Kuri

ಕುರಿ ಪ್ರತಾಪ್ ನೀವಂದುಕೊಂಡತಿಲ್ಲ…ಸತ್ಯ ಹೊರಹಾಕಿದ ಕುರಿಬಾಂಡ್ ಸುನಿಲ್

CINEMA/ಸಿನಿಮಾ Entertainment/ಮನರಂಜನೆ

Kuri Bond Sunil Revealed The True Face Of Actor Kuri Prathap: ತಮ್ಮ ಹಾಸ್ಯಪ್ರಜ್ಞೆಯ ಮೂಲಕವೇ ಸಾಕಷ್ಟು ಜನರಿಗೆ ಮನರಂಜನೆಯ ಕಚಗುಳಿ ಇಡುವಂತಹ ಕುರಿಪ್ರತಾಪ್ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ? ತಮ್ಮ ಒಂದೊಂದು ಮಾತಿನಲ್ಲಿಯೂ ಜನರನ್ನು ಎದ್ದು-ಬಿದ್ದು ತಗ್ಗಿಸುವಂತಹ ಕುರಿ ಪ್ರತಾಪ್ ಅವರ ಕುರಿತು ಯಾರಿಗೂ ತಿಳಿಯದಂತಹ ಅಸಲಿ ಮಾಹಿತಿಯೊಂದನ್ನು ಮತ್ತೋರ್ವ ಹಾಸ್ಯ ಕಲಾವಿದರಾದ ಸುನಿಲ್ ಅವರು ಬಿಚ್ಚಿಟ್ಟಿದ್ದಾರೆ.

ಹಾಗಾದ್ರೆ ಸುನಿಲ್ ಅವರಿಗೆ ಕುರಿಪ್ರತಾಪ್ ಮಾಡಿದ ಮೋಸವಾದರೂ ಏನು? ಈ ವ್ಯಕ್ತಿ ಅಷ್ಟೊಂದು ಕೋಪಗೊಂಡು ಇರುವುದಾದರೂ ಯಾಕೆ ಎಂಬ ಎಲ್ಲಾ ಮಾಹಿತಿ ಇಲ್ಲಿದೆ. ಹೌದು ಫ್ರೆಂಡ್ಸ್(Friends) ಜನರನ್ನು ಬಕ್ರ ಮಾಡುವಂತಹ ಪ್ರೋಗ್ರಾಮ್ ಒಂದರ ಮೂಲಕ ಕುರಿ ಪ್ರತಾಪ್ ಜನಪ್ರಿಯಗೊಂಡರು.ಹೌದು ಬಕ್ರ ಎಂಬುವ ಕಾರ್ಯಕ್ರಮವೊಂದರಲ್ಲಿ ರಸ್ತೆಯಲ್ಲಿ ಸಿಗುವಂತಹ ಜನರನ್ನು ತಮ್ಮದೇ ಶೈಲಿಯಲ್ಲಿ ಬಕ್ರ ಮಾಡಿ ಅನಂತರ ಅವರಿಗೆ ಅಸಲಿ ಮಾಹಿತಿ ತಿಳಿಸುತ್ತಿದ್ದ ಕುರಿ ಪ್ರತಾಪ್ ಅವರ ಹಾಸ್ಯಪ್ರಜ್ಞೆಗೆ ಜನರು ಮನಸೋತು ಹೋಗಿದ್ದರು.

ಕುರಿ ಪ್ರತಾಪ್ ಅವರ ಕಾರ್ಯಕ್ರಮವೆಂದರೆ ಟಿವಿ ಬಿಟ್ಟು ಅಲ್ಲಾಡದಂತ ಅಭಿಮಾನಿಗಳು ಸೃಷ್ಟಿಯಾಗಿದ್ದರು. ಹೌದು ಸ್ನೇಹಿತರೆ ಅವರ ಹಾಸ್ಯಭರಿತ ಮಾತಿಗೆ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತಿತ್ತು ಎಂದರೆ ತಪ್ಪಾಗಲಾರದು.ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಟ ಸುನಿಲ್, ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಕುರಿ ಬಾಂಡ್ ಎಂಬ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನರಿಗೆ ಪರಿಚಯವಾಗಿ ಅನಂತರ ತಮ್ಮ ವಿಶೇಷ ಸಿನಿಮಾಗಳ ಮೂಲಕ ಜನರ ಗಮನ ಸೆಳೆದರು.

Kuri Prathap's Candid Confessions - Date 30-10-2020 Online | Voot

ಕುರಿಪ್ರತಾಪ್ ಅವರಿಗೆ ಅತಿ ಹೆಚ್ಚು ಸಿನಿಮಾಗಳು ಆಫರ್ ಬಂದ ಕಾರಣ ಮೂವತ್ತರಿಂದ ನಲವತ್ತು ಸಿನಿಮಾಗಳಲ್ಲಿ ಪೋಷಕ ಪಾತ್ರಧಾರಿಯಾಗಿ, ಹಾಸ್ಯನಟನಾಗಿ ಬಣ್ಣ ಹಚ್ಚಿದರು.ಸಾಕಷ್ಟು ಜನಪ್ರಿಯ ರಿಯಾಲಿಟಿ ಶೋಗಳಿಗೂ(Reality Show) ಪಾದಾರ್ಪಣೆ ಮಾಡಿ ಯಶಸ್ಸನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು 2015ರಿಂದ ಪ್ರಸಾರವಾಗುತ್ತಿರುವ ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್(Maja Talkies) ಎಂಬ ಹಾಸ್ಯ ಕಾರ್ಯಕ್ರಮಗಳಲ್ಲಿ ಕುರಿ ಪ್ರತಾಪ್ ಅಭಿನಯಿಸಿದ್ದು ವರಲಕ್ಷ್ಮಿ(Varalakshmi) ಅವರನ್ನು ತಮ್ಮವಳನ್ನಾಗಿಸಿಕೊಳ್ಳುವ ಹಂಬಲದಲ್ಲಿದ್ದಾರೆ.

ಇವರಿಬ್ಬರ ಜುಗಲ್ಬಂದಿ ಪ್ರೇಕ್ಷಕರ ಗಮನ ಸೆಳೆದಿದ್ದು ಕುರಿ ಪ್ರತಾಪ್ ತಮ್ಮ ಪಂಚಿಂಗ್ ಡೈಲಾಗ್ ಮೂಲಕವೇ ಕನ್ನಡಿಗರ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆ ಒಂದು ಎಪಿಸೋಡ್ಗೆ ನಲವತ್ತರಿಂದ ಐವತ್ತು ಸಾವಿರ ಸಂಭಾವನೆ ಪಡೆಯುವ ಕುರಿ ಪ್ರತಾಪ್ ಅವರು ಸಿನಿ ಕ್ಷೇತ್ರದಲ್ಲಿ ಬರೋಬ್ಬರಿ ನಾಲ್ಕರಿಂದ ಐದು ಕೋಟಿ ಆಸ್ತಿಯನ್ನು ಸಂಪಾದಿಸಿದ್ದಾರೆ.

ಈ ಯಶಸ್ವಿ ಹಾಸ್ಯನಟನ ಮೇಲೆ ನೇರವಾದ ಆರೋಪವನ್ನು ನಟ ಸುನಿಲ್ ಮಾಡಿದ್ದು ಯಾರಿಗೂ ತಿಳಿದಂತಹ ಕುರಿ ಪ್ರತಾಪ್ ಅವರ ಅಸಲಿ ಮುಖವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ. ಹಾಗಾದರೆ ಸುನಿಲ್ ಹೇಳಿದದ್ದಾರು ಏನು ಎಂಬುದನ್ನು ತಿಳಿಯಬೇಕಾದರೆ ಈ ಕೆಳಗಿನ ವೀಡಿಯೋವನ್ನು ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ..

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...