ಕುರಿಗಾಯಿ

ಈ ಸುಂದರ ಹುಡುಗಿ ಮತ್ತು ಕುರಿಗಾಯಿ ಮಾಡಿದ ಕೆಲಸ ಈಗ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ ಕಾರಣ ಏನು ಗೊತ್ತಾ ವಿಡಿಯೋ ನೋಡಿ.

CINEMA/ಸಿನಿಮಾ

ನಮಸ್ಕಾರ ಪ್ರಿಯ ವೀಕ್ಷಕರೇ ಈ ಸುಂದರ ಹುಡುಗಿ ಮತ್ತು ಕುರಿಗಾಯಿಯ ಕಥೆ ಈಗ ಭಾರತದಲ್ಲೆಡೆ ಭಾರಿ ಸದ್ದು ಮಾಡುತ್ತಿದೆ ಅಸಲಿಗೆ ಅಲ್ಲಿ ನಡೆದ ಘಟನೆಯ ಬಗ್ಗೆ ನೀವು ತಿಳಿದುಕೊಂಡರೆ ಖಂಡಿತವಾಗಲೂ ನೀವು ಒಂದು ಬಾರಿ ಶಾಕ್ ಆಗ್ತೀರಾ ಹೌದು ಪ್ರಿಯ ಮಿತ್ರರೆ ನಮ್ಮ ಭಾರತದ ಶ್ರೇಷ್ಠ ಗ್ರಂಥ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿದ್ದು ಏನು ಎಂದರೆ ಉಪಕಾರಕ್ಕೆ ಪ್ರತಿ ಉಪಕಾರವನ್ನು ಬಯಸಬೇಡಿ ಬದಲಾಗಿ ನೀವು ಕಷ್ಟದಲ್ಲಿದ್ದಾಗ ದೇವರೆ ಯಾವುದಾದರೂ ಒಂದು ರೂಪದಲ್ಲಿ ಬಂದು ನಿಮಗೆ ಫಲ ನೀಡುತ್ತಾನೆ ಎಂದು ಬಡತನ ಎಂಬುದು ಎಲ್ಲಾ ಹಳ್ಳಿಗಳಲ್ಲಿ ಸರ್ವೇಸಾಮಾನ್ಯ

ಆದರೆ ಹಳ್ಳಿಯ. ಜನಗಳಲ್ಲಿ ಬಡತನವಿದ್ದರೂ ಕೂಡ ಒಳ್ಳೆ ಮನಸ್ಸು ಇರುತ್ತದೆ ಹೌದು ಪ್ರಿಯ ಮಿತ್ರರೇ ಮಂಗೇಶ್ವರ ಎಂಬ ವ್ಯಕ್ತಿ ಅಸ್ಸಾಂನಲ್ಲಿ ಒಬ್ಬ ಕುರಿಗಾಯಿ ಆಗಿರುತ್ತಾನೆ ಪ್ರತಿದಿನ ಕುರಿ ಕಾಯುವಂತೆ ಕಾಯುತ್ತಿರುವ ಸಂದರ್ಭದಲ್ಲಿ ಒಂದು ಕುರಿ ಕಾಡಿನ ಮಧ್ಯೆ ಹಾದು ಹೋಗುತ್ತದೆ ಅದನ್ನು ಹಿಡಿಯಲು ಎಂದು ಹೋದ ಈತನಿಗೆ ಒಂದು ಆಶ್ಚರ್ಯ ಕಾದಿತ್ತು ಅದು ಏನು ಎಂದರೆ ಒಂದು ಹುಡುಗಿಯನ್ನು ಅಪ್ಪರಿಸಿ ಮರಕ್ಕೆ ಕಟ್ಟಿರುತ್ತಾರೆ ಅಲ್ಲಿಂದ ಆ ಮಹಿಳೆಯನ್ನು ಕಾಪಾಡಿ ಈ ವ್ಯಕ್ತಿ ತನ್ನ ಮನೆಗೆ ಕರೆದುಕೊಂಡು ಬಂದು ಊಟವನ್ನು ಕೊಟ್ಟು ಆ ಮಹಿಳೆಯನ್ನು ಉಪಚರಿಸಿದ ನಂತರ ಆ ಮಹಿಳೆ ನಡೆದ ಎಲ್ಲ ಘಟನೆಯನ್ನು ವಿವರವಾಗಿ ಈ ವ್ಯಕ್ತಿಗೆ ತಿಳಿಸಿದಳು

