಆರೋಗ್ಯಕರ ಮಾಹಿತಿಯ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಎಲೆಯ ಆರೋಗ್ಯಕರ ಗುಣದ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.