ತಮಿಳು, ತೆಲುಗು, ಹಿಂದಿ, ಮಳಯಾಳಂ ಅಷ್ಟೇ ಅಲ್ಲ ಕನ್ನಡದಲ್ಲಿಯೂ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಅತ್ಯುತ್ತಮ ಅಭಿನೇತ್ರಿ ಎನಿಸಿಕೊಂಡಿರುವ ನಟಿ ಖುಷ್ಬು. ನೋಡಲು ಅತ್ಯಂತ ಸುಂದರವಾಗಿರುವ ಈ ನಟಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಕಷ್ಟು ವರ್ಷ ಕಲಾ ಸೇವೆ ಸಲ್ಲಿಸಿದ ನಟಿ ಖುಷ್ಬೂ ಇದೀಗ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಖುಷ್ಬು ಕೆಲವು ಸಮಯಗಳ ನಂತರ ಬಿಜೆಪಿಗೆ ಪಕ್ಷಾಂತರ ಆಗಿದ್ದರು.
ನಟಿ ಖುಷ್ಬು ಬಿಜೆಪಿ ಪಕ್ಷದ ರಾಷ್ಟ್ರೀಯ ಮಹಿಳಾ ರಾಜಕಾರಣದ ಪ್ರಮುಖ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಹಾಗಾಗಿ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇನ್ನು ರಾಜಕಾರಣದ ಜೀವನದಲ್ಲಿ ಹೆಚ್ಚು ಬ್ಯುಸಿಯಾಗಿರುವ ನಟಿ ಇತ್ತೀಚಿಗೆ ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಒಂದು ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಅವರು ಹೇಳಿರುವ ಘಟನೆಯ ಬಗ್ಗೆ ತಿಳಿದರೆ ನೀವು ಖಂಡಿತವಾಗಿಯೂ ನಡುಗಿ ಹೋಗುತ್ತೀರಿ.
ಹೌದು, ತನ್ನ ಜೀವನದ ಒಂದು ಕರಾಳ ಸತ್ಯವನ್ನು ನಟಿ ಖುಷ್ಬು ಹೇಳಿಕೊಂಡಿದ್ದಾರೆ ಅದೇನು ಗೊತ್ತಾ? ಆಕೆ ತಂದೆಯಿಂದಲೇ ಲೈಂ-ಗಿ-ಕ ದೌ-ರ್ಜ-ನ್ಯಕ್ಕೆ ಒಳಗಾಗಿದ್ದರಂತೆ. ಈ ವಿಷಯ ಕೇಳಿ ನಿಮಗೆ ಖಂಡಿತವಾಗಿಯೂ ಆಶ್ಚರ್ಯವಾಗಬಹುದು ಇಂತಹ ತಂದೆಯೂ ಇದ್ದಾರ ಎಂದು ಅನಿಸಬಹುದು ಆದರೆ ಖಂಡಿತವಾಗಿಯೂ ಇದು ಖುಷ್ಭು ಸುಂದರ್ ಅವರ ಜೀವನದಲ್ಲಿ ನಡೆದಿರುವ ಸತ್ಯ ಹಾಗೂ ಕಹಿ ಘಟನೆ.
ಹೆಂಡತಿಯ ಮೇಲೆ ಹ-ಲ್ಲೆ ಮಾಡುವ ಅ-ತ್ಯಾ-ಚಾ-ರ ಮಾಡುವ, ದೌ-ರ್ಜ-ನ್ಯ ಮಾಡುವ ಪುರುಷರು ಅದೆಷ್ಟೋ ಜನ ಇದ್ದಾರೆ ಮಹಿಳೆಯರ ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಕೆಟ್ಟ ಮನಸ್ಥಿತಿಯವರು ಇದ್ದಾರೆ. ಇಂಥವರ ನಡುವೆ ಖುಷ್ಭು ಅವರು ಕೂಡ ನಲುಗಿ ಹೋಗಿದ್ದಾರೆ ಎಂಬುದು ವಾಸ್ತವ.
ಖುಷ್ಬು ಅವರಿಗೆ ಎಂಟು ವರ್ಷ ವಯಸ್ಸು ಇರುವಾಗ ಅವರ ಸ್ವಂತ ತಂದೆಯೇ ದೈ-ಹಿ-ಕ ಕಿ-ರು-ಕು-ಳವನ್ನು ನೀಡುತ್ತಿದ್ದರಂತೆ. ತಾನು ಹದಿನೈದು ವರ್ಷದವಳಿರಬೇಕಾದರೆ ಬಾಯಿ ಬಿಟ್ಟು ಈ ವಿಷಯವನ್ನು ಹೇಳಿಕೊಂಡಿದ್ದೇನೆ ಎಂದು ಖುಷ್ಬೂ ಹೇಳಿದ್ದಾರೆ. ಇನ್ನು ತನ್ನಿಂದಾಗಿ ತನ್ನ ಕುಟುಂಬದ ಸದಸ್ಯರು ಸಮಾಜದ ನಿಂದನೆಗೆ ಒಳಗಾಗಬಾರದು ಎನ್ನುವ ಸಲುವಾಗಿ ಅಷ್ಟು ವರ್ಷಗಳ ಕಾಲ ಖುಷ್ಬು ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರಂತೆ.
ಅದು ಅಲ್ಲದೆ ಗಂಡನೇ ದೇವರು ಎಂದು ಭಾವಿಸಿರುವ ತನ್ನ ತಾಯಿ, ನಾನು ಈ ವಿಷಯವನ್ನು ಹೇಳಿದರೆ ನಂಬದೇ ಇರಬಹುದು ನನ್ನ ಮೇಲೆ ಸಿಟ್ಟಾಗಬಹುದು ಎನ್ನುವ ಆತಂಕದಲ್ಲಿ ಖುಷ್ಬೂ ಈ ವಿಷಯವನ್ನು ಹೇಳೇ ಇರಲಿಲ್ಲ. ಆದರೂ ಅದು ಹೇಗೋ ಸಹಿಸಿಕೊಂಡು ಇದ್ದ ಖುಷ್ಭು ನಂತರ 15 ವರ್ಷಕ್ಕೆ ಬಂದಾಗ ತಿರುಗಿ ಬಿದ್ದೆ ಎಂದು ಹೇಳಿಕೊಂಡಿದ್ದಾರೆ.
ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ ಮಹಿಳೆಗೆ ಇಂತಹ ಸಮಸ್ಯೆ ಕಾಡುತ್ತೆ ಎಂದರೆ ಸಾಮಾನ್ಯ ಜನರ ಬಗ್ಗೆ ಯೋಚಿಸಿ. ಖುಷ್ಭು ಮಾತ್ರವಲ್ಲ ಇನ್ನು ಹಲವಾರು ಹುಡುಗಿಯರು ತಂದೆಯಿಂದಲೇ ಇಂತಹ ಕಿ-ರು-ಕು-ಳ ಅನುಭವಿಸಿದ್ದೂ ಇದೆ. ಮಗಳಿಗೆ ರಕ್ಷಣೆ ಕೊಡುವ ತಂದೆಯೇ ಹೀಗೆಲ್ಲ ನಡೆದುಕೊಂಡರೆ ಮುಂದೆ ಆಕೆಗೆ ರಕ್ಷಣೆ ಅಥವಾ ಹುಟ್ಟಿದ್ದಕ್ಕೆ ಅಭಯ ನೀಡುವವರಾದರೂ ಯಾರು?