ಕುರಿಗಳನ್ನು ಮೇಯಿಸುವ ಕಾಯಕ, ಫಲವತ್ತಾದ ಮಣ್ಣು | Prajavani

ಆ ಹುಡುಗಿ ಹೆಸರು ನೀತು ಸಿಂಗ್ ಎಂದು.ನಂತರ ಆ ಮಹಿಳೆ ಕುರಿಗಾಯಿ ವ್ಯಕ್ತಿ ಹತ್ತಿರ ಈ ರೀತಿಯಾಗಿ ಹೇಳುತ್ತಾಳೆ ನಾನು ಕಾಲೇಜಿಗೆ ಹೋದಾಗ ನಾಲ್ಕು ಜನ ನನ್ನ ಸ್ನೇಹಿತರು ಹೀಗೆ ನನ್ನನ್ನು ಅಪಹರಿಸಿ ನನ್ನನ್ನು ಈ ರೀತಿ ಕಟ್ಟಿಹಾಕಿ ಹೋದರು ಎಂದು ತಿಳಿಸುತ್ತಾಳೆ ನಂತರ ಈ ಕುರಿಗಾಯಿ ಈ ಹುಡುಗಿಯನ್ನು ಅವರ ಮನೆಗೆ ಒಪ್ಪಿಸಿದನು ಈ ಘಟನೆ ನಡೆದಿದ್ದು ಆ ಹುಡುಗಿ ಪಿಯುಸಿಯಲ್ಲಿದ್ದಾಗ ಮತ್ತು ಒಂಬತ್ತು ವರ್ಷಗಳ ಹಿಂದೆ ನಂತರ ಆ ಹುಡುಗಿ ದೊಡ್ಡ ಹುದ್ದೆಯಲ್ಲಿ ಇದ್ದಾಗ ಈತನನ್ನು ಹುಡುಕಿ ಬಂದು ಈ ವ್ಯಕ್ತಿ ಮಾಡಿದ ಸಹಾಯಕ್ಕೆ ಏನು ಮಾಡಿದಳು ಎಂದು ಗೊತ್ತಾದರೆ ಖಂಡಿತವಾಗಲೂ ನೀವು ಆಶ್ಚರ್ಯ ಪಡುತ್ತೀರಿ.ಹಾಗಾದರೆ ಆ ಕುರಿಗಾಯಿ ಮಾಡಿದ ಸಹಾಯಕ್ಕೆ

ಈ ಮಹಿಳೆ ಏನು ಮಾಡಿದಳು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿದರೆ ನಿಮಗೆ ಅರ್ಥವಾಗುತ್ತದೆ ಈ ಮಹಿಳೆಯ ಆ ವ್ಯಕ್ತಿಗೆ ಯಾವ ರೀತಿಯಲ್ಲಿ ಸಹಾಯ ಮಾಡಿದಳು ಎಂದು ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಸಂದೇಶದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಾವು ಯಾವುದಾದರೂ ರೀತಿಯಲ್ಲಿ ಕಷ್ಟದಲ್ಲಿದ್ದಾಗ ಯಾರಿಗಾದರೂ ನಾವು ಒಳ್ಳೆಯದನ್ನು ಮಾಡಿದರೆ ಭಗವಂತ ನಮಗೆ ಯಾವುದಾದರೂ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ ಎಂದು ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.