ನಾಯಿಯ ಜೊತೆ ಲಿಪ್ ಟು ಲಿಪ್ ಆಟವಾಡಿದ ಸುಂದರಿ ಆಂಟಿ! ಮರುದಿನ ವಿಡಿಯೋ ನೋಡಿದ ಗಂಡ ಕೊಟ್ಟ ಛಡಿ ಏಟು ನೋಡಿ!!

ಇತ್ತೀಚಿನ ದಿನಗಳಲ್ಲಿ ಜನರು ಮತ್ತೊಂದು ಜನರನ್ನು ಪ್ರೀತಿಸಿ, ಅವರಿಗೆ ತುಂಬು ಹೃದಯದ ಬಾಂಧವ್ಯವನ್ನು ನೀಡುವ ಬದಲು ಮೂಖ ಪ್ರಾಣಿಗಳ ಮೊರೆ ಹೋಗುತ್ತಿದ್ದಾರೆ. ಹೌದು ಗೆಳೆಯರೇ, ಪ್ರತಿಯೊಬ್ಬರ ಮನೆಯಲ್ಲಿಯೂ ಸಾಕು ಪ್ರಾಣಿಗಳಾದಂತಹ ನಾಯಿ(Dog) ಬೆಕ್ಕು(cat)ಗಳೆಂಬುದು ಇರಲೇಬೇಕು ಎಂಬುವಂತಹ ಕಾಲ ಬಂದುಬಿಟ್ಟಿದೆ. ಅದರಲ್ಲೂ ವಿಧವಿಧ ಬ್ರೀಡ್ (variety of breeds) ಗಳ ನಾಯಿಗಳನ್ನು ಲಕ್ಷಾಂತರ ರೂಪಾಯಿ ಕೊಟ್ಟು ತಂದು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ.

ಇನ್ನು ಮಕ್ಕಳಿಲ್ಲದಂತಹ ಅದೆಷ್ಟೋ ಕುಟುಂಬದವರಿಗಂತೂ ತಮ್ಮ ನಾಯಿಮರಿ(Puppy) ಸ್ವಂತ ಮಗುವಾಗಿರುತ್ತದೆ. ಇನ್ನೂ ಸ್ಟಾರ್ ನಟಿಯರ ಕುರಿತು ಕೇಳಬೇಕೆ? ಇನ್ನು ಕೆಲವು ಜನರಂತು ಒಂದು ಹೆಜ್ಜೆ ಮುಂದೆ ಹೋಗಿ ನಾಯಿಗಳ ಸ್ಕಿನ್ ಕೇರ್(skin care) ಹೇರ್ ಕೇರ್(hair care) ಹೀಗೆ ಮುಂತಾದ ಕೇರ್ಗಳನ್ನು ಮಾಡಿಸುವುದಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ವೆಚ್ಚ ಮಾಡುತ್ತಾರೆ.

ಈ ನಡುವೆ ಅದರ ಜನ್ಮದಿನ( birthday) ಬಂದರೆ ವಿಶೇಷವಾಗಿ ಮನುಷ್ಯರ ಬರ್ತಡೆಯಂತೆ ಅವುಗಳಿಗೂ ಅಲಂಕರಿಸಿ ಕೇಕ್ ಕತ್ತರಿಸಿ ಸಾಮಾಜಿಕ (social media)ದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಹೀಗಿರುವಾಗ ಈ ಯುವತಿ ಒಂದು ಹೆಜ್ಜೆಯ ಮುಂದೆ ಹೋಗಿ ನಾಯಿಯೊಂದಿಗೆ ಅದೆಂತ ಕೆಲಸ ಮಾಡಿದ್ದಾಳೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದನ್ನು ಟ್ರೋ’ಲ್ ಕೂಡ ಮಾಡಲು ಆರಂಭಿಸಿದ್ದಾರೆ. ಮುದ್ದಾಗಿರುವಂತಹ ಯುವತಿ ಒರ್ವಳು ತನ್ನ ನಾಯಿ ಮರಿಯೊಂದಿಗೆ ವಿಶೇಷವಾದ ಭಾಂದವ್ಯವನ್ನು ಬೆಳೆಸಿಕೊಂಡಿದ್ದು, ಅದನ್ನು ಹಿಡಿದು ಮುದ್ದಾಡುತ್ತಾ ಅದರ ತುಟಿಗೆ ಮುತ್ತಿಟ್ಟಿದ್ದಾಳೆ.

ಅಷ್ಟೇ ಅಲ್ಲದೆ ನಾಯಿ ಕೂಡ ಈ ಒಂದು ಕೆಲಸಕ್ಕೆ ಸಹಕರಿಸುತ್ತಾ ಅವಳ ಮುಖವನ್ನು ತನ್ನ ನಾಲಿಗೆಯಿಂದ ನೆಕ್ಕುತ್ತಾ ಪ್ರೀತಿಯನ್ನು ಹೊರ ಹಾಕುತ್ತಿದೆ. ಇದನ್ನು ಕಂಡಂತಹ ಸಾಕಷ್ಟು ಜನ ಸಕಾರಾತ್ಮಕ ರಿಯಾಕ್ಷನ್ (positive reaction) ನೀಡಿದರೆ, ಇನ್ನಷ್ಟು ಜನ ನಾಯಿಯೊಂದಿಗೆ ಮಾಡಬಾರದ ಕೆಲಸವನ್ನೆಲ್ಲ ಮಾಡುತ್ತ ಸಾಮಾಜಿಕ ಜಾಲತಾಣದಲ್ಲಿ ಅ.ಸಭ್ಯವಾಗಿ ವರ್ತಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

 

View this post on Instagram

 

A post shared by 💥 ನಮ್ಮ ಅರಸೀಕೆರೆ ಮಿಮ್ಸ್ 😅 (@namma_arsikere_memes)

You might also like

Comments are closed.