ಕಿವಿ ಕೇಳಿಸದ ಮಾತು ಬಾರದ ರಾಯಚೂರಿನ ಮಗುವಿನ ಚಿಕಿತ್ಸೆಗೆ 16ಲಕ್ಷ ಸಹಾಯ ಮಾಡಿದ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ, ಯಾರು ಗೊತ್ತಾ?

Today News / ಕನ್ನಡ ಸುದ್ದಿಗಳು

ಸ್ನೇಹಿತರೆ ನಮ್ಮ ಕ್ರಿಕೆಟ್ ಆಟಗಾರರು ಬಡವರಿಗೆ,ಆರೋಗ್ಯ ಸಮಸ್ಯೆಯಿಂದ ಇರುವವರಿಗೆ ಸಹಾಯ ಮಾಡಿದ್ದನ್ನು ಅವಾಗವಾಗ ಕೇಳುತ್ತಿರುತ್ತೇವೆ. ಆದರೆ ಈ ಸುದ್ದಿ ನಿಮಗೆ ನಿಜವಾಗಿಯೂ ವಿಶೇಷ ಯಾಕೆಂದರೆ ಕಿವಿ ಕೇಳಿಸದ ಮಾತು ಬಾರದ ಪುಟ್ಟ ಕಂದನ ಸ್ಥಿತಿ ನೋಡಿ ಸಹಾಯಕ್ಕೆ ಬಂದಿದ್ದು ಒಬ್ಬ ದೊಡ್ಡ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ.ಹೌದು ಕೇವಲ ಕ್ರಿಕೆಟ್ ಆಟದಲ್ಲಿ ಮಾತ್ರವಲ್ಲದೆ ಬಡವರು ಕಷ್ಟದಲ್ಲಿರುವವರಿಗೆ ಯಾವಾಗಲೂ ಸಹಾಯ ಮಾಡುವಲ್ಲಿ ಮುಂಚನಿಯಲ್ಲಿ ಇರುವವರು ಆಸ್ಟ್ರೇಲಿಯಾದ ಅದ್ಭುತ ಕ್ರಿಕೆಟಿಗ ಬ್ರೆಟ್ಲಿ ಅವರು ಈ ರಾಯಚೂರಿನ ಪುಟಾಣಿ ಮಗುವಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಿವಿ ಕೇಳಿಸದ ಮಾತು ಬಾರದ ರಾಯಚೂರಿನ ಮಗುವಿನ ಚಿಕಿತ್ಸೆಗೆ 16ಲಕ್ಷ ಸಹಾಯ ಮಾಡಿದ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ, ಯಾರು ಗೊತ್ತಾ? – Public News

ಇದಷ್ಟೇ ಅಲ್ಲ ಯಾವುದೇ ಪ್ರಚರವಿಲ್ಲದೆ ಬ್ರೆಟ್ಲೀ ಅವರು ಇಂತಹ ಅದೆಷ್ಟೋ ಸಹಾಯಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಭಾರತದಲ್ಲಿ ಹೆಚ್ಚಾಗಿ ಹರಡುತ್ತಿರುವ ಕೋರೋನಾ ವಿರುದ್ಧ ಹೋರಾಟಕ್ಕೆ ಭಾರತಕ್ಕೆ 50ಲಕ್ಷ ಹಣವನ್ನು ನೀಡಿದ್ದಾರೆ. ಹಣವನ್ನು ನೀಡಿ ಟ್ವೀಟ್ ಮಾಡಿದ ಬ್ರೆಟ್ಲೀ ರವರು ಧೈರ್ಯವಾಗಿರಿ ಭಾರತೀಯರೇ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದ ಆಟಗಾರನಾಗಿದ್ದರು, ಇವರಿಗೆ ಭಾರತದ ಮೇಲಿರುವ ಪ್ರೀತಿ ನಿಜಕ್ಕೂ ಮೆಚ್ಚುವಂತದ್ದು.

Brett Lee's Indian connection | Photo Gallery

ಈ ಸಮಾಜದಲ್ಲಿ ನಮ್ಮ ನಡುವೆಯೇ ಹಣವಿರುವ ಅದೆಷ್ಟೋ ಶ್ರೀಮಂತರು ಜೀವಿಸುತ್ತಿದ್ದಾರೆ, ಆದರೆ ಎಲ್ಲರಿಗೂ ಸಹಾಯ ಮಾಡುವ ಮನಸ್ತಿತಿ ಇರುವುದಿಲ್ಲ ಎನ್ನುವುದಕ್ಕೆ ಆ ಪುಟಾಣಿ ಮಗುವಿನ ಚಿಕತ್ಸೆಗೆ ಬ್ರೆಟ್ಲೀ ರವರು ಮಾಡಿದ ಸಹಾಯವೆ ಸಾಕ್ಷಿ.16 ಲಕ್ಷವನ್ನು ಮಗುವಿನ ತಾಯಿಗೆ ನೀಡಿ ಮಗುವಿನ ಶಸ್ತ್ರಚಿಕಿತ್ಸೆಗೆ ಬಳಸುವಂತೆ ಹೇಳಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣ ಗಳಲ್ಲಿ ಓಡಾಡುತ್ತಿದ್ದು ಬ್ರೆಟ್ಲೀ ಯವರ ಮಾನವೀಯತೆಯ ಗುಣಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಒಂದು ಮಗುವಿನ ಚಿಕಿತ್ಸೆ ಮಾಡಿಸಿ ಆ ಮಗುವಿಗೆ ಹೊಸ ಭವಿಷ್ಯ ನೀಡಿದ ಬ್ರೆಟ್ಲೀ ಅವರು ನಿಜಕ್ಕೂ ಗ್ರೇಟ್. ಇನ್ನು ಹಲವಾರು ವಿದೇಶಿ ಕ್ರಿಕೆಟ್ ಆಟಗಾರರು ಭಾರತಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